ನಿಮ್ಮನ್ನು ಸಂತಸಗೊಳಿಸಲಿರುವ ಗೂಗಲ್ ಪ್ಲಸ್‌ನ ಹೊಸ ಅಪ್‌ಡೇಟ್‌ಗಳು

By Shwetha
|

ಸರ್ಚ್ ದೈತ್ಯ ಗೂಗಲ್ ತನ್ನ ಗೂಗಲ್ ಪ್ಲಸ್ ಮೀಡಿಯಾದಿಂದ ಸಾಕಷ್ಟನ್ನು ಸಾಧಿಸುವ ನಿಟ್ಟಿನಲ್ಲಿದೆ. ಗೂಗಲ್ ಪ್ಲಸ್‌ಗಾಗಿ ಮೂರು ಹೊಸ ಅಪ್‌ಡೇಟ್‌ಗಳನ್ನು ಕಂಪೆನಿ ಮಾಡಿದೆ. ಕಳೆದ ವರ್ಷ ಗೂಗಲ್ ಪ್ಲಸ್ ಅಪ್ಲಿಕೇಶನ್ ಅನ್ನು ಕಂಪೆನಿ ಆರಂಭಿಸಿದ್ದು ಇದಕ್ಕೆ ಲಾಗಿನ್ ಆದವರಿಗೆ ಮಾತ್ರವೇ ಅಪ್ಲಿಕೇಶನ್‌ನ ಹೊಸ ಫೀಚರ್ ಲಭ್ಯವಾಗಲಿದೆ. ಮೌಂಟನ್ ವ್ಯೂ ಆಧಾರಿತ ಕಂಪೆನಿ ಹೊಸ ಇಂಟರ್ಫೇಸ್‌ಗೆ ಬಳಕೆದಾರರನ್ನು ಕೊಂಡೊಯ್ಯಲಿದೆ.

ನಿಮ್ಮನ್ನು ಸಂತಸಗೊಳಿಸಲಿರುವ ಗೂಗಲ್ ಪ್ಲಸ್‌ನ ಹೊಸ ಅಪ್‌ಡೇಟ್‌ಗಳು

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊದಲ ಬಾರಿಗೆ ಅಪ್ಲಿಕೇಶನ್ ಅನ್ನು ನೋಡುತ್ತಿರುವವರಿಗೆ ಇದು ಹೊಸದಾಗಿ ಕಾಣಲಿದೆ. ಇದು ದೊಡ್ಡ ಬದಲಾವಣೆಯಾಗಿದೆ. ಇಂಟರ್ಫೇಸ್ ಅಲ್ಲದೆ ಲಿಂಕ್ಸ್ ಮತ್ತು ಫೋಟೋಗಳಲ್ಲಿ ಕೂಡ ಬದಲಾವಣೆಗಳನ್ನು ಬಳಕೆದಾರರಿಗೆ ಕಂಡುಕೊಳ್ಳಬಹುದಾಗಿದೆ. ಸಂವಾದವನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಕಾರ್ಯಾಚರಣೆಗಳನ್ನು ಗೂಗಲ್ ಮಾಡಲಿದೆ. 'ಅಪ್ರೋವ್ ಪೋಸ್ಟಿಂಗ್' ಕಂಟ್ರೋಲ್ ಬಟನ್ ಮಾಡರೇಟರ್‌ಗಳಿಗೆ ಪೋಸ್ಟ್‌ಗಳನ್ನು ನಿಯಂತ್ರಿಸುವ ಹೆಚ್ಚಿನ ಅಧಿಕಾರವನ್ನು ನೀಡಲಿದೆ. ತಮ್ಮ ಚಟುವಟಿಕೆಗಳನ್ನು ನೋಡಲು ಮತ್ತು ನಿರ್ವಹಿಸುವ ಅಧಿಕಾರವನ್ನು ಅಧಿಸೂಚನೆ ಕೇಂದ್ರ ಬಳಕೆದಾರರಿಗೆ ನೀಡಿದೆ. ರಿಯಲ್ ಟೈಮ್‌ನಲ್ಲಿ ಹೊಸ ಪೋಸ್ಟ್‌ಗಳಿಗೆ ಬಳಕೆದಾರರು ಅಧಿಸೂಚನೆಗಳನ್ನು ಸ್ವೀಕರಿಸಿದಾಗ ಪ್ರಸ್ತುತ ಫೀಚರ್‌ಗೆ ಅಪ್‌ಡೇಟ್ ದೊರೆಯುತ್ತದೆ.

ನಿಮ್ಮನ್ನು ಸಂತಸಗೊಳಿಸಲಿರುವ ಗೂಗಲ್ ಪ್ಲಸ್‌ನ ಹೊಸ ಅಪ್‌ಡೇಟ್‌ಗಳು

ಮುಂಬರುವ ವಾರಗಳಲ್ಲಿ ಗೂಗಲ್ ನೋಟ್ಸ್‌ನ ಪ್ರಯೋಜನವನ್ನು ಕಾರ್ಪೋರೇಟರ್‌ಗಳು ಮತ್ತು ಬ್ಯುಸಿನೆಸ್ ಹೌಸ್‌ಗಳು ಪಡೆದುಕೊಳ್ಳಲಿವೆ. ವರ್ಕ್ ಪ್ಲಾಟ್‌ಫಾರ್ಮ್‌ಗಳಿಗೆ ಗೂಗಲ್ ಅಪ್ಲಿಕೇಶನ್‌ಗಳಿಗೆ ಗೂಗಲ್ ಪ್ಲಸ್ ಕೋರ್ ಸರ್ವೀಸ್ ಎಂದೆನಿಸಿದೆ. ಮರುವಿನ್ಯಾಸಗೊಳಿಸಿದ ಇಂಟರ್ಫೇಸ್ ಸ್ವಯಂಚಾಲಿತವಾಗಿ ಇತರ ನಿಯಮಿತ ಬಳಕೆದಾರರಿಗೆ ಮಾಡಿದಂತೆಯೇ ಸೈನಿಂಗ್ ಇನ್ ಸರ್ವೀಸ್ ಅನ್ನು ಒದಗಿಸಲಿದೆ.

Best Mobiles in India

English summary
Seems search giant Google has still not lost hopes from its social media platform Google Plus.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X