ಗೂಗಲ್ ಆಂಡ್ರಾಯ್ಡ್ ಕುರಿತ 8 ಅದ್ಭುತ ಅಂಶಗಳು

By Shwetha
|

ಗೂಗಲ್‌ನ ಆಂಡ್ರಾಯ್ಡ್ ವಿಶ್ವದಲ್ಲೇ ಹೆಚ್ಚು ಬಳಕೆಯಲ್ಲಿರುವ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಎಂದೆನಿಸಿದೆ. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ಮಾತ್ರವೇ ತನ್ನ ಒಡೆತನದಲ್ಲಿ ಹೊಂದಿರುವ ಓಎಸ್ ಇದಾಗಿರುವುದು ಮಾತ್ರವಲ್ಲದೆ, ವಿಶ್ವದಲ್ಲೇ ಇದು ಹೆಚ್ಚು ಬಳಕೆದಾರರನ್ನು ಹೊಂದಿದೆ. ಹಾಗಿದ್ದರೆ ಆಂಡ್ರಾಯ್ಡ್ ಓಎಸ್ ಕುರಿತಾದ ಕೆಲವೊಂದು ಕುತೂಹಲಕಾರಿ ಅಂಶಗಳನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

#1

#1

ವಿಶ್ವದಲ್ಲಿರುವ 81 ಶೇಕಡಾದಷ್ಟು ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಚಾಲಿತವಾಗಿವೆ.

#2

#2

2017 ರಲ್ಲಿ 84% ದಷ್ಟು ಸ್ಮಾರ್ಟ್‌ಫೋನ್‌ಗಳು ಶಿಪ್ಪಿಂಗ್ ಆಗಲಿದ್ದು ಅದೂ ಕೂಡ ಆಂಡ್ರಾಯ್ಡ್ ಚಾಲನೆಯುಳ್ಳ ಫೋನ್‌ಗಳಾಗಿವೆ.

#3

#3

2008 ರಲ್ಲಿ ಆಂಡ್ರಾಯ್ಡ್ ಓಪರೇಟಿಂಗ್ ಸಿಸ್ಟಮ್ $31 ಬಿಲಿಯನ್ ಮತ್ತು $22 ಬಿಲಿಯನ್ ಆದಾಯವನ್ನು ಗೂಗಲ್‌ಗಾಗಿ ಗಳಿಸಿದೆ.

#4

#4

ಗೂಗಲ್ ಆಂಡ್ರಾಯ್ಡ್ ಅನ್ನು ಬಳಸಿಕೊಂಡು ಎರಡು ವಿಧಾನದಲ್ಲಿ ಹಣವನ್ನು ಗಳಿಸುತ್ತಿದೆ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಜಾಹೀರಾತುಗಳನ್ನು ಪ್ರದರ್ಶಿಸುವುದರ ಮೂಲಕ. ಗೂಗಲ್ ಪ್ಲೇನಿಂದ ಗೂಗಲ್ ಹಣ ಗಳಿಸಿಕೊಳ್ಳುತ್ತಿದೆ.

#5

#5

2005 ರಲ್ಲಿ ಗೂಗಲ್ ಆಂಡ್ರಾಯ್ಡ್ ಇಂಕ್ ಅನ್ನು ಖರೀದಿಸಿದೆ, ಇದೊಂದು ಸ್ಟಾರ್ಟಪ್ ಕಂಪೆನಿಯಾಗಿದ್ದು ಮಾಜಿ ಆಪಲ್ ಇಂಜಿನಿಯರ್ ಆಂಡಿ ರುಬಿನ್ ಈ ಸಂಸ್ಥೆಯನ್ನು ಸ್ಥಾಪಿಸಿದವರು.

#6

#6

2008 ರಲ್ಲಿ ಪ್ರಥಮ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆವೃತ್ತಿ 1.0 ವನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. ಈ ಪ್ರಥಮ ವಾಣಿಜ್ಯವು ಹಲವಾರು ಫೀಚರ್‌ಗಳನ್ನು ಒಳಗೊಂಡಿದ್ದು ಇಂದಿಗೂ ಬಳಕೆದಾರರಲ್ಲಿ ಇವು ಚಾಲ್ತಿಯಲ್ಲಿವೆ. ಅಪ್ಲಿಕೇಶನ್, ಸಂಪರ್ಕಗಳು, ಕ್ಯಾಲೆಂಡರ್, ನಕ್ಷೆ ಮತ್ತು ಹುಡುಕಾಟವನ್ನು ಖರೀದಿಸಲು ಮಾರುಕಟ್ಟೆ ಸ್ಥಳವಾಗಿದೆ.

#7

#7

2009 ರಲ್ಲಿ ಓಎಸ್‌ನ ಪ್ರಥಮ ಆವೃತ್ತಿ ಸಿಹಿತಿಂಡಿಗಳ ಹೆಸರಿನಲ್ಲಿ ಪರಿಚಯಿಸಲ್ಪಟ್ಟಿದೆ. ಕ್ಯೂಪ್‌ಕೇಕ್ ಲಾಂಚ್ ಆಗಿರುವುದು. ನಂತರ ಇದನ್ನು ಅನುಸರಿಸಿಕೊಂಡೇ ಡೋನಟ್, ಎಕ್ಲೇರ್, ಫ್ರೊಯೊ, ಜಿಂಜರ್ ಬ್ರೆಡ್, ಹನಿಕೋಂಬ್, ಐಸ್ ಕ್ರೀಮ್ ಸ್ಯಾಂಡ್ ವಿಚ್, ಜೆಲ್ಲಿಬೀನ್, ಕಿಟ್‌ಕ್ಯಾಟ್, ಲಾಲಿಪಪ್ ಮತ್ತು ಮಾರ್ಶ್ ಮಲ್ಲೊ ಬಂದಿವೆ.

#8

#8

ಹೆಚ್ಚಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಚೀನಾದಲ್ಲಿ ತಯಾರಾಗಿರುವಂತಹದ್ದು. ವೆಬ್‌ಸೈಟ್ expandedramblings.com, ಪ್ರಕಾರ ಆಂಡ್ರಾಯ್ಡ್ ಮಾರುಕಟ್ಟೆಯ 78% ದಷ್ಟು ಹೆಚ್ಚಿನದನ್ನು ಚೀನಾ ಸ್ಮಾರ್ಟ್‌ಫೋನ್‌ಗಳು ಮಾಡಿವೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಪುರುಷನಿಗೆ ಕುಂಗ್ ಫು ಸ್ಟೈಲ್‌ನಲ್ಲಿ ಹೊಡೆದ ಮಹಿಳೆ: ವೀಡಿಯೋ ವೈರಲ್</a><br /><a href=ಕೂಲ್ ಕೂಲ್ ತಂಪಾಗಿರುವ ಮಡಿಕೆ ಫ್ರಿಡ್ಜ್ ನೀವು ತಯಾರಿಸಿ
ಸ್ಯಾಮ್‌ಸಂಗ್‌ ಲಾಂಚ್‌ ಮಾಡಲಿದೆ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್
"ಮನೆಯ ಮುಂದಿನ 18 ಸಸ್ಯಗಳು ಗಾಳಿಯನ್ನು ಫಿಲ್ಟರ್‌ ಮಾಡುತ್ತವೆ" ನಾಸಾ " title="ಪುರುಷನಿಗೆ ಕುಂಗ್ ಫು ಸ್ಟೈಲ್‌ನಲ್ಲಿ ಹೊಡೆದ ಮಹಿಳೆ: ವೀಡಿಯೋ ವೈರಲ್
ಕೂಲ್ ಕೂಲ್ ತಂಪಾಗಿರುವ ಮಡಿಕೆ ಫ್ರಿಡ್ಜ್ ನೀವು ತಯಾರಿಸಿ
ಸ್ಯಾಮ್‌ಸಂಗ್‌ ಲಾಂಚ್‌ ಮಾಡಲಿದೆ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್
"ಮನೆಯ ಮುಂದಿನ 18 ಸಸ್ಯಗಳು ಗಾಳಿಯನ್ನು ಫಿಲ್ಟರ್‌ ಮಾಡುತ್ತವೆ" ನಾಸಾ " loading="lazy" width="100" height="56" />ಪುರುಷನಿಗೆ ಕುಂಗ್ ಫು ಸ್ಟೈಲ್‌ನಲ್ಲಿ ಹೊಡೆದ ಮಹಿಳೆ: ವೀಡಿಯೋ ವೈರಲ್
ಕೂಲ್ ಕೂಲ್ ತಂಪಾಗಿರುವ ಮಡಿಕೆ ಫ್ರಿಡ್ಜ್ ನೀವು ತಯಾರಿಸಿ
ಸ್ಯಾಮ್‌ಸಂಗ್‌ ಲಾಂಚ್‌ ಮಾಡಲಿದೆ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್
"ಮನೆಯ ಮುಂದಿನ 18 ಸಸ್ಯಗಳು ಗಾಳಿಯನ್ನು ಫಿಲ್ಟರ್‌ ಮಾಡುತ್ತವೆ" ನಾಸಾ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
Here are some little-known facts about Alphabet-owned Google's Android operating software.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X