ಎಟಿಎಂ ಹಣ ಡ್ರಾ ಮಿತಿ 24 ಸಾವಿರ ರೂ.ಗೆ ಹೆಚ್ಚಳ!?

500 ಮತ್ತು 1000 ರೂ. ನೋಟು ರದ್ದು ನಂತರ ಎಟಿಎಂನಲ್ಲಿ ಪ್ರತಿ ದಿನ ಹಣ ಡ್ರಾ ಮಾಡುವ ಮಿತಿಯನ್ನು ಮತ್ತಷ್ಟು ಏರಿಸುವ ಸೂಚನೆ ಸಿಕ್ಕಿದೆ.!

|

500 ಮತ್ತು 1000 ರೂ. ನೋಟು ರದ್ದು ನಂತರ ಎಟಿಎಂನಲ್ಲಿ ಪ್ರತಿ ದಿನ ಹಣ ಡ್ರಾ ಮಾಡುವ ಮಿತಿಯನ್ನು ಮತ್ತಷ್ಟು ಏರಿಸುವ ಸೂಚನೆ ಸಿಕ್ಕಿದೆ.! ಸರ್ಕಾರ ಪ್ರಸ್ತುತ ಇರುವ ಹಣ ಡ್ರಾ ಮಿತಿಯನ್ನು 10,000 ದಿಂದ 24 ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡಬಹುದು ಎಂದು ಹಿಂದುಸ್ಥಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.!!

ಪ್ರತಿದಿನ ಹಣ ಡ್ರಾ ಮಿತಿಯನ್ನು ಸರ್ಕಾರ 24 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಿದ್ದು, ಆದರೆ ವಾರಕ್ಕೆ ಹಣ ಡ್ರಾ ಮಾಡುವ ಮಿತಿಯನ್ನು ಸರ್ಕಾರ ಹೆಚ್ಚಳ ಮಾಡುತ್ತಿಲ್ಲ ಎಂದು ವರದಿಯಲ್ಲಿ ತಿಳಿಸಿದೆ. ಫೆಬ್ರವರಿ ತಿಂಗಳು ಮುಗಿಯುವವರಿಗೂ ವಾರಕ್ಕೆ 24 ಸಾವಿರ ರೂಪಾಯಿ ಮಾತ್ರ ಡ್ರಾ ಮಾಡುವುದನ್ನು ಮುಂದುವರೆಸಲಾಗುತ್ತದೆ ಎಂದು ಪತ್ರಿಕೆಯ ಮೂಲ ಮಾಹಿತಿಗಳು ಹೇಳಿವೆ.

ಎಟಿಎಂ ಹಣ ಡ್ರಾ ಮಿತಿ 24 ಸಾವಿರ ರೂ.ಗೆ ಹೆಚ್ಚಳ!?

ಚಂದ್ರನ ಅಂಗಳದಲ್ಲಿ ಬಿಯರ್ ಉತ್ಪಾದನೆ..!!

ನೋಟು ರದ್ದು ನಂತರ ನಿಧಾನವಾಗಿ ಹಣದ ಅಭಾವ ಕಡಿಮೆಯಾಗುತ್ತಿದ್ದು, ಹಾಗಾಗಿ, ಸರ್ಕಾರ ಎಟಿಎಂನಲ್ಲಿ ಹಣ ಡ್ರಾ ಮಾಡುವ ಮಿತಿಯನ್ನು ಹೆಚ್ಚಿಸುತ್ತಿದೆ ಎನ್ನಲಾಗಿದೆ. ಇನ್ನು ಕಳೆದ ಐದು ದಿನಗಳಿಂದ ಎಟಿಎಂಗಳಲ್ಲಿ ಹೆಚ್ಚು ಹಣವನ್ನು ಹಾಕಿದ್ದು, ದೇಶದಾಧ್ಯಂತ 2.2 ಲಕ್ಷ ಎಟಿಎಂಗಳಲ್ಲಿ 12,000 ಕೋಟಿ ಹಣವನ್ನು ತುಂಬಲಾಗಿದೆ.

ಎಟಿಎಂ ಹಣ ಡ್ರಾ ಮಿತಿ 24 ಸಾವಿರ ರೂ.ಗೆ ಹೆಚ್ಚಳ!?

ನೋಟು ರದ್ದತಿಗೂ ಮೊದಲು ಎಟಿಎಂಗೆ ಹಣ ತುಂಬುತ್ತಿದ್ದ ಪ್ರಮಾಣಕ್ಕಿಂತ ಕೇವಲ 10 ರಿಂದ 15 ಪರ್ಸೆಂಟ್ ಕಡಿಮೆ ಹಣ ಪ್ರಸ್ತುತ ಎಟಿಎಂಗಳಲ್ಲಿ ಇದ್ದು, ಇದರಿಂದ ನಾಗರೀಕರು ಹಣದ ಅಭಾವವನ್ನು ಎದುರಿಸುವಂತಿಲ್ಲ ಎಂದು ಸರ್ಕಾರ ಹೇಳಿದೆ.

Best Mobiles in India

Read more about:
English summary
The government might allow people to withdraw their weekly limit of Rs 24,000 in a single ATM transaction. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X