ಸ್ಮಾರ್ಟ್‌ಪೋನು, ಸ್ಮಾರ್ಟ್‌ ಟಿವಿ ಕೊಳ್ಳುವ ಮುನ್ನ ಎಚ್ಚರ..! ಇವುಗಳೇ ನಿಮಗೆ ಮಾರಕವಾಗಬಹುದು..!

ಸದ್ಯ ದೊರೆತಿರುವ ಮಾಹಿತಿ ಪ್ರಕಾರ ಅಮೇರಿಕಾದ ಸೆಂಟ್ರಲ್ ಇಟೆಲಿಜೆನ್ಸ್ ಎಜೆನ್ಸಿ ಬೆಹುಗಾರಿಕೆ ನಡೆಸಲು ಸ್ಮಾರ್ಟ್‌ ಪೋನು ಮತ್ತು ಸ್ಮಾರ್ಟ್‌ ಟಿವಿಗಳನ್ನು ಹ್ಯಾಕ್ ಮಾಡಿದೆ.

|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ ಎಲೆಕ್ಟ್ರಾನಿಕ್ ವಸ್ತುಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಒಂದು ರೀತಿಯಲ್ಲಿ ನಮ್ಮ ಸರಳ ಜೀವನಕ್ಕೆ ಸಹಾಯಕಾರಿಯೂ ಆಗಿದೆ, ಅದೇ ಮಾದರಿಯಲ್ಲಿ ಅಪಾಯಕಾರಿಯೂ ಆಗಿದೆ.

ಸ್ಮಾರ್ಟ್‌ಪೋನು, ಸ್ಮಾರ್ಟ್‌ ಟಿವಿ ಕೊಳ್ಳುವ ಮುನ್ನ ಎಚ್ಚರ..!

ಓದಿರಿ: ಏರ್‌ಟೆಲ್‌ನಿಂದ 150 ರೂಗಳಿಗೆ ಪ್ರತಿನಿತ್ಯ 1GB 4G ಡೇಟಾ.!!

ಸದ್ಯ ದೊರೆತಿರುವ ಮಾಹಿತಿ ಪ್ರಕಾರ ಅಮೇರಿಕಾದ ಸೆಂಟ್ರಲ್ ಇಟೆಲಿಜೆನ್ಸ್ ಎಜೆನ್ಸಿ ಬೆಹುಗಾರಿಕೆ ನಡೆಸಲು ಸ್ಮಾರ್ಟ್‌ ಪೋನು ಮತ್ತು ಸ್ಮಾರ್ಟ್‌ ಟಿವಿಗಳನ್ನು ಹ್ಯಾಕ್ ಮಾಡಿದ್ದು, ಆ ಮೂಲಕ ಟಿವಿ ಆಫ್ ಮಾಡಿದ್ದರು ಮನೆಯಲ್ಲಿ ನಡೆದ ಸಂಭಾಷಣೆಗಳು ಮತ್ತು ದೃಶ್ಯವನ್ನು ಎಲ್ಲಿಂದಲೋ ಹ್ಯಾಕ್ ಮಾಡಿನೋಡಬಹುದಾಗಿದೆ, ಇದೇ ಮಾದರಿಯಲ್ಲಿ ಸ್ಮಾರ್ಟ್‌ಪೋನನ್ನ ಹ್ಯಾಕ್ ಮಾಡುತ್ತಿದೆಯಂತೆ.

ಸದ್ಯ ವಿಕಿಲೀಕ್ಸ್ ಲೀಕ್ ಮಾಡಿದರುವ ಮಾಹಿತಿಯ ಆನ್ವಯ, ಸೆಂಟ್ರಲ್ ಇಟೆಲಿಜೆನ್ಸ್ ಎಜೆನ್ಸಿ (ಸಿಐಎ) ಸ್ಪೈ ನಡೆಸಲು ಸ್ಮಾರ್ಟ್‌ಪೋನು, ಸ್ಮಾರ್ಟ್‌ ಟಿವಿ ಮತ್ತು ಸ್ಮಾರ್ಟ್‌ ಕಾರುಗಳನ್ನು ಬಳಸಿಕೊಳ್ಳುತ್ತಿದೆಯಂತೆ. ಇಂಟರ್‌ನೆಟ್ ಕೆನೆಕ್ಟ್ ಆಗಿರುವ ಸ್ಮಾರ್ಟ್‌ ಎಲೆಕ್ಟ್ರಾನಿಕ್ ವಸ್ತುಗಳನ್ನು ಸ್ಪೈ ನಡೆಸಲು ಉಪಯೋಗಿಸಿಕೊಳ್ಳುತ್ತಿದೆಯಂತೆ.

ಓದಿರಿ: ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಇದಲ್ಲದೇ ಮೊಬೈಲ್ ಮೇಸೆಜಿಂಗ್ ಆಪ್‌ಗಳ ಮೇಲೆಯೂ ಕಣ್ಣಿರುವ ಸಿಐಎ, ಎನ್‌ಸ್ಕ್ರಿಪ್ಟ್ ಮಾಡಲಾಗಿರುವ ವಾಟ್ಸ್‌ಆಪ್ ಮತ್ತು ಟೆಲಿಗ್ರಾಮ್‌ ಮೇಸೆಜ್‌ಗಳ ಮೇಲೆಯೂ ಕಣ್ಣಟ್ಟಿದ್ದು, ಮೇಸೆಜ್‌ಗಳು ಸಿಐಎನಲ್ಲಿ ಬೈಪಾಸ್‌ ಆಗಿ ಹೋಗುವಂತೆ ಮಾಡಿಕೊಳ್ಳಲಾಗಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಹೊರ ಹಾಕಿದೆ.

ವಿಕ್ಕಿಲೀಕ್ಸ್ ಹೇಳಿರುವಂತೆ ಸರಕಾರಿ ಹ್ಯಾಕರ್ಸ್‌ಗಳು ಆಂಡ್ರಾಯ್ಡ್ ಪೋನುಗಳನ್ನು ಹೆಚ್ಚಾಗಿ ಹ್ಯಾಕ್‌ ಮಾಡುತ್ತಿದ್ದು, ಆಡಿಯೋ ಗಳನ್ನು ಮೇಸೆಜ್‌ಗಳನ್ನು ಸುಲಭವಾಗಿ ಹ್ಯಾಕ್ ಮಾಡುತ್ತಿದ್ದಾರೆ ಎಂದು ವರದಿ ಮಾಡಿದೆ. ಒಟ್ಟಿನಲ್ಲ ಅಮೇರಿಕಾದಲ್ಲಿ ಸಿಐಎ ಟೆಕ್ನಾಲಜಿಯನನ್ನು ಸಮರ್ಥವಾಗಿ ಬಳಸಿಕೊಂಡು ಜನ ಸಾಮಾನ್ಯರ ಮೇಲೆ ಕಣ್ಣು ಇಟ್ಟಿದೆ.

ಸ್ಮಾರ್ಟ್‌ಪೋನು, ಸ್ಮಾರ್ಟ್‌ ಟಿವಿ ಕೊಳ್ಳುವ ಮುನ್ನ ಎಚ್ಚರ..!

ಓದಿರಿ: ಡುಯಲ್ 4G ಸಿಮ್ ಸಪೋರ್ಟ್ ಮಾಡುವ ಐವೋಮಿ iV505: ಬೆಲೆ 3,999

ಇದಕ್ಕಾಗಿ ಜನ ಸಾಮಾನ್ಯರು ಬಳಸುವ ಸ್ಮಾರ್ಟ್‌ಪೋನು, ಸ್ಮಾರ್ಟ್‌ ಟಿವಿ, ಮುಂತಾದ ಇಂಟರ್‌ನೆಟ್ ಬಳಕೆ ಮಾಡುವ ಸಾಧನಗಳನ್ನು ಹ್ಯಾಕ್‌ ಮಾಡಿ ವೈಯಕ್ತಿಯ ಮಾಹಿತಿಗಳನ್ನು ಶೋಧಿಸುವುದಲ್ಲದೇ ಚಲನವಲನಗಳ ಮೇಲೆ ಕಣ್ಣಿಡುವುದು ಸಿಐಎ ಗುರಿಯಾಗಿದ್ದು, ಈ ಹಿಂದೆ ಈ ಮೇಲ್‌ಗಳ ಮೇಲೆ ಕಣ್ಣಿಟ್ಟು ಜನರ ಕೋಪಕ್ಕೆ ಗುರಿಯಾಗಿತ್ತು, ಈಗ ಸ್ಮಾರ್ಟ್‌ ವಸ್ತುಗಳನ್ನು ಹ್ಯಾಕ್‌ ಮಾಡಿ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

Best Mobiles in India

Read more about:
English summary
Central Intelligence Agency (CIA) to break into smartphones, computers and even Internet-connected televisions. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X