Just In
- 3 min ago Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- 1 hr ago ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- 2 hrs ago iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- 4 hrs ago ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
Don't Miss
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಲಾಯನ್ಸ್ ಜಿಯೋದಿಂದ, 'ಏರ್‌ಟೆಲ್, ಐಡಿಯಾ, ವೊಡಾಫೋನ್'ಗಳಿಗೆ ಬೆನಿಫಿಟ್ ಅಂತೆ!
ರಿಲಾಯನ್ಸ್ ಜಿಯೋ ತನ್ನ ವೆಲ್ಕಮ್ ಆಫರ್ ಆಫರ್ ಮತ್ತು ಇತರೆ ಆಫರ್ ಅನ್ನು ವಿಸ್ತರಣೆ ಮಾಡುವುದರಿಂದ ಇತರೆ ಟೆಲಿಕಾಂಗಳಿಗೆ ಲಾಭವಂತೆ.
ಇತ್ತೀಚಿನ ಕಳೆದ ಹಲವು ದಿನಗಳಿಂದ ಹರಿದಾಡುತ್ತಿರುವ ಮಾಹಿತಿ, ಮುಕೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಜಿಯೋ ತನ್ನ ವೆಲ್ಕಮ್ ಆಫರ್ ಅನ್ನು 2017 ಮಾರ್ಚ್‌ವರೆಗೆ ವಿಸ್ತರಣೆ ಮಾಡುತ್ತದೆ ಎಂಬುದು.
ರಿಲಾಯನ್ಸ್ ಜಿಯೋ 'ನ್ಯೂಸ್‌ಪೇಪರ್, ಮ್ಯಾಗಜೀನ್' ಲಾಂಚ್ ಮಾಡುತಂತೆ!
ಆದರೆ ಆಶ್ಚರ್ಯ ವಿಷಯ ಅಂದ್ರೆ ವೆಲ್ಕಮ್ ಆಫರ್ ಏನಾದ್ರು ಮಾರ್ಚ್ 2017 ವರೆಗೆ ವಿಸ್ತರಣೆ ನಿಜವಾಗಿಯೂ ಆದಲ್ಲಿ, ಇತರೆ ಟೆಲಿಕಾಂಗಳಾದ ಭಾರತಿ ಏರ್‌ಟೆಲ್, ಐಡಿಯಾ ಮತ್ತು ವೊಡಾಫೋನ್‌ಗಳು ಬೆನಿಫಿಟ್ ಪಡೆಯಲಿವೆಯಂತೆ.
ಶಾಕಿಂಗ್ ನ್ಯೂಸ್: ರಿಲಾಯನ್ಸ್ ಜಿಯೋ 4G ಉಚಿತ ಸೇವೆ ಸ್ಟಾಪ್
ಹೌದು, ಇಟಿ ಟೆಲಿಕಾಂ ಪ್ರಕಾರ, ರಿಲಾಯನ್ಸ್ ಜಿಯೋ 'ಡಿಸ್ಕೌಂಟ್ ಬ್ರ್ಯಾಂಡ್' ಲೇಬಲ್ ಪಡೆದು, ವೆಲ್ಕಮ್ ಆಫರ್ ಅನ್ನು ಡಿಸೆಂಬರ್ ನಂತರ ವಿಸ್ತರಿಸಲು ತೀರ್ಮಾನಿಸಿದರೆ, ಕಂಪನಿಯ ತಡವಾದ ಕಾರ್ಯವೈಖರಿಯಿಂದ, ಇತರೆ ಟೆಲಿಕಾಂಗಳು ಹೈ-ಎಂಡ್ ಗ್ರಾಹಕರನ್ನು ಪ್ರತಿಸ್ಪರ್ಧೆಯಾಗಿ ಕಸಿದುಕೊಳ್ಳಲು ಅವಕಾಶ ಸಿಗುತ್ತದೆಯಂತೆ.
ಅಂದಹಾಗೆ ರಾಜೀವ್ ಶರ್ಮಾ'ರವರ (HSBC ಪರಾಮರ್ಶಕರು) ವರದಿಯಲ್ಲಿ " ದೊಡ್ಡ ಆಫರ್‌ಗಳು ಧೀರ್ಘಕಾಲದ ವಿಸ್ತರಣೆ ಆಗಿದ್ದು, ಹೊಸದಾಗಿ ಪ್ರವೇಶವಾದ ಪ್ರಾಡಕ್ಟ್‌ಗಳು ಡಿಸ್ಕೌಂಟ್ ಬ್ರ್ಯಾಂಡ್ ಎಂದು ತಮ್ಮ ಉಚಿತ ಸೇವೆಗೆ ಹೆಸರು ಪಡೆಯುತ್ತವೆ. ಇಂತಹ ಸನ್ನಿವೇಶಗಳಲ್ಲಿ ಮಧ್ಯಮ ಮತ್ತು ಉನ್ನತ ಚಂದಾದಾರರನನ್ನು ಮೊಟಕುಗೊಳಿಸಿದಂತೆ ಆಗುತ್ತದೆ" ಎಂದು ಹೇಳಲಾಗಿದೆ.
ಅಂತಿಮವಾಗಿ ಈ ವರದಿಯಲ್ಲಿ ಮಧ್ಯಮ ಮತ್ತು ಉನ್ನತ ಮಟ್ಟದ ಚಂದಾದಾರರು, ಡಿಸ್ಕೌಂಟ್ ಬ್ರ್ಯಾಂಡ್‌ಗಳಿಗೆ ಹೋಗಲು ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ ಎಂದು ಟೆಲಿಕಾಂ ಕ್ಷೇತ್ರದ ಅನಾಲಿಸಿಸ್ ಪ್ರಕಾರ ಹೇಳಲಾಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇಟಿ ಟೆಲಿಕಾಂದ ಈ ಮೇಲಿನ ವರದಿಯನ್ನು ಹಲವು ಜನರು ವಿರೋಧಿಸಬಹುದು. ಈ ಬಗ್ಗೆ ಹೇಳಲಾಗಿ " ಜಿಯೋ ಹಲವು ಡಿಸ್ಕೌಂಟ್ ಬ್ರ್ಯಾಂಡ್‌ಗಳಿಂದಲೇ ಬಂದಿದ್ದರೂ ಸಹ, ಹಲವು ಸಬ್‌ಸ್ಕ್ರೈಬರ್‌ಗಳು ಹೆಚ್ಚಿನ ವೆಚ್ಚದ VoLTE ಡಿವೈಸ್‌ಗಳನ್ನು ಬಳಸುತ್ತಿದ್ದಾರೆ, ಇವುಗಳ ಬೆಲೆ ರೂ.4,000 ದಿಂದ 20,000 ನಡುವೆ ಇದೆ?" ಎನ್ನಲಾಗಿದೆ.
"ಜಿಯೋ, ಜಾಗತಿಕ ಡಿಜಿಟಲ್ ಆಫರ್ ಎಂದು ರೂಪಿಸಲಾಗಿದ್ದು, ಇದರ ಸುಪೇರಿಯರ್ ಉಚಿತ ಆಫರ್‌ಗಳನ್ನು ದಶಲಕ್ಕಗಟ್ಟಲೇ ಗ್ರಾಹಕರು ಎಂಜಾಯ್ ಮಾಡಿದ್ದಾರೆ" ಎಂದು ಹೇಳಲಾಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999