ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

By Shwetha
|

ಐಸಿಸಿ ವಿಶ್ವಕಪ್ 2015 ನಡೆಯುತ್ತಿದ್ದು ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ಟಿವಿಯ ಮುಂದೆ ಕ್ರಿಕೆಟ್ ಪಂದ್ಯವನ್ನು ಆಸ್ವಾದಿಸುತ್ತಿದ್ದಾರೆ. ನಿಮ್ಮಲ್ಲಿ ಟಿವಿ ಇಲ್ಲವೆಂದಾದಲ್ಲಿ ಅಥವಾ ಟಿವಿಯಲ್ಲಿ ಪಂದ್ಯ ನೋಡಲು ನಿಮಗಿಷ್ಟವಿಲ್ಲ ಎಂದಾದಲ್ಲಿ ಆನ್‌ಲೈನ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ಸ್ಟಾರ್ ಸ್ಪೋರ್ಟ್ಸ್ 2015 ಕ್ರಿಕೆಟ್ ವರ್ಲ್ಡ್ ಕಪ್‌ಗಾಗಿ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿದ್ದು, ಅದರ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗಳು ಲೈವ್ ಸ್ಟ್ರೀಮಿಂಗ್ ಅನ್ನು ಮಾಡುತ್ತಿವೆ. ಇಂದಿನ ಲೇಖನದಲ್ಲಿ ನಿಮ್ಮ ಮೆಚ್ಚಿನ ವಿಶ್ವಕಪ್ ಪಂದ್ಯಾವಳಿಯನ್ನು ಹೇಗೆ ವೀಕ್ಷಿಸಬಹುದು ಎಂಬುದನ್ನು ಸ್ಲೈಡರ್ ಮೂಲಕ ಅರಿತುಕೊಳ್ಳೋಣ.

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ವಿಶ್ವಕಪ್ 2015 ರ ಅಧಿಕೃತ ಪ್ರಸಾರ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಪಡೆದುಕೊಂಡಿದೆ. ಈ ಚಾನೆಲ್‌ನಲ್ಲೇ ಹೆಚ್ಚಿನ ಪಂದ್ಯಾವಳಿಗಳು ನೇರಪ್ರಸಾರವಾಗುತ್ತಿವೆ. ವಿವಿಧ ವಿಧಾನಗಳನ್ನು ಅನುಸರಿಸುವ ಮೂಲಕ ಆನ್‌ಲೈನ್‌ನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ವೀಕ್ಷಿಸಬಹುದಾಗಿದೆ.

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ಸಣ್ಣ ಚಂದಾದಾರಿಕೆಯ ಮೂಲಕ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಐಸಿಸಿ ವಿಶ್ವಕಪ್ 2015 ಅನ್ನು ನಿಮಗೆ ವೀಕ್ಷಿಸಬಹುದಾಗಿದೆ.

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ಸ್ಟಾರ್ ಸ್ಪೋರ್ಟ್ಸ್ ಚಂದಾದಾರಿಕೆ ವೆಬ್‌ಪೇಜ್‌ಗೆ ಹೋಗಿ. ರೂ 120 ಕ್ಕೆ 53 ಓಡಿಐಗಳನ್ನು ನಿಮಗೆ ವೀಕ್ಷಿಸಬಹುದಾಗಿದೆ. ಸ್ಟಾರ್ ಸ್ಪೋರ್ಟ್ಸ್, ಕಾಮ್‌ಗೆ ಮಾತ್ರವೇ ಇದು ಮಾನ್ಯವಾಗಿದೆ. ಅದರ ಅಪ್ಲಿಕೇಶನ್‌ಗಳಿಗೆ ಅಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ನೋಂದಾಯಿಸಲು ಮತ್ತು ಪಾವತಿಸಲು ಬೈ ನೌ ಕ್ಲಿಕ್ಕಿಸಿ

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ನೀವು ಅದನ್ನು ಮಾಡಿದ ನಂತರ, ಸ್ಟಾರ್ ಸ್ಪೋರ್ಟ್ಸ್ ವೆಬ್‌ಸೈಟ್‌ನಲ್ಲಿ ಬಲ ಮೇಲ್ಭಾಗದಲ್ಲಿ ಲಾಗಿನ್ ಕ್ಲಿಕ್ ಮಾಡುವ ಮೂಲಕ ನಿಮಗೆ ಪಂದ್ಯಗಳನ್ನು ನೇರವಾಗಿ ವೀಕ್ಷಿಸಬಹುದಾಗಿದೆ.

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ಈ ಚಂದಾದಾರಿಕೆ ಭಾರತದಲ್ಲಿ ಮಾತ್ರ ಮಾನ್ಯವಾಗಿರುತ್ತದೆ, ಇತರ ಆಯ್ಕೆಮಾಡಿದ ಪ್ರದೇಶಗಳಲ್ಲಿ ವಿವಿಧ ಪ್ಯಾಕೇಜ್‌ಗಳನ್ನು ವೆಬ್‌ಸೈಟ್ ಒದಗಿಸುತ್ತದೆ. ಸ್ಟಾರ್ ಸ್ಪೋರ್ಟ್ಸ್ ಪ್ರಕಾರ, ಲೈವ್ ಸ್ಟ್ರೀಮಿಂಗ್ ಸ್ಟಾರ್ ಸ್ಪೋರ್ಟ್ಸ್.ಕಾಮ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ಆಂಡ್ರಾಯ್ಡ್ ಅಥವಾ ಐಓಎಸ್‌ಗಾಗಿ ಸ್ಟಾರ್ ಸ್ಪೋರ್ಟ್ಸ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ನೀವು ಟಾಟಾ ಸ್ಕೈ ಚಂದಾದಾರರಾಗಿದ್ದಲ್ಲಿ, ನಿಮ್ಮ ಫೋನ್‌ನಲ್ಲಿ ಕ್ರಿಕೆಟ್ ವೀಕ್ಷಿಸಲು ತಿಂಗಳಿಗೆ ರೂ 60 ಅನ್ನು ನೀವು ಪಾವತಿಸಬೇಕಾಗುತ್ತದೆ.

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ವಿಶ್ವಕಪ್ ಕ್ರಿಕೆಟ್ ವೀಕ್ಷಣೆ ಆನ್‌ಲೈನ್‌ನಲ್ಲಿ ಹೇಗೆ?

ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲಿ ಕೂಡ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುವ ಅನುಕೂಲವನ್ನು ಸ್ಟಾರ್ ಸ್ಪೋರ್ಟ್ಸ್ ಮಾಡಿಕೊಟ್ಟಿದೆ.

Best Mobiles in India

English summary
This article tells about How to Watch 2015 Cricket World Cup Live on Your PC, Smartphone, or Tablet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X