ರೂ 20,000 ಕ್ಕೆ ಹುವಾಯಿ ಹೋನರ್ ಉತ್ತಮ ಫೋನ್ ಎಂಬುದಕ್ಕೆ 10 ಕಾರಣಗಳು

By Shwetha
|

ಚೀನಾದ ಹ್ಯಾಂಡ್‌ಸೆಟ್ ತಯಾರಿಕಾ ಸಂಸ್ಥೆ ಹುವಾಯಿ ಭಾರತೀಯ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ಇದೀಗ ಕೇಳಿಬರುತ್ತಿರುವ ಹೆಸರಾಗಿದೆ. ಆದರೆ ಹುವಾಯಿ ಸಂಪೂರ್ಣ ಫೋನ್ ಲೋಕದಲ್ಲೇ ಆಳವಾದ ಗುರುತನ್ನು ಮೂಡಿಸುವ ನಿಟ್ಟಿನಲ್ಲಿದೆ.

20,000 ರೂಗಳಲ್ಲಿ ಹುವಾಯಿ ಫೋನ್ ಅತಿ ಕಡಿಮೆ ಸಂಖ್ಯೆಯಲ್ಲಿದೆ. ಹೋನರ್ 6 ನಂತಹ ಹ್ಯಾಂಡ್‌ಸೆಟ್ ಮಾರುಕಟ್ಟೆ ಹೇಗೆ ಬೆಳೆಯುತ್ತಿದೆ ಎಂಬುದನ್ನು ನೆನಪಿಸುವಂತಿದೆ. ಓಕ್ಟಾ ಕೋರ್ ಸೋಕ್‌ ಮತ್ತು ಹಿಸ್ಲಿಕನ್ ಕಿರಿನ್ 920 ಚಿಪ್‌ಸೆಟ್‌ನೊಂದಿಗೆ ಬಂದಿರುವ ಡಿವೈಸ್ ಗರಿಷ್ಟ ಕ್ಲಾಕ್ ವೇಗ 1.7 MHz ಅನ್ನು ಪಡೆದುಕೊಂಡಿದೆ. ಹುವಾಯಿ ಹೋನರ್ 6, 8 ಕೋರ್‌ನೊಂದಿಗೆ ಬಂದಿದ್ದು ಡ್ಯುಯಲ್ ಕೋರ್ ಪ್ರೊಸೆಸರ್‌ಗೆ ಹೋಲಿಸಿದಾಗ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಲು ಹೆಚ್ಚು ಸಮರ್ಥ ಎಂದೆನಿಸಿದೆ. ಇದಕ್ಕೂ ಹೆಚ್ಚು ಫೋನ್ 3 ಜಿಬಿ RAM ಅನ್ನು ಹೊಂದಿದ್ದು, 16 ಜಿಬಿ ROM ಡಿವೈಸ್‌ನಲ್ಲಿದೆ. ಇದು ಹುವಾಯಿನ ಹಕ್ಕು ಸ್ವಾಮ್ಯದ 30% ಪವರ್ ಸೇವಿಂಗ್ ತಂತ್ರಜ್ಞಾನದ ಬೆಂಬಲ ಪಡೆದುಕೊಂಡಿದ್ದು, ಇದು 3100 mAh ಶಕ್ತಿಯುಳ್ಳ ಅತ್ಯುತ್ತಮ ಬ್ಯಾಟರಿ ಮತ್ತು ಕಡಿಮೆ ಬಿಸಿಯಾಗುವ ತಂತ್ರಜ್ಞಾನವನ್ನು ಪಡೆದುಕೊಂಡಿದೆ.

ಹೋನರ್ 6 ನ ಸೊಗಸಾದ ಮತ್ತು ನಯಗೊಳಿಸಿದ ನೋಟ ನಿಜಕ್ಕೂ ಮನವನ್ನು ಮುದಗೊಳಿಸುವಂತಿದ್ದು ಇದು ಎಮೋಶನ್ UI 2.3 ಮತ್ತು ಮ್ಯಾಗಜೀನ್ ಲಾಕ್ ಸ್ಕ್ರೀನ್‌ನಿಂದ ಹಕ್ಕುಸ್ವಾಮ್ಯದ ಎಮೋಶನ್ ಅನ್ನು ಪಡೆದುಕೊಂಡಿದೆ. ನಿಜಕ್ಕೂ ಮನಮೋಹಕ 5.0 ಇಂಚಿನ ಡಿಸ್‌ಪ್ಲೇಯನ್ನು ಇದು ಹೊಂದಿದ್ದು ನಿಜಕ್ಕೂ ಆಕರ್ಷಕ ಬಣ್ಣವಾಗಿ ಇದು ಹೊರಹೊಮ್ಮಿದೆ. ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಓಎಸ್ ಇದರಲ್ಲಿ ಚಾಲನೆಯಾಗುತ್ತಿದೆ. ಫೋನ್ 13 ಎಮ್‌ಪಿ ಸೋನಿ ಕ್ಯಾಮೆರಾವನ್ನು ಪಡೆದುಕೊಂಡಿದ್ದು 5 ಎಮ್‌ಪಿ ಮುಂಭಾಗ ಕ್ಯಾಮೆರಾ ಡಿವೈಸ್‌ನಲ್ಲಿದೆ. ಫೋನ್ 4G LTE ಬೆಂಬಲವನ್ನು ಪಡೆದುಕೊಂಡಿದೆ.

3 ಜಿ ಬ್ಯಾಂಡ್‌ವಿಡ್ತ್‌ನೊಂದಿಗೆ ನಿಜವಾಗಿಯೂ ಈ ಡಿವೈಸ್ 4ಜಿ LTE ಯಲ್ಲೂ ಇದು ಯಶಸ್ಸನ್ನು ಕಾಣಲಿದೆ. ರೂ 19,999 ರ ಕೆಲವು ಫೋನ್‌ಗಳ ಅದೇ ವಿಶೇಷತೆಯೊಂದಿಗೆ ಹೋನರ್ 6 ಬಂದಿದೆ. 300Mbps ವರೆಗೆ ಇದು ಬೆಂಬಲವನ್ನು ಒದಗಿಸುತ್ತಿದ್ದು, ನಿಜಕ್ಕೂ ಅತ್ಯುತ್ತಮ ವೇಗವನ್ನು ನೀಡಲಿದೆ.

ನಿಜಕ್ಕೂ ಮನಮೋಹಕ ಮತ್ತು ಆಕರ್ಷಕವಾಗಿರುವ ಈ ಫೋನ್ ಅನ್ನು ಏಕೆ ಖರೀದಿಸಬೇಕು ಎಂಬುದಕ್ಕೆ 10 ಕಾರಣಗಳನ್ನು ನಾವಿಲ್ಲಿ ನೀಡುತ್ತಿದ್ದು ಈ ಫೋನ್ ಅನ್ನು ಏಕೆ ಖರೀದಿಸಬೇಕು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ತಿಳಿದುಕೊಳ್ಳಿ

#1

#1

ಹುವಾಯಿ ಹೋನರ್ 6 ನಲ್ಲಿರುವ ಟಚ್ ಸ್ಕ್ರೀನ್ ತಂತ್ರಜ್ಞಾನ ಪ್ರತಿರೋಧಕ ಗುಣವನ್ನು ಹೊಂದಿದ್ದು ಅತಿ ಸೂಕ್ಷ್ಮ ಎಂದೆನಿಸಿದೆ. ನಾನ್ ಟಚ್ ಫ್ಲಾಟಿಂಗ್ ಆಪರೇಶನ್ ಬೆಂಬಲ ಮತ್ತು ಡಬಲ್ ಟಚ್ ಸ್ಕ್ರೀನ್ ಆಕ್ಟಿವೇಶನ್ ಫೋನ್ ಪಡೆದುಕೊಂಡಿದೆ. ಇದು 5.0 ಇಂಚಿನ FHD ಇನ್‌ಸೆಲ್ ಸ್ಕ್ರೀನ್ ಮತ್ತು ಫೋನ್ ಪಿಕ್ಸೆಲ್ ಡೆನ್ಸಿಟಿ 445 PPI ವರೆಗಿದೆ.

#2

#2

ತನ್ನ ಫೋನ್‌ನಲ್ಲಿ ಹೆಚ್ಚು ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿರುವ ಹುವಾಯಿ 6 ಪರದೆಯ ಹೆಚ್ಚು ಕಾಂಪೊಸಿಟ್ ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಈ ಫೋನ್ ಹೊಂದಿರುವ ವಿನ್ಯಾಸವನ್ನು ಇತರ ಫೋನ್‌ಗಳಲ್ಲಿ ಕಾಣುವುದು ನಿಮಗೆ ಅಸಾಧ್ಯದ ಮಾತಾಗಿದೆ. ಇದು ಅತಿ ಸುಂದರವಾದ ನೋಟವನ್ನು ಒದಗಿಸಿದೆ.

#3

#3

ರೂ 20,00೦ ಬೆಲೆಯ ಹೆಚ್ಚಿನ ಫೋನ್‌ಗಳು ಹೆಚ್ಚುವರಿ 2 ಜಿಬಿ RAM ನ ಶಕ್ತಿಯನ್ನು ಮಾತ್ರ ಹೊಂದಿರುತ್ತದೆ. ಆದರೆ ಹುವಾಯಿ ಇನ್ನಷ್ಟು ಅಧಿಕ RAM ಬೆಂಬಲವನ್ನು ಒದಗಿಸುವ ಮೂಲಕ ಯಾವುದೇ ದೋಷಗಳು ಫೋನ್‌ನಲ್ಲಿ ಇರದಂತೆ ಎಚ್ಚರ ವಹಿಸುತ್ತದೆ.

#4

#4

ಹುವಾಯಿ ನಿಜಕ್ಕೂ ಮನಮೋಹಕ ಕ್ಯಾಮೆರಾವನ್ನು ಡಿವೈಸ್‌ನಲ್ಲಿ ಪಡೆದುಕೊಂಡಿದೆ. ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಹುವಾಯಿ ಒಳಗೊಂಡಿದ್ದು ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಅನ್ನು ಪಡೆದುಕೊಂಡಿದೆ. ಇನ್ನು ರಿಯರ್ ಕ್ಯಾಮೆರಾನೊಂದಿಗೆ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ. ಫೋನ್ ಆಕರ್ಷಕ ಚಿತ್ರ ಗುಣಮಟ್ಟವನ್ನು ಪಡೆದುಕೊಂಡಿದ್ದು ನಿಜಕ್ಕೂ ಫೋನ್‌ ಹೆಚ್ಚು ಗಂಭೀರ ಎಂದೆನಿಸಿದೆ.

#5

#5

ಕ್ಯಾಮೆರಾ ಮತ್ತು ವೀಡಿಯೊ ವಿಷಯದಲ್ಲಿ ಹೆಚ್ಚು ಬೆಂಬಲವನ್ನು ಒದಗಿಸುತ್ತಿದ್ದು ಫೋನ್‌ನ ಚಿತ್ರ ಗುಣಮಟ್ಟ ಕೂಡ ಮನಸ್ಸನ್ನು ಆಕರ್ಷಿಸುವಂತಿದೆ.

#6

#6

ಸ್ಮಾರ್ಟ್‌ಫೋನ್‌ನಲ್ಲಿನ ದೊಡ್ಡ ಡಿಸ್‌ಪ್ಲೇ, ಹೆಚ್ಚು ಬೆಳಕಿನ ಸಮಯದಲ್ಲೂ ಸ್ವಚ್ಛ ಡಿಸ್‌ಪ್ಲೇಯನ್ನು ಒದಗಿಸುವ ತಾಕತ್ತನ್ನು ಹೊಂದಿದೆ. ಡಿಸ್‌ಪ್ಲೇಯ ಬಣ್ಣದ ಹೊಂದಿಸುವಿಕೆಯನ್ನು ನಿಮಗೆ ಮಾಡಬಹುದಾಗಿದೆ.

#7

#7

ಹುವಾಯಿನ ಯುಐ ಫೋನ್‌ನ ಮುಖ್ಯ ಪರದೆಯಲ್ಲೇ ಎಲ್ಲವನ್ನೂ ಹೊಂದುವ ಸಾಮರ್ಥ್ಯ ಪಡೆದುಕೊಂಡಿದೆ. ಐಓಎಸ್ ಮತ್ತು ಆಂಡ್ರಾಯ್ಡ್‌ನಲ್ಲಿರುವ ಸಮಸ್ಯೆಗಳನ್ನು ಯುಐ ನಿವಾರಿಸಿದೆ.

#8

#8

ಹುವಾಯಿ ಹೋನರ್ 6 ನೊಂದಿಗೆ, ಪೂರ್ವ ಯೋಜನೆ ಮಾಡಲಿರುವ ಮೂರು ಆಕರ್ಷಕ ಸರಳ ಥೀಮ್‌ಗಳನ್ನು ನೀವು ಪಡೆಯುತ್ತೀರಿ, ಮತ್ತು ಫೋನ್‌ನಿಂದಲೇ ನೇರವಾಗಿ ಹೆಚ್ಚುವರಿ ಥೀಮ್‌ಗಳನ್ನು ನಿಮಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು.

#9

#9

ಹುವಾಯಿ ಹೋನರ್ 6, 3100mAh ಬ್ಯಾಟರಿಯನ್ನು ಹೊಂದಿದ್ದು ಸೋನಿ ಎಕ್ಸ್‌ಪೀರಿಯಾ ಝೆಡ್3 ನ ಅದೇ ಬ್ಯಾಟರಿಯನ್ನು ಡಿವೈಸ್‌ನಲ್ಲಿ ಜೋಡಿಸಲಾಗಿದೆ. ಆದರೆ ಎಕ್ಸ್‌ಪೀರಿಯಾ ಝೆಡ್3 ಗೆ ಹೋಲಿಸಿದಾಗ ಹುವಾಯಿ ಸಣ್ಣ ಪರದೆಯನ್ನು ಪಡೆದುಕೊಂಡಿದೆ. ಫೋನ್‌ನ ಬ್ಯಾಟರಿ ಶಕ್ತಿ ಕೂಡ ಹೆಚ್ಚು ಮಜಬೂತಾಗಿದೆ.

Quick Compare
MobilesMoto X (2nd Gen)Samsung Galaxy S5HTC One M8Huawei HonorSony Xperia Z2
ConnectivitySingle SIMSingle SIMSingle SIM3G/4G -future readySingle SIM
Operating System (Latest OS helps keep the phone updated and gives access to latest developments in technology)Android 4.4.4 (KitKat)Android 4.4.4 (KitKat)Android 4.4.4 (KitKat)Android 4.4.4 (KitKat)Android 4.4 (KitKat)
Display5.2 inch5.1 inch5 inch5 inch in-cell JDI screen5.2 inch
Clarity of images, video, wide viewing anglesFull HDFull HDFull HDFull HDFull HD
Pixels per inch (PPI)424432441445424
Screen to Body ration.a.69.65%n.a.75.7%n.a.
Processor2.5 Ghz Quadcore Core Snapdragon 8012.5 GHz quad-core Snapdragon 8012.5 Ghz Quadcore Core Snapdragon 8011.7 GHz Octacore Kirin 9202.3 Ghz Quadcore
RAM2 GB RAM2 GB RAM2 GB RAM3 GB RAM3 GB RAM
Storage (Speed of tasks execution, ability to multi-task quickly, better browsing, apps, gaming experience)16 GB ROM16 GB ROM16 GB ROM16 GB ROM16 GB ROM
Heat controln.a.n.a.n.a.Superior cooling with Aluminium alloy structure + Panasonic graphites + Side cooling techn.a.
Camera13 MP Camera16 MP CameraUltrapixel Primary Camera13 MP camera 4th generation Sony BSI sensor20.7 MP Camera
High quality pictures, front camera for selfies/video chat, Flash for low-light photography2 MP Front Camera2 MP Front Camera5 MP Secondary Camera5 MP Front camera with 10 face-enhanecements2.2 MP Secondary Camera
Click pictures with a soundn.a.n.a.n.a.Yesn.a.
Ultra-fast snapshotn.a.n.a.n.a.0.6 secn.a.
FlashDual LED ring FlashFlashDual FlashDual LED FlashPulsed LED
RecordingHD RecordingHD RecordingHD RecordingHD RecordingHD Recording
BatteryLi-ion 2300 mAh2800 mAhLi-ion 2600 mAh3100 mAh battery with SmartPower 2.0 (upto 30% power saving technology)3200 mAh
Weight144 gms145 gms160 gms130 gms163 gms
PriceRs. 31,999 /-Rs. 37,200 /-Rs. 40,699 /-Rs. 19,999 /-Rs.38,198 /-
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X