ಡೇಟಾ ಜಾಕ್‌ಪಾಟ್...100 ರೂಪಾಯಿಗೆ 10GB ಐಡಿಯಾ ಡೇಟಾ !!

ಜಿಯೋ ಹೊಡೆತಕ್ಕೆ ಸಿಲುಕಿರುವ ಐಡಿಯಾ ಇದೀಗ ಏರ್‌ಟೆಲ್ ಮತ್ತು ವೋಡಾಫೊನ್ ಹಿಂಬಾಲಿಸುವುದನ್ನು ನಿಲ್ಲಿಸಿ ಮೊದಲ ಬಾರಿಗೆ ತನ್ನದೇ ಆಫರ್ ನೀಡಿದೆ.!!

Written By:

ಭಾರತದ ಮೂರನೇ ದೊಡ್ಡ ಟೆಲಿಕಾಂ ಐಡಿಯಾ ಸೆಲ್ಯುಲಾರ್ ಡೇಟಾ ಜಾಕ್‌ಪಾಟ್ ಆಫರ್ ಘೋಷಿಸಿದ್ದು, ಪ್ರತಿತಿಂಗಳು ಕೇವಲ 100 ರೂಪಾಯಿಗೆ 10GB ಡೇಟಾ ನೀಡಲು ಸಜ್ಜಾಗಿದೆ.!! ಜಿಯೋ ಹೊಡೆತಕ್ಕೆ ಸಿಲುಕಿರುವ ಐಡಿಯಾ ಇದೀಗ ಏರ್‌ಟೆಲ್ ಮತ್ತು ವೋಡಾಫೊನ್ ಹಿಂಬಾಲಿಸುವುದನ್ನು ನಿಲ್ಲಿಸಿ ಮೊದಲ ಬಾರಿಗೆ ತನ್ನದೇ ಆಫರ್ ನೀಡಿದೆ.!!

ಓದಿರಿ: ಜಿಯೋ ಸಮ್ಮರ್ ಆಫರ್ ಪಡೆಯಲು ಮತ್ತೊಂದು ಅವಕಾಶ!!

ಈ ಬಗ್ಗೆ ಐಡಿಯಾ ಟೆಲಿಕಾಂ ಮಾಹಿತಿ ಬಿಡುಗಡೆ ಮಾಡಿದ್ದು, ಐಡಿಯಾ ಗ್ರಾಹಕರಿಗೆ ಜಿಯೋಗಿಂತಲೂ ಅತ್ಯಂತ ಕಡಿಮೆ ದರದಲ್ಲಿ ಡೇಟಾ ಆಫರ್ ನೀಡುವುದಾಗಿ ಹೇಳಿದೆ. ಹಾಗಾದರೆ, ಐಡಿಯಾ ನೀಡಿರುವ ಪ್ರತಿತಿಂಗಳು ಕೇವಲ 100 ರೂಪಾಯಿಗೆ 10GB ಡೇಟಾ ಹೇಗೆ ಪಡೆಯುವುದು ಹೇಗೆ? ವ್ಯಾಲಿಡಿಟಿ ಎಷ್ಟು ದಿನ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

100 ರೂಪಾಯಿಗೆ 10GB ಡೇಟಾ!!

ಐಡಿಯಾ ಹೇಳಿರುವಂತೆ ಜಿಯೋಗಿಂತಲೂ ಅತ್ಯಂತ ಕಡಿಮೆ ದರದ ಡೇಟಾ ಆಫರ್ ಇದಾಗಿದ್ದು, ಈ "ಡೇಟಾ ಜಾಕ್‌ಪಾಟ್" ಆಫರ್ ಮೂಲಕ ಐಡಿಯಾ ಗ್ರಾಹಕರು ಕೇವಲ 100 ರೂಪಾಯಿಗೆ 10GB ಡೇಟಾ ಪಡೆಯಬಹುದಾಗಿದೆ.

100 ರೂಪಾಯಿಗೆ 10GB ಡೇಟಾ ಪಡೆಯುವುದು ಹೇಗೆ?

ಐಡಿಯಾ ಗ್ರಾಹಕರು ಮೈ ಐಡಿಯಾ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡ ನಂತರ, ಆಪ್‌ ಮೂಲಕ 100 ರೂಪಾಯಿಗೆ 10GB ಡೇಟಾ ಆಫರ್‌ಗೆ ರೀಚಾರ್ಜ್ ಮಾಡಿಕೊಳ್ಳಬೇಕಿದೆ.!

ವ್ಯಾಲಿಡಿಟಿ ಎಷ್ಟುದಿನ?

ಐಡಿಯಾ ನೀಡಿರುವ "ಡೇಟಾ ಜಾಕ್‌ಪಾಟ್" ಆಫರ್ ಮೊದಲ ಮೂರು ತಿಂಗಳಿಗೆ ಮಾತ್ರ ಲಭ್ಯವಿದೆ. ನಂತರ ಪ್ರತಿತಿಂಗಳೂ 1 GBಗೆ 100 ರೂಪಾಯಿ ರೀಚಾರ್ಜ್ ಮಾಡಿಸಬೇಕು ಎಂದು ಹೇಳಿದೆ.

ಆಯ್ದ ಪ್ರೀಪೆಡ್ ಗ್ರಾಹರಿಗೆ ಮತ್ತು ಪೋಸ್ಟ್‌ಪೇಡ್ ಗ್ರಾಹಕರಿಗೆ ಮಾತ್ರ ಈ ಆಫರ್!!

"ಡೇಟಾ ಜಾಕ್‌ಪಾಟ್" ಆಫರ್ ಬಗ್ಗೆ ಐಡಿಯಾ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಐಡಿಯಾ ಟೆಲಿಕಾಂನ ಪೋಸ್ಟ್‌ಪೇಡ್ ಗ್ರಾಹಕರಿಗೆ ಮತ್ತು ಐಡಿಯಾದ ಆಯ್ದ ಪ್ರೀಪೆಡ್ ಗ್ರಾಹಕರಿಗೆ ಮಾತ್ರ ಈ ಆಫರ್ ನೀಡಲಾಗಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
offering upto 10GB data per month, for first three months. to know more visit to kannada.gizbot.com
Please Wait while comments are loading...
Opinion Poll

Social Counting