ಇನ್‌ಫೋಸಿಸ್‌ನಿಂದ ಬೆಂಗಳೂರಿನಲ್ಲಿ ಉದ್ಯೋಗ

By Shwetha
|

ಇನ್‌ಫೋಸಿಸ್‌ನಿಂದ ಯೋಜಿಸಲಾದ ಮೂರು ಪ್ರಮುಖ ಐಟಿ ಯೋಜನೆಗಳನ್ನು ಕರ್ನಾಟಕ ಸರಕಾರ ಕ್ಲಿಯರ್ ಮಾಡಿದ್ದು ಇದರ ಹೂಡಿಕೆ ರೂ 1,918 ಕೋಟಿಯಾಗಿದೆ ಮತ್ತು ಇದು 27,000 ಉದ್ಯೋಗಗಳನ್ನು ನಿರ್ಮಿಸಬಹುದಾಗಿದೆ.

ಇನ್‌ಫೋಸಿಸ್‌ನಿಂದ ಬೆಂಗಳೂರಿನಲ್ಲಿ ಉದ್ಯೋಗ

ಓದಿರಿ: ಜ್ವಾಲಾಮುಖಿ 3ಡಿ ಫೋಟೋಗ್ರಫಿ ಪ್ರಯಾಣ

ರೂ 1,918 ಕೋಟಿಯನ್ನು ಐಟಿ ಪ್ರಮುಖ ಇನ್‌ಫೋಸಿಸ್ ಮೂರು ಕ್ಯಾಂಪಸ್‌ಗಳಲ್ಲಿ ಹೂಡಿಕೆ ಮಾಡಲಿದೆ. ಒಂದನ್ನು ಇಲೆಕ್ಟ್ರಾನಿಕ್ ಸಿಟಿಯಲ್ಲಿ ರಚಿಸಲಿದ್ದು ಮತ್ತು ಇತರ ಎರಡರನ್ನು ಬೆಂಗಳೂರಿನ ದಕ್ಷಿಣ ತಾಲೂಕಿನ ಕೋಣಪ್ಪನ ಅಗ್ರಹಾರದಲ್ಲಿ ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಂಗಳೂರಿನಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಓದಿರಿ: ಹೊಸ ಫೋನ್ ಖರೀದಿಯೇ? ಇಲ್ಲಿದೆ ಸಲಹೆಗಳು

ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಪ್ರಾಜೆಕ್ಟ್‌ಗಳನ್ನು ರಾಜ್ಯದ ಉನ್ನತ ಮಟ್ಟದ ಕ್ಲಿಯರೆನ್ಸ್ ಕಮಿಟಿಯಲ್ಲಿ ಪರಿಹರಿಸಲಾಗಿದೆ. ಈ ಮೂರು ಯೋಜನೆಗಳಿಂದ ಇನ್‌ಫೋಸಿಸ್ 27,000 ಹೊಸ ಉದ್ಯೋಗಗಳನ್ನು ಇನ್‌ಫೋಸಿಸ್ ರಚಿಸಲಿದೆ.

ಇನ್‌ಫೋಸಿಸ್‌ನಿಂದ ಬೆಂಗಳೂರಿನಲ್ಲಿ ಉದ್ಯೋಗ

ಕೋಣಪ್ಪನ ಅಗ್ರಹಾರದಲ್ಲಿರುವ ತನ್ನ 10.4 ಎಕರೆಗಳ ಜಾಗದಲ್ಲಿ ಕಂಪೆನಿಯು ರೂ 625 ಕೋಟಿಯನ್ನು ಹೂಡಿಕೆ ಮಾಡಲಿದೆ ಮತ್ತು 8,500 ಉದ್ಯೋಗಗಳನ್ನು ಸೃಷ್ಟಿಸಲಿದೆ.

Best Mobiles in India

English summary
Karnataka government has cleared three major IT projects planned by Infosys to set up more campuses here at an investment of Rs 1,918 crore that would generate 27,000 jobs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X