ಫೇಸ್‌ಬುಕ್ ಸಂಸ್ಥೆಯ ಹೊಸ ಕಟ್ಟಡ ಹೇಗಿದೆ ಗೊತ್ತೇ?

By Shwetha
|

ಫೇಸ್‌ಬುಕ್ ಉದ್ಯೋಗಿಗಳು ಮೆನ್ಲೊ ಪಾರ್ಕ್ ಕ್ಯಾಲಿಫೋರ್ನಿಯಾದಲ್ಲಿ ನಿರ್ಮಾಣವಾಗಿರುವ ಹೊಸ ಕ್ಯಾಂಪಸ್‌ನತ್ತ ಧಾವಿಸುತ್ತಿದ್ದಾರೆ. ಫ್ರಾಂಕ್ ಗೆಹ್ರಿ ಈ ಫೇಸ್‌ಬುಕ್ ಹೊಸ ಕಚೇರಿಯನ್ನು ವಿನ್ಯಾಸಮಾಡಿದ್ದು ಇದರ ನಿರ್ಮಾಣಕ್ಕಾಗಿ ಹೆಚ್ಚಿನ ಸಮಯವನ್ನು ತೆಗೆದುಕೊಂಡಿದೆ. ಅದಾಗ್ಯೂ ಕಟ್ಟಡದ ಕೆಲವೊಂದು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಈ ಕಟ್ಟಡವನ್ನು ವೀಕ್ಷಿಸುವ ಸುಯೋಗ ನಿಮ್ಮದಾಗಲಿದೆ ಗೆಳೆಯರೇ. [ಜಗತ್ತನ್ನೇ ಮಾರ್ಪಡಿಸಬಹುದಾದ ಫೇಸ್‌ಬುಕ್ 10 ನಿರ್ಧಾರಗಳೇನು?]

ಇಂದಿನ ಲೇಖನದಲ್ಲಿ ಈ ಕಟ್ಟಡದ ಒಳಭಾಗ ಪರಿಚಯವನ್ನು ನಾವು ನಿಮಗೆ ಮಾಡುತ್ತಿದ್ದು ಕಚೇರಿ ಹೇಗಿದೆ ಎಂಬುದನ್ನು ನಿಮಗೂ ವೀಕ್ಷಿಸಬಹುದಾಗಿದೆ.

ಫೇಸ್‌ಬುಕ್ ಹೊಸ ಕಚೇರಿ

ಫೇಸ್‌ಬುಕ್ ಹೊಸ ಕಚೇರಿ

ಇನ್ನೂ ಇದು ಪ್ರಗತಿಯ ಹಂತದಲ್ಲಿದ್ದು, ಕಂಪೆನಿಯ ವ್ಯವಹಾರಗಳಿಗೆ ಈ ಸ್ಥಳ ಸೀಮಿತವಾಗಿದೆ.

ರೂಫ್ ಗಾರ್ಡನ್

ರೂಫ್ ಗಾರ್ಡನ್

ಇನ್ನು ಕಟ್ಟಡದದಲ್ಲಿ ಗಮನಸೆಳೆಯುವ ಅಂಶವೆಂದರೆ ರೂಫ್ ಗಾರ್ಡನ್ ಆಗಿದೆ.

ಉದ್ಯಾನ ನೋಟ

ಉದ್ಯಾನ ನೋಟ

400 ಮರಗಳನ್ನು ಈ ಉದ್ಯಾನದಲ್ಲಿ ನೆಟ್ಟಿದ್ದು, ಸ್ಥಳೀಯ ಹಕ್ಕಿಗಳ ಆವಾಸ ಸ್ಥಾನ ಎಂದೆನಿಸಲಿದೆ.

ಕಟ್ಟಡ ವಿಶೇಷತೆ

ಕಟ್ಟಡ ವಿಶೇಷತೆ

ಛಾವಣಿಯು ಬೇರ್ಪಡಿಕೆಯನ್ನು ಹೊಂದಿದ್ದು ಇದು ಕಟ್ಟಡದ ಒಳಭಾಗವನ್ನು ತಂಪಾಗಿರಿಸಲಿದೆ.

ಕಟ್ಟಡದ ಆರ್ಟ್ ವರ್ಕ್

ಕಟ್ಟಡದ ಆರ್ಟ್ ವರ್ಕ್

ಕಟ್ಟಡದ ಒಳಭಾಗದಲ್ಲಿ ವರ್ಣರಂಜಿತ ಕಲೆಗಾರಿಕೆಯನ್ನು ನಿಮಗೆ ಕಾಣಬಹುದಾಗಿದೆ.

ವರ್ಣರಂಜಿತ ನೋಟ

ವರ್ಣರಂಜಿತ ನೋಟ

ಹೊಸ ಕಟ್ಟಡದ ಈ ವರ್ಣರಂಜಿತ ನೋಟಕ್ಕಾಗಿ ಫೇಸ್‌ಬುಕ್ 15 ಸ್ಥಳೀಯ ಕಲಾವಿದರೊಂದಿಗೆ ಕಾರ್ಯನಿರ್ವಹಿಸಿದೆ.

ಕಟ್ಟಡದ ಸುಂದರ ನೋಟ

ಕಟ್ಟಡದ ಸುಂದರ ನೋಟ

ಫ್ಲೋರ್‌ನ ಸುಂದರ ವೀಕ್ಷಣೆಯನ್ನು ನಿಮಗೆ ನೋಡಬಹುದಾಗಿದೆ.

ತೆರೆದ ಕೋಣೆ

ತೆರೆದ ಕೋಣೆ

ಚಿತ್ರದಲ್ಲಿ ನಿಮಗೆ ಅಗಲವಾದ ಮೆಟ್ಟಿಲುಗಳನ್ನು ಮಾಳಿಗೆಯಲ್ಲಿ ಬಳಸಿರುವುದನ್ನು ಕಾಣಬಹುದಾಗಿದೆ.

ಬಳಸಿರುವ ಬಣ್ಣ

ಬಳಸಿರುವ ಬಣ್ಣ

ಇನ್ನು ಕಟ್ಟಡಕ್ಕೆ ಬಳಸಿರುವ ಕಿತ್ತಳೆ ಬಣ್ಣ ಮನಸೋಲಿಸುವಂತಿದೆ.

ಗಾಜಿನ ಬಳಕೆ

ಗಾಜಿನ ಬಳಕೆ

ತನ್ನ ಮೀಟಿಂಗ್ ರೂಮ್‌ಗಾಗಿ ಗಾಜಿನ ಬಳಕೆಯನ್ನು ಫೇಸ್‌ಬುಕ್ ಮಾಡಿದೆ.

Best Mobiles in India

English summary
Facebook employees have started moving into the main building at the company's new campus, an expansion of its headquarters in Menlo Park, California.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X