ಅಂತರ್ಜಾಲದ ಹೆಚ್ಚು ಬಳಕೆ ರೋಗಕ್ಕೆ ಮೂಲ

By Shwetha
|

ಜಗತ್ತಿನಾದ್ಯಂತ 6 ಶೇಕಡದಷ್ಟು ಜನರು ಅಂತರ್ಜಾಲ ಚಟದಿಂದ ಬಳಲುತ್ತಿದ್ದು ಇದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ ಎಂದು ಅಧ್ಯಯನ ತಿಳಿಸಿದೆ.

ಹಾಂಕ್ ಕಾಂಗ್‌ನ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನವನ್ನು ಕೈಗೊಂಡಿದ್ದು 164 ಅಂತರ್ಜಾಲ ಬಳಕೆದಾರರಲ್ಲಿ ಶೇಕಡಾ 6 ರಷ್ಟು ಜನರು ಆರೋಗ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವುದಾಗಿ ಸಂಶೋಧನೆ ತಿಳಿಸಿದೆ.

ಅಂತರ್ಜಾಲದ ಹೆಚ್ಚು ಬಳಕೆ ರೋಗಕ್ಕೆ ಮೂಲ

31 ದೇಶಗಳಲ್ಲಿ 89,000 ಕ್ಕಿಂತಲೂ ಹೆಚ್ಚಿನ ವ್ಯಕ್ತಿಗಳ ಅಂಕಿ ಅಂಶವನ್ನು ಡೇಟಾ ಕೈಗೆತ್ತಿಕೊಂಡಿದೆ. ಅಂತರ್ಜಾಲದ ಪರಿಣಾಮ ಜನರ ಮೇಲೆ ಹೇಗೆ ಗಾಢ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಈ ಆಧ್ಯಯನವು ತಿಳಿಸುತ್ತದೆ.

ಅಂತರ್ಜಾಲವನ್ನು ಜನರು ಹೆಚ್ಚು ಹೆಚ್ಚು ಬಳಸಿದಂತೆ ಇದು ಜನರ ಜೀವನ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿದೆ ಎಂದು ಸಂಶೋಧನೆ ತಿಳಿಸಿದೆ. ಜನರ ಜೀವನ ಮೌಲ್ಯಗಳು ಇದರಿಂದ ಕುಸಿಯುತ್ತಿದೆ ಎಂದು ಸಂಶೋಧನೆ ಭಯ ವ್ಯಕ್ತಪಡಿಸಿದೆ.

Best Mobiles in India

English summary
This article tells about A study has revealed that six percent of people are suffering from internet addiction worldwide, hampering their health and interpersonal relationships.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X