ಲಾವಾ ಪಿಕ್ಸೆಲ್ VI ಅದ್ಭುತ ಫೋನ್ ಹೇಗೆ?

By Shwetha
|

ಭಾರತೀಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಲಾವಾ ಇತ್ತೀಚೆಗೆ, ಭಾರತೀಯ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಒನ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಪಿಕ್ಸೆಲ್ VI ಗೂಗಲ್ ಆಂಡ್ರಾಯ್ಡ್ ಒನ್‌ನ ಆರಂಭಿಕವಾಗಿದ್ದು ಉತ್ತಮ ಮತ್ತು ಕೆಗೆಟಕುವ ಆಂಡ್ರಾಯ್ಡ್ ಫೋನ್ ಅನ್ನು ಬಳಕೆದಾರರಿಗೆ ಒದಗಿಸುವ ನಿಟ್ಟಿನಲ್ಲಿದೆ.

ಉತ್ತಮ ಹಾರ್ಡ್‌ವೇರ್, ವಿಶೇಷತೆಗಳು ಮತ್ತು ಆಂಡ್ರಾಯ್ಡ್ ಒನ್ ಪ್ಲಾಟ್‌ಫಾರ್ಮ್‌ನೊಂದಿಗೆ ಬಂದಿದೆ. ಬಳಕೆದಾರ ಅನುಭವವನ್ನು ಮಾತ್ರ ಈ ಸ್ಮಾರ್ಟ್‌ಫೋನ್ ಒದಗಿಸದೇ, ಉತ್ತಮ ಕಾರ್ಯಕ್ಷಮತೆಯುಳ್ಳ ಇತ್ತೀಚಿನ ವೇಗದ ಆವೃತ್ತಿಯೊಂದಿಗೆ ಇದು ಬಂದಿದೆ.

ಇಂದಿನ ಲೇಖನದಲ್ಲಿ ಫೋನ್ ಕುರಿತ ಮತ್ತಷ್ಟು ವಿಶೇಷತೆಗಳನ್ನು ತಿಳಿದುಕೊಳ್ಳೋಣ.

ವಿನ್ಯಾಸ

ವಿನ್ಯಾಸ

ಇದು 8.5 ಎಮ್‌ಎಮ್ ತೆಳುವಾಗಿದ್ದು ಇದರ ತೂಕ 135 ಗ್ರಾಮ್ ಆಗಿದೆ ಈ ಶ್ರೇಣಿಯಲ್ಲಿರುವ ಡಿವೈಸ್ ಇದಾಗಿದೆ.

ಹೊಳೆಯುವ ಡಿಸ್‌ಪ್ಲೇ

ಹೊಳೆಯುವ ಡಿಸ್‌ಪ್ಲೇ

5.5 ಇಂಚಿನ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಇದು ಬಂದಿದ್ದು, ಪೂರ್ಣ ಲ್ಯಾಮಿನೇಶನ್ ಉಳ್ಳ ಡಿಸ್‌ಪ್ಲೇಯನ್ನು ಇದು ಹೊಂದಿದೆ.

ಪ್ರೊಸೆಸರ್

ಪ್ರೊಸೆಸರ್

ಕ್ವಾಡ್ ಕೋರ್ ಪ್ರೊಸೆಸರ್ 1.3GHZ ವೇಗ ಇದರಲ್ಲಿದ್ದು, ಮೇಲ್ 400P2 ಜಿಪಿಯು ಸಂಯೋಜನೆ ಇದೆ. 2 ಜಿಬಿ RAM ಅನ್ನು ಡಿವೈಸ್ ಹೊಂದಿದ್ದು ಆಂಡ್ರಾಯ್ಡ್ ಒನ್ ಚಾಲನೆಯಲ್ಲಿದೆ.

ಹೆಚ್ಚುವರಿ ಆಂತರಿಕ ಸಂಗ್ರಹ

ಹೆಚ್ಚುವರಿ ಆಂತರಿಕ ಸಂಗ್ರಹ

ವಿಸ್ತರಿತ ಮೆಮೊರಿಗಿಂತ ಹೆಚ್ಚಿನ ಆಂತರಿಕ ಮೆಮೊರಿ ಮೊಬೈಲ್‌ಗೆ ಅತ್ಯುತ್ತಮ ಎಂದೆನಿಸಿದ್ದು ಅದಕ್ಕೆ ತಕ್ಕಂತೆ ಫೋನ್ 32 ಜಿಬಿ ಆಂತರಿಕ ಮೆಮೊರಿಯೊಂದಿಗೆ ಬಂದಿದೆ ಮತ್ತು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದಾಗಿದೆ.

ಪ್ರಾಥಮಿಕ ಕ್ಯಾಮೆರಾ

ಪ್ರಾಥಮಿಕ ಕ್ಯಾಮೆರಾ

ಪಿಕ್ಸೆಲ್ ವಿಐ 8 ಎಮ್‌ಪಿ ಬಿಎಸ್‌ಐ ಸೆನ್ಸಾರ್ ಅನ್ನು ಇದು ಹೊಂದಿದ್ದು 13 ಎಮ್‌ಪಿ ರಿಯರ್ ಕ್ಯಾಮೆರಾ ಇದರಲ್ಲಿದೆ. ದೊಡ್ಡದಾದ 1.4 ಮೈಕ್ರೋನ್ ಪಿಕ್ಸೆಲ್ ಗಾತ್ರ, ಏಫ್ 2.0 ಅಪಾರ್ಚರ್ ಮತ್ತು 5 ಲೇಯರ್ ಲಾರ್ಗನ್ ಲೆನ್ಸ್ ಇದರಲ್ಲಿದೆ.

ಸೆಲ್ಫ್ ಶೂಟರ್

ಸೆಲ್ಫ್ ಶೂಟರ್

ಡಿವೈಸ್ ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದ್ದು ಸೆಲ್ಫಿ ಪ್ರಿಯರ ಮನಗೆಲ್ಲುವಂತಿದೆ.

ಆಂಡ್ರಾಯ್ಡ್ ಒನ್

ಆಂಡ್ರಾಯ್ಡ್ ಒನ್

ಹೆಚ್ಚು ಗುಣಮಟ್ಟದ ಅನುಭವವನ್ನು ಆಂಡ್ರಾಯ್ಡ್ ಒನ್ ಬಳಕೆದಾರರಿಗೆ ನೀಡುತ್ತಿದ್ದು, ಉತ್ತಮ ಕಾರ್ಯಕ್ಷಮತೆಗೆ ಹೆಸರಾಗಿರುವ ಆಂಡ್ರಾಯ್ಡ್ ಒನ್ ಇದರಲ್ಲಿದೆ.

ಅತ್ಯಾಧುನಿಕ

ಅತ್ಯಾಧುನಿಕ

ಅತ್ಯಾಧುನಿಕ ಓಎಸ್ ನವೀಕರಣಗಳನ್ನು ಡಿವೈಸ್ ಪಡೆದುಕೊಂಡಿದ್ದು ಎರಡು ವರ್ಷಗಳವರೆಗೆ ನೀವು ಚಿಂತಿಸಬೇಕಾದ ಅಗತ್ಯವೇ ಇಲ್ಲ

ದೀರ್ಘ ಬ್ಯಾಟರಿ

ದೀರ್ಘ ಬ್ಯಾಟರಿ

ಲಾವಾ ಪಿಕ್ಸೆಲ್ ವಿಐ 2560mAh ಲಿ-ಪೊ ಬ್ಯಾಟರಿಯನ್ನು ಹೊಂದಿದ್ದು, 90 ನಿಮಿಷಗಳ ದೀರ್ಘತೆಯನ್ನು ನೀಡುತ್ತಿದೆ.

Best Mobiles in India

English summary
Indian smartphone maker, Lava recently launched Android One smartphone in the Indian market. The Pixel V1 is a part of Google Android One initiative aiming to provide good and affordable Android smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X