ಏಪ್ರಿಲ್ 15ಕ್ಕೆ ಜಿಯೋ ಡಿಟಿಹೆಚ್, ಬ್ರಾಡ್ಬ್ಯಾಂಡ್ ಸೇರಿ ಹೊಸ 3 ಸೇವೆಗಳು ಲಾಂಚ್!!

ಜಿಯೋವಿನ ಹೊಸ ಸೇವೆಗಳನ್ನು ಏಪ್ರಿಲ್ 15 ರಂದು ಲಾಂಚ್‌ ಮಾಡಲು ಅಂಬಾನಿ ನಿರ್ಧರಿಸಿದ್ದಾರೆ.!!

Written By:

ಏಪ್ರಿಲ್ 15ನೇ ತಾರೀಖಿನ ನಂತರ ಜಿಯೋವಿನ ಹತ್ತು ಹಲವು ಸೇವೆಗಳು ಶುರುವಾಗುವ ಸೂಚನೆ ದೊರೆತಿದೆ.! ಹೌದು, ಜಿಯೋ ಪ್ರೈಮ್ ರೀಚಾರ್ಜ್ ಮಾಡಸಲು ಏಪ್ರಿಲ್ 15 ತಾರೀಖು ಕೊನೆಯ ದಿನವಾಗಿದ್ದು, ನಂತರ ಜಿಯೋವಿನ ಹೊಸ 3 ಹೊಸ ಸೇವೆಗಳು ಬಿಡುಗಡೆಯಾಗುತ್ತವೆ ಎನ್ನಲಾಗಿದೆ.!!

ಈಗಾಗಲೇ ಜಿಯೋ ಡಿಟಿಹೆಚ್ ಸೆಟ್‌ಅಪ್ ಬಾಕ್ಸ್‌ ಇಮೇಜ್ ಲೀಕ್ ಆಗಿದ್ದು, ಏಪ್ರಿಲ್ 15ನೇ ತಾರೀಖಿನಂದ ಲಾಂಚ್ ಆಗುವ ರೂಮರ್ಸ್ ಹರಿದಾಡಿದೆ. ಇದರ ಜೊತೆಯಲ್ಲಿಯೇ ಜಿಯೋವಿನ ಹೊಸ ಸೇವೆಗಳನ್ನು ಏಪ್ರಿಲ್ 15 ರಂದು ಲಾಂಚ್‌ ಮಾಡಲು ಅಂಬಾನಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಓದಿರಿ:  ಜಿಯೋ ಗ್ರಾಹಕರಿಗೆ ಮಣಿದ ಮೋದಿ..ಮತ್ತೆ ಉಚಿತವಾಗಲಿದೆ ಜಿಯೋ ಸೇವೆ?!!

ಇದೇ ಕಾರಣಕ್ಕಾಗಿಯೇ ಪ್ರೈಮ್ ರೀಚಾರ್ಜ್ ಮಾಡಿಸಲು ಏಪ್ರಿಲ್ 15ನ್ನು ಕೊನೆ ದಿನಾಂಕವಾಗಿ ಘೋಷಿಸಿದ್ದಾರೆ ಎನ್ನಲಾಗಿದ್ದು, ಹಾಗಾದರೆ, ಏಪ್ರಿಲ್ 15 ರಂದು ಲಾಂಚ್‌ ಆಗುವ ಜಿಯೋವಿನ ಹೊಸ ಮೂರು ಹೊಸ ಸೇವೆಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಜಿಯೋ ಬ್ರಾಡ್ ಬ್ಯಾಂಡ್!!

ಕಳೆದ ಸಪ್ಟೆಂಬರ್‌ನಲ್ಲಿ ಖುದ್ದು ಮುಖೇಶ್ ಅಂಬಾನಿ ಜಿಯೋ ಬ್ರಾಡ್ ಬ್ಯಾಂಡ್ ಫೈಬರ್ ಟು ದ ಹೋಂ(FTTH) ಪರಿಚಯಿಸಲು ಟೆಸ್ಟಿಂಗ್ ನಡೆಯುತ್ತದೆ ಎಂದು ಹೇಳಿದ್ದರು. ಈಗ ಜಿಯೋ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಹೋಂ ಬ್ರಾಡ್ಬ್ಯಾಂಡ್ ಕುರಿತಾಗಿ ಪ್ರಸ್ತಾಪಿಸಿದ್ದು, ಏಪ್ರಿಲ್ 15ಕ್ಕೆ ಬಿಡುಗಡೆಯಾಲಿದೆ ಎನ್ನಲಾಗಿದೆ.!!

ಜಿಯೋ ಡಿಟಿಹೆಚ್!!

ಜಿಯೋ ಡಿಟಿಹೆಚ್ ಸೆಟ್‌ಅಪ್ ಬಾಕ್ಸ್‌ ಇಮೇಜ್ ಲೀಕ್ ಆಗಿದ್ದು, ಏಪ್ರಿಲ್ 15ಕ್ಕೆ ಜಿಯೋ ಡಿಟಿಹೆಚ್ ಬಿಡುಗಡೆಯಾಲಿದೆ ಎಂಬ ರೂಮರ್ಸ್ ಈಗಾಗಲೇ ಭಾರತೀಯ ಟೆಲಿಕಾಂನಲ್ಲಿ ಹರಿದಾಡಿವೆ. ಹಾಗಾಗಿ, ಏಪ್ರಿಲ್ 15ಕ್ಕೆ ಜಿಯೋ ಡಿಟಿಹೆಚ್ ಬಿಡುಗಡೆಯಾಲಿದೆ ಎನ್ನಲಾಗಿದೆ

ಜಿಯೋ ಲಿಂಕ್!!

ಜಿಯೋ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಜಿಯೋ ಲಿಂಕ್ ಎಂಬ ವಿಷಯ ಪ್ರಸ್ತಾಪವಾಗಿದ್ದು, ಜಿಯೋ ಲಿಂಕ್ ವಿಷಯವಾಗಿ ಚಿತ್ರವೊಂದನ್ನು ಪ್ರಕಟಿಸಲಾಗಿದೆ. ಜಿಯೋ ಲಿಂಕ್ ಚಿತ್ರ ಜಿಯೋ ಡಿಟಿಹೆಚ್ ರೀತಿಯಲ್ಲಿಯೇ ಕಂಡುಬಂದರೂ ಸಹ, ಜಿಯೋ ಲಿಂಕ್ ಅಂಬಾನಿಯ ಹೊಸ ಪ್ಲಾನ್ ಎನ್ನಲಾಗಿದೆ.!!

ಏಪ್ರಿಲ್ 15ಕ್ಕೆ ಮತ್ತೆ ನಡುಗಲಿದೆ ಟೆಲಿಕಾಂ.!!

ಜಿಯೋ ಬ್ರಾಡ್ ಬ್ಯಾಂಡ್, ಜಿಯೋ ಡಿಟಿಹೆಚ್ ಮತ್ತು ಜಿಯೋ ಲಿಂಕ್ ಸೇವೆಗಳು ಏಪ್ರಿಲ್ 15ಕ್ಕೆ ಬಿಡುಗಡೆಯಾದರೆ, ಭಾರತದ ಟೆಲಿಕಾಂ ಮತ್ತೆ ನಡುಗಲಿದೆ. ಈಗಾಗಲೇ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿರುವ ಜಿಯೋವಿನ ಮುಂದಿನ ಅತ್ಯನ್ನತ ಗುರಿಯೇ ಜಿಯೋ ಡಿಟಿಹೆಚ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Reliance Jio Infocomm has reportedly started rolling out the Jio Fiber service or Fiber To The Home. to know more visit to kannada.gizbot.com
Please Wait while comments are loading...
Opinion Poll

Social Counting