ಜಿಯೋ ಗಿಗಾ ಫೈಬರ್: 100Mbps ವೇಗ, 90 ದಿನ ಉಚಿತ ಸೇವೆ..!!

ಈಗಾಗಲೇ ಜಿಯೋ ಗಿಗಾ ಫೈಬರ್ ಸೇವೆಯೂ ಮುಂಬೈನಲ್ಲಿ ಈಗಾಗಲೇ ಟೆಸ್ಟಿಂಗ್ ಸೇವೆಯನ್ನು ನೀಡುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ, ಏಪ್ರಿಲ್ ಅಂತ್ಯದ ವೇಳೆಗೆ ದೇಶ ಪ್ರಮುಖ ನಗರಗಳಲ್ಲಿ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

Written By:

ರಿಲಯನ್ಸ್ ಮಾಲೀಕತ್ವದ ಜಿಯೋ 4G ಮೊಬೈಲ್ ಸೇವೆಯಲ್ಲಿ ಕ್ರಾಂತಿಯನ್ನು ಮಾಡಿದ ನಂತರ ಈಗ ಬ್ರಾಂಡ್‌ಬ್ಯಾಂಡ್ ಸೇವೆಯ ಆರಂಭಕ್ಕೆ ಮುಂದಾಗಿದ್ದು, ಇದಕ್ಕೇ ಗಿಗಾ ಫೈಬರ್ ಎಂದು ನಾಮಕರಣ ಮಾಡಿದೆ. 100Mbps ವೇಗದಲ್ಲಿ ಗ್ರಾಹಕರಿಗೆ ಇಂಟರ್‌ನೆಟ್‌ ಸೇವೆಯನ್ನು ನೀಡಲು ಮುಂದಾಗಿದೆ.

ಜಿಯೋ ಗಿಗಾ ಫೈಬರ್: 100Mbps ವೇಗ, 90 ದಿನ ಉಚಿತ ಸೇವೆ..!!

ಓದಿರಿ: ಜಿಯೋದಿಂದ 120 GB 4G ಡೇಟಾ ಉಚಿತ: ಪಡೆದುಕೊಳ್ಳುವುದು ಹೇಗೆ..?

ಮೊಬೈಲ್ ಸೇವೆಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಮಾಡಿದ ಜಿಯೋ 4G ವೇಗದಲ್ಲಿ ಉಚಿತ ಡೇಟಾವನ್ನು ನೀಡುವುದರೊಂದಿಗೆ, ಉಚಿತ ಕರೆ ಮಾಡುವ ಅವಕಾಶವನ್ನು ನೀಡಿತ್ತು. ಈಗ ಅದೇ ಮಾದರಿಯಲ್ಲಿ ಬ್ರಾಂಡ್‌ಬ್ಯಾಂಡ್ ಸೇವೆಯನ್ನು ಒದಗಿಸಲಿದ್ದು, 100Mbps ವೇಗ, 90 ದಿನ ಉಚಿತ ಸೇವೆಯನ್ನು ನೀಡಲಿದೆ.

ಈಗಾಗಲೇ ಜಿಯೋ ಗಿಗಾ ಫೈಬರ್ ಸೇವೆಯೂ ಮುಂಬೈನಲ್ಲಿ  ಪ್ರಾಯೋಗಿಕ ಸೇವೆಯನ್ನು ನೀಡುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ, ಅಂದರೆ ಏಪ್ರೀಲ್ ಅಂತ್ಯದ ವೇಳೆಗೆ ದೇಶ ಪ್ರಮುಖ ನಗರಗಳಲ್ಲಿ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಜಿಯೋ ಗಿಗಾ ಫೈಬರ್: 100Mbps ವೇಗ, 90 ದಿನ ಉಚಿತ ಸೇವೆ..!!

ಓದಿರಿ: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಲಂಚ ನೀಡಬೇಕಾಗಿಲ್ಲ: ಅದಕ್ಕಾಗಿ ಇಲ್ಲಿದೇ ಸುಲಭ ಉಪಾಯ..!!

ಈ ಗಿಗಾ ಬೈಟ್ ಸೇವೆಯನ್ನು ಆರಂಭಿಸಲಿರುವ ಜಿಯೋ, ಇಲ್ಲಿಯೂ ವೆಲ್‌ಕಮ್ ಆಫರ್ ಹೆಸರಿನಲ್ಲಿ 3 ಮೂರು ತಿಂಗಳು ಉಚಿತ ಸೇವೆಯನ್ನು ನೀಡಲಿದೆ, ಅಲ್ಲದ ಮುಂದೆ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆಯನ್ನು ನೀಡುವ ಭರವಸೆಯನ್ನು ನೀಡಿದೆ.

ಗಿಗಾ ಬೈಟ್ ಸೇವೆಯ ಬೆಲೆಗಳು 500 ರೂ. ಗಳಿಂದ ಆರಂಭವಾಗಲಿದ್ದು, 15 GBPS ವೇಗದಲ್ಲಿ 600GB ಡೇಟಾವನ್ನು ನೀಡಲಿದೆ. ಅಲ್ಲದೇ ಇನ್ನು ಹಲವು ಆಫರ್‌ಗಳು ಮಾರುಕಟ್ಟೆಯಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Reliance jio is the only telecom operator in India that is giving away six months of free services which include unlimited voice calls, 4G data, and the internet to its users. to know more visit kannada.gizbot.com
Please Wait while comments are loading...
Opinion Poll

Social Counting