ಜಿಯೋ ಪ್ರೈಮ್ ಸದಸ್ಯರಲ್ಲದರಿಗೂ ಇದೇ ಭರ್ಜರಿ ಆಫರ್‌ಗಳು: ಇಲ್ಲಿದೇ ನೋಡಿ ಫುಲ್ ಡಿಟೈಲ್ಸ್..!

ಮೊದಲ 10 ಕೋಟಿ ಗ್ರಾಹಕರಿಗೆ ಪ್ರೈಮ್ ಸದಸ್ಯರಾಗುವ ಅವಕಾಶವನ್ನು ನೀಡಿ ಅವರಿಗೆ ವರ್ಷವೇಲ್ಲ ಹ್ಯಾಪಿ ನ್ಯೂಯಿರ್ ಸೇವೆಯನ್ನು ಪಡೆಯುವ ಅವಕಾಶವನ್ನು ಮಾಡಿಕೊಟ್ಟಿ ಜಿಯೋ, ಪ್ರೈಮ್‌ ಸದಸ್ಯರಾಗದಿರುವವರಿಗೂ ಹೊಸ ಆಫರ್‌ ನೀಡಿದೆ.

|

ರಿಲಯನ್ಸ್ ಮಾಲೀಕತ್ವದ ಜಿಯೋ ಏಪ್ರೀಲ್ 1 ರಿಂದ ತನ್ನ ಸೇವೆಗಳ ಮೇಲೆ ದರ ವಿಧಿಸಲು ಮುಂದಾಗಿದ್ದು, ಇದಕ್ಕಾಗಿ ತನ್ನ ಮೊದಲ 10 ಕೋಟಿ ಗ್ರಾಹಕರಿಗೆ ಪ್ರೈಮ್ ಸದಸ್ಯರಾಗುವ ಅವಕಾಶವನ್ನು ನೀಡಿ ಅವರಿಗೆ ವರ್ಷವೇಲ್ಲ ಹ್ಯಾಪಿ ನ್ಯೂಯಿರ್ ಸೇವೆಯನ್ನು ಪಡೆಯುವ ಅವಕಾಶವನ್ನು ಮಾಡಿಕೊಟ್ಟಿತ್ತು.

ಜಿಯೋ ಪ್ರೈಮ್ ಸದಸ್ಯರಲ್ಲದರಿಗೂ ಇದೇ ಭರ್ಜರಿ ಆಫರ್‌ಗಳು:

ಓದಿರಿ: ಇಂದಿನಿಂದ ಜಿಯೋ ಪ್ರೈಮ್ ಮೆಂಬರ್‌ಶಿಪ್ ಆರಂಭ: ನೀವು ತಿಳಿಯಬೇಕಾದ ವಿಷಯಗಳು.!!!

ಆದರೆ ಈ ಜಿಯೋ ಪ್ರೈಮ್ ಸೇವೆಯನ್ನ ಪಡೆಯಲು ಗ್ರಾಹಕರು 99 ರೂಗಳನ್ನು ನೀಡಿ ಸದಸ್ಯತ್ವವನ್ನು ಪಡೆಯಬೇಕಾಗಿತ್ತು. ಅಲ್ಲದೇ ಪ್ರತಿ ತಿಂಗಳು 303 ರೂ.ಗಳನ್ನು ಪಾವತಿ ಮಡಬೇಕಿತ್ತು. ಹಾಗಾದರೇ ಮಾತ್ರ ಉಚಿತ ಸೇವೆಗಳು ಲಭ್ಯವಿರುತ್ತಿದ್ದವು, ಹಾಗಾಗಿ ಜಿಯೋ ಪ್ರೈಮ್‌ ಸದಸ್ಯರಾಗದಿರುವವರಿಗೂ ಜಿಯೋ ಹೊಸ ಆಫರ್‌ ನೀಡಿದ್ದು, ಅವು ಮುಂದಿನಂತಿವೆ.

ಪ್ರೈಮ್‌ ಸದಸ್ಯರಲ್ಲದವರಿಗೆ:

ಪ್ರೈಮ್‌ ಸದಸ್ಯರಲ್ಲದವರಿಗೆ:

ಜಿಯೋ ತನ್ನ ಮೊದಲ 10 ಗ್ರಾಹಕರಿಗೆ ಉಚಿತ ಸೇವೆಯನ್ನು ನೀಡಲು ಪ್ರೈಮ್‌ ಸದಸ್ಯತ್ವ ಅಭಿಯಾನವನ್ನು ಆರಂಭಿಸಿತ್ತು. ಆದರೆ ಅನೇಕರು ಈ ಸೇವೆಯನ್ನು ಬೇಡ ಎಂದವರಿಗೆ ವಿವಿಧ ಶ್ರೇಣಿಯ ಆಫರ್‌ಗಳನ್ನು ಬಿಡುಗಡೆ ಮಾಡಿದ್ದು, ಪ್ರೀ ಪೇಯ್ಡ್ ಗ್ರಾಹಕರು ಈ ಸೇವೆಯನ್ನು ಪಡೆಯಬಹುದಾಗಿದೆ.

 19 ರೂ. ಜಿಯೋ ಪ್ಲಾನ್: ಪ್ರೀ-ಪೇಯ್ಡ್ ಮತ್ತು ಪ್ರೈಮ್

19 ರೂ. ಜಿಯೋ ಪ್ಲಾನ್: ಪ್ರೀ-ಪೇಯ್ಡ್ ಮತ್ತು ಪ್ರೈಮ್

ಒಂದು ದಿನದ ಆಫರ್ ಇದ್ದಾಗಿದ್ದು, ಇದು ಪ್ರೈಮ್ ಸದಸ್ಯರಲ್ಲದ ಜಿಯೋ ಗ್ರಾಹಕರಿಗಾಗಿ ಮಾಡಲಾಗಿದ್ದು, ಇದರಲ್ಲಿ ಉಚಿತ ಕರೆ ಮಾಡಬಹುದಾಗಿದ್ದು, 100MB 4G ಡೇಟಾ ಮತ್ತು 100 SMS ಪಡೆಯಬಹುದಾಗಿದೆ. ಅಲ್ಲದೇ ಜಿಯೋ ಪ್ರೈಮ್ ಸದಸ್ಯರಾದರೆ ಈ ಕೊಡುಗೆ ಡಬಲ್ ಆಗಲಿದೆ. 200MB 4G ಡೇಟಾ

49 ರೂ. ಜಿಯೋ ಪ್ಲಾನ್: ಪ್ರೀ-ಪೇಯ್ಡ್ ಮತ್ತು ಪ್ರೈಮ್

49 ರೂ. ಜಿಯೋ ಪ್ಲಾನ್: ಪ್ರೀ-ಪೇಯ್ಡ್ ಮತ್ತು ಪ್ರೈಮ್

ಮೂರು ದಿನ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ಇದಾಗಿದ್ದು, ಇದರಲ್ಲಿ ಉಚಿತ ಕರೆ ಮಾಡಬಹುದಾಗಿದ್ದು, 300MB 4G ಡೇಟಾ ಮತ್ತು 100 SMS ಪಡೆಯಬಹುದಾಗಿದೆ. ಅಲ್ಲದೇ ಜಿಯೋ ಪ್ರೈಮ್ ಸದಸ್ಯರಾದರೆ ಈ ಕೊಡುಗೆ ಡಬಲ್ ಆಗಲಿದೆ. 600MB 4G ಡೇಟಾ

96 ರೂ. ಜಿಯೋ ಪ್ಲಾನ್: ಪ್ರೀ-ಪೇಯ್ಡ್ ಮತ್ತು ಪ್ರೈಮ್

96 ರೂ. ಜಿಯೋ ಪ್ಲಾನ್: ಪ್ರೀ-ಪೇಯ್ಡ್ ಮತ್ತು ಪ್ರೈಮ್

ಒಂದು ವಾರ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ಇದಾಗಿದ್ದು, ಪ್ರೀ-ಪೇಯ್ಡ್ ಗ್ರಾಹಕರು ಇದರಲ್ಲಿ ಉಚಿತ ಕರೆ ಮಾಡಬಹುದಾಗಿದೆ. 600MB 4G ಡೇಟಾ ಪಡೆಯಲಿದ್ದಾರೆ. ಆದರೆ ಪ್ರೈಮ್ ಸದಸ್ಯರು 7 GB 4G ಡೇಟಾ ಪಡೆಯಲಿದ್ದು, ಪ್ರತಿ ದಿನವೂ ಒಂದೊಂದು GB ಡೇಟಾವನ್ನು ಪಡೆಯಬಹುದಾಗಿದೆ.

149 ರೂ. ಜಿಯೋ ಪ್ಲಾನ್: ಪ್ರೀ-ಪೇಯ್ಡ್ ಮತ್ತು ಪ್ರೈಮ್

149 ರೂ. ಜಿಯೋ ಪ್ಲಾನ್: ಪ್ರೀ-ಪೇಯ್ಡ್ ಮತ್ತು ಪ್ರೈಮ್

ಈ ಪ್ಲಾನ್ 28 ದಿನ ವ್ಯಾಲಿಡಿಟಿ ಹೊಂದಿದ್ದು, ಪ್ರೀ-ಪೇಯ್ಡ್ ಗ್ರಾಹಕರು ಇದರಲ್ಲಿ ಉಚಿತ ಕರೆ ಮಾಡಬಹುದಾಗಿದೆ. 1 GB 4G ಡೇಟಾ ಪಡೆಯಲಿದ್ದಾರೆ. ಜಿಯೋ ಪ್ರೈಮ್ ಸದಸ್ಯರು 2GB ಹೈಸ್ಪಿಡ್ ಡೇಟಾವನ್ನು ಪಡೆಯಲಿದ್ದಾರೆ.

303 ರೂ. ಜಿಯೋ ಪ್ಲಾನ್: ಪೋಸ್ಟ್‌-ಪೇಯ್ಡ್, ಪ್ರೀ-ಪೇಯ್ಡ್ ಮತ್ತು ಪ್ರೈಮ್

303 ರೂ. ಜಿಯೋ ಪ್ಲಾನ್: ಪೋಸ್ಟ್‌-ಪೇಯ್ಡ್, ಪ್ರೀ-ಪೇಯ್ಡ್ ಮತ್ತು ಪ್ರೈಮ್

28 ದಿನಗಳ ವ್ಯಾಲಿಡಿಟಿ ಹೊಂದಿರುವ 303 ರೂ. ಪ್ಲಾನ್‌ನಲ್ಲಿ ಪೋಸ್ಟ್‌-ಪೇಯ್ಡ್ ಮತ್ತು ಪ್ರೀ-ಪೇಯ್ಡ್ ಗ್ರಾಹಕರು 2.5GB 4G ಡೇಟಾ ಪಡೆಯಲಿದ್ದು, ಪ್ರೈಮ್ ಸದಸ್ಯರು 28 GB ( ಪ್ರತಿ ನಿತ್ಯ 1 GB) ಡೇಟಾವನ್ನು ಪಡೆಯಲಿದ್ದಾರೆ. ಅಲ್ಲದೇ ಹೊಸದಾಗಿ ಜಿಯೋ ಪೋಸ್ಟ್‌ ಪೇಯ್ಡ್ ಸೇರುವರು 30GB ಡೇಟಾ ಪಡೆಯಲಿದ್ದಾರೆ.

499 ರೂ. ಜಿಯೋ ಪ್ಲಾನ್: ಪೋಸ್ಟ್‌-ಪೇಯ್ಡ್, ಪ್ರೀ-ಪೇಯ್ಡ್ ಮತ್ತು ಪ್ರೈಮ್

499 ರೂ. ಜಿಯೋ ಪ್ಲಾನ್: ಪೋಸ್ಟ್‌-ಪೇಯ್ಡ್, ಪ್ರೀ-ಪೇಯ್ಡ್ ಮತ್ತು ಪ್ರೈಮ್

28 ದಿನಗಳ ವ್ಯಾಲಿಡಿಟಿ ಹೊಂದಿರುವ 499 ರೂ. ಪ್ಲಾನ್‌ನಲ್ಲಿ ಪೋಸ್ಟ್‌-ಪೇಯ್ಡ್ ಮತ್ತು ಪ್ರೀ-ಪೇಯ್ಡ್ ಗ್ರಾಹಕರು 5GB 4G ಡೇಟಾ ಪಡೆಯಲಿದ್ದು, ಪ್ರೈಮ್ ಸದಸ್ಯರು 56 GB ( ಪ್ರತಿ ನಿತ್ಯ 2 GB) ಡೇಟಾವನ್ನು ಪಡೆಯಲಿದ್ದಾರೆ.

999 ರೂ. ಜಿಯೋ ಪ್ಲಾನ್: ಪೋಸ್ಟ್‌-ಪೇಯ್ಡ್, ಪ್ರೀ-ಪೇಯ್ಡ್ ಮತ್ತು ಪ್ರೈಮ್

999 ರೂ. ಜಿಯೋ ಪ್ಲಾನ್: ಪೋಸ್ಟ್‌-ಪೇಯ್ಡ್, ಪ್ರೀ-ಪೇಯ್ಡ್ ಮತ್ತು ಪ್ರೈಮ್

60 ದಿನಗಳ ವ್ಯಾಲಿಡಿಟಿ ಹೊಂದಿರುವ 999 ರೂ. ಪ್ಲಾನ್‌ನಲ್ಲಿ ಪೋಸ್ಟ್‌-ಪೇಯ್ಡ್ ಮತ್ತು ಪ್ರೀ-ಪೇಯ್ಡ್ ಗ್ರಾಹಕರು 12.5 GB 4G ಡೇಟಾ ಪಡೆಯಲಿದ್ದು, ಪ್ರೈಮ್ ಸದಸ್ಯರು 60 GB ಡೇಟಾವನ್ನು ಪಡೆಯಲಿದ್ದಾರೆ.

1, 999 ರೂ. ಜಿಯೋ ಪ್ಲಾನ್: ಪ್ರೀ-ಪೇಯ್ಡ್ ಮತ್ತು ಪ್ರೈಮ್

1, 999 ರೂ. ಜಿಯೋ ಪ್ಲಾನ್: ಪ್ರೀ-ಪೇಯ್ಡ್ ಮತ್ತು ಪ್ರೈಮ್

90 ದಿನಗಳ ವ್ಯಾಲಿಡಿಟಿ ಹೊಂದಿರುವ 1,999ರೂ. ಪ್ಲಾನ್‌ನಲ್ಲಿ ಪ್ರೀ-ಪೇಯ್ಡ್ ಗ್ರಾಹಕರು 30 GB 4G ಡೇಟಾ ಪಡೆಯಲಿದ್ದು, ಪ್ರೈಮ್ ಸದಸ್ಯರು 125 GB ಡೇಟಾವನ್ನು ಪಡೆಯಲಿದ್ದಾರೆ.

4,999 ರೂ. ಜಿಯೋ ಪ್ಲಾನ್: ಪ್ರೀ-ಪೇಯ್ಡ್ ಮತ್ತು ಪ್ರೈಮ್

4,999 ರೂ. ಜಿಯೋ ಪ್ಲಾನ್: ಪ್ರೀ-ಪೇಯ್ಡ್ ಮತ್ತು ಪ್ರೈಮ್

180 ದಿನಗಳ ವ್ಯಾಲಿಡಿಟಿ ಹೊಂದಿರುವ 4,999ರೂ. ಪ್ಲಾನ್‌ನಲ್ಲಿ ಪ್ರೀ-ಪೇಯ್ಡ್ ಗ್ರಾಹಕರು 100 GB 4G ಡೇಟಾ ಪಡೆಯಲಿದ್ದು, ಪ್ರೈಮ್ ಸದಸ್ಯರು 350 GB ಡೇಟಾವನ್ನು ಪಡೆಯಲಿದ್ದಾರೆ.

9,999 ರೂ. ಜಿಯೋ ಪ್ಲಾನ್:  ಪ್ರೀ-ಪೇಯ್ಡ್ ಮತ್ತು ಪ್ರೈಮ್

9,999 ರೂ. ಜಿಯೋ ಪ್ಲಾನ್: ಪ್ರೀ-ಪೇಯ್ಡ್ ಮತ್ತು ಪ್ರೈಮ್

ಪ್ರೀ-ಪೇಯ್ಡ್ ಗ್ರಾಹಕರಿಗೆ 30 ದಿನಗಳ ವ್ಯಾಲಿಡಿಟಿಯೊಂದಿಗೆ 200 GB 4G ಡೇಟಾ ದೊರೆಯಲಿದ್ದು, ಪ್ರೈಮ್ ಸದಸ್ಯರು 365 ದಿನಗಳ ವ್ಯಾಲಿಡಿಟಿಯೊಂದಿಗೆ 750 GB ಡೇಟಾವನ್ನು ಪಡೆಯಲಿದ್ದಾರೆ.

Best Mobiles in India

Read more about:
English summary
Reliance Jio has launched the Jio Prime subscription service that allows users to continue using the company’s 4G data services at ultra-low rates. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X