ಗೂಗಲ್‌ ಹುಡುಕದ ಕನ್ನಡ ಪದದ ಬಗ್ಗೆ ಸಂದೇಹ ಬಂದರೆ? ಪರಿಹಾರ ಇಲ್ಲಿದೆ!!

ಈ ಆನ್‌ಲೈನ್‌ ನಿಘಂಟಿನಲ್ಲಿ ನಿಮಗೆ ಅನುಮಾನ ಬಂದ ಕನ್ನಡ ಪದಗಳನ್ನು ಯುನಿಕೋಡ್‌ನಲ್ಲಿ ಟೈಪಿಸಿ ಹುಡುಕಿದರೆ ಸಾಕು ನಿಮಗೆ ಪರಿಹಾರ ಸಿಗುತ್ತದೆ.

|

ಏನೇ ಸಂದೇಹಗಳಿದ್ದರೂ ಗೂಗಲ್‌ನಲ್ಲಿ ಹುಡುಕಿ ಸಂದೇಹ ಪರಿಹರಿಸಿಕೊಳ್ಳುವವರೂ ಈಗ ಕಾಮನ್. ಇಂಗ್ಲಿಷ್‌ನ ಪದಗಳ ಅರ್ಥ ಮತ್ತು ಉಚ್ಚಾರಣೆ ಬಗ್ಗೆ ಸಂದೇಹ ಬಂದಾಗ ಗೂಗಲ್‌ ಮಾಡಿ ಪರಿಹಾರ ಕಂಡುಕೊಳ್ಳಬಹುದು. ಆದರೆ ಕನ್ನಡದ ಪದವೊಂದರ ಬಗ್ಗೆ ಸಂದೇಹ ಬಂದಾಗ ಏನು ಮಾಡಬಹುದು?

ಅದಕ್ಕಾಗಿಯೇ, ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್‌ಸೈಟ್‌ ಅನ್ನು ಇತ್ತೀಚೆಗೆ ಮರುವಿನ್ಯಾಸಗೊಳಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್‌ಸೈಟ್‌ ನಿಘಂಟು ವಿಭಾಗ ಯಾವುದೇ ಕನ್ನಡದ ಸಂದೇಹ ಪದಗಳಿಗೆ ತಕ್ಷಣದಲ್ಲಿ ಪರಿಹಾರ ನೀಡುತ್ತದೆ. ಈ ಆನ್‌ಲೈನ್‌ ನಿಘಂಟಿನಲ್ಲಿ ನಿಮಗೆ ಅನುಮಾನ ಬಂದ ಕನ್ನಡ ಪದಗಳನ್ನು ಯುನಿಕೋಡ್‌ನಲ್ಲಿ ಟೈಪಿಸಿ ಹುಡುಕಿದರೆ ಸಾಕು ನಿಮಗೆ ಪರಿಹಾರ ಸಿಗುತ್ತದೆ.

ಗೂಗಲ್‌ ಹುಡುಕದ ಕನ್ನಡ ಪದದ ಬಗ್ಗೆ ಸಂದೇಹ ಬಂದರೆ? ಪರಿಹಾರ ಇಲ್ಲಿದೆ!!

ಸ್ಮಾರ್ಟ್‌ಫೋನ್‌ ಎನ್‌ಸ್ಕ್ರಿಪ್ಟ್ ಮಾಡುವುದು ಹೇಗೆ? ಮತ್ತು ಏಕೆ ಮಾಡಲೇಬೇಕು ಗೊತ್ತಾ?

ಆನ್‌ಲೈನ್‌ ನಿಘಂಟಿನ ಸರ್ಚ್‌ಟೂಲ್‌ಗೆ ಯಾವುದಾದರೂ ಕನ್ನಡದ ಪದ ಟೈಪಿಸಿ ಹುಡುಕಿದರೆ, ಆ ಪದಕ್ಕೆ ಇರುವ ಎಲ್ಲಾ ಅರ್ಥಗಳೂ ಆನ್‌ಲೈನ್‌ ನಿಘಂಟಿನ ಪರದೆಯ ಮೇಲೆ ಮೂಡುತ್ತವೆ. ಈ ಪದದ ಬೇರೆ ಬೇರೆ ಅರ್ಥಗಳು ಕ್ಷಣಮಾತ್ರದಲ್ಲಿ ನಿಮಗೆ ಸಿಗುತ್ತದೆ.

ಮುಖ್ಯವಾಗಿ ಈ ಕ್ಲಿಷ್ಟವಾದ ಕನ್ನಡ ಪದಗಳ ಅರ್ಥ ಹಾಗೂ ಹಳಗನ್ನಡ ಪದಗಳ ಬಗ್ಗೆಕನ್ನಡ ಸಾಹಿತ್ಯ ಪರಿಷತ್ತಿನ ವೆಬ್‌ಸೈಟ್ನಲ್ಲಿ ಕ್ಷಣಮಾತ್ರದಲ್ಲಿ ಅನುಮಾನ ಪರಿಹರಿಸಿಕೊಳ್ಳಬಹುದಾಗಿದ್ದು, ಅನೇಕ ಉಪಯುಕ್ತ ಮಾಹಿತಿ ಕೊಂಡಿಗಳ ಜತೆಗೆ ಇಲ್ಲಿರುವ ಆನ್‌ಲೈನ್‌ ನಿಘಂಟು ಹೆಚ್ಚು ಪ್ರಯೋಜನಕಾರಿಯಾಗಿದೆ. ಇನ್ನು ನೀವು ಹುಡುಕಲು ನೀಡುವ ಪದ ಯುನಿಕೋಡ್‌ನಲ್ಲೇ ಟೈಪಿಸಿರಬೇಕಾಗುತ್ತದೆ.

ಸ್ಮಾರ್ಟಫೋನ್ ಹೆಚ್ಚು ಬಿಸಿಯಾಗದಂತೆ ತಡೆಯುವುದು ಹೇಗೆ?

Best Mobiles in India

English summary
you can find different words of kannada word. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X