ಎಲ್‌ಜಿ ಜಿ2 ಪಡೆದುಕೊಳ್ಳಲಿದೆ ಆಂಡ್ರಾಯ್ಡ್ 5.1.1

By Shwetha
|

ಎಲ್‌ಜಿಯ ಇತ್ತೀಚಿನ ಫ್ಲ್ಯಾಗ್‌ಶಿಪ್ ಫೋನ್‌ಗಳು ಆಂಡ್ರಾಯ್ಡ್ 5.1.1 ಲಾಲಿಪಪ್ ಓಎಸ್ ಅನ್ನು ಎರಡು ತಿಂಗಳಲ್ಲಿ ಪಡೆದುಕೊಳ್ಳಲಿದೆ ಎಂದು ವರದಿ ತಿಳಿಸಿದೆ. ಎಲ್‌ಜಿ ಜಿ2 ನ ಎಲ್ಲಾ ಮಾಲೀಕರು ಈ ಓಎಸ್ ಅನ್ನು ಪಡೆದುಕೊಳ್ಳಲಿದ್ದಾರೆ ಎಂದು ಕೊರಿಯಾ ಮೂಲಗಳು ತಿಳಿಸಿದ್ದು, ಆಂಡ್ರಾಯ್ಡ್ 5.1.1 ಜಿ2 ನಲ್ಲಿ ಸ್ಥಾಪಿಸುವುದಕ್ಕಾಗಿ ಎಲ್‌ಜಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಎರಡು ತಿಂಗಳಲ್ಲೇ ಡಿವೈಸ್‌ಗಳಲ್ಲಿ ಇದು ಬಿಡುಗಡೆ ಭಾಗ್ಯವನ್ನು ಕಾಣಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಓದಿರಿ: ದೆವ್ವಗಳನ್ನು ಪತ್ತೆಹಚ್ಚುವ ಟಾಪ್ ಅಪ್ಲಿಕೇಶನ್ಸ್

ಎಲ್‌ಜಿ ಜಿ2 ಪಡೆದುಕೊಳ್ಳಲಿದೆ ಆಂಡ್ರಾಯ್ಡ್ 5.1.1

ಜಿ2 ನಲ್ಲಿ ಆಂಡ್ರಾಯ್ಡ್ 5.1.1 ಚಾಲನೆಯಾಗುತ್ತಿರುವ ಸ್ಕ್ರೀನ್‌ಶಾಟ್ ಅನ್ನು ಈ ಸುದ್ದಿ ಹೊರತಂದಿದೆ. ಎಲ್‌ಜಿಯ ಇತ್ತೀಚಿನ ಯುಎಕ್ಸ್ 4.0 ಯೂಸರ್ ಇಂಟರ್ಫೇಸ್ ಅನ್ನು ಇದು ಪಡೆದುಕೊಂಡಿದ್ದು, ಲಾಲಿಪಪ್ ಸ್ಟೈಲ್ ವರ್ಚುವಲ್ ಬಟನ್‌ಗಳನ್ನು ಇದು ಹೊಂದುವ ನಿರೀಕ್ಷೆ ಇದೆ.

ಓದಿರಿ: ಒದ್ದೆ ಫೋನ್‌ಗೆ ಪರಿಣಾಮಕಾರಿ ಪ್ರಥಮ ಚಿಕಿತ್ಸೆ ಹೇಗೆ?

ಎಲ್‌ಜಿ ಜಿ2 ಪಡೆದುಕೊಳ್ಳಲಿದೆ ಆಂಡ್ರಾಯ್ಡ್ 5.1.1

ಈ ನವೀಕರಣದೊಂದಿಗೆ ಜಿ4 ನ ಹೊಸ ವಿಶೇಷತೆಗಳನ್ನು ಜಿ2 ಪಡೆದುಕೊಳ್ಳಲಿದ್ದು ಯಾವುದು ಮೊದಲು ಲಾಂಚ್ ಅನ್ನು ಸ್ವೀಕರಿಸಲಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಆಂಡ್ರಾಯ್ಡ್ 5.1.1 ನಲ್ಲಿ ಎಲ್ಲಾ ವಿಶೇಷತೆಗಳು ಮತ್ತು ಸುಧಾರಣೆಗಳನ್ನು ಕಾಣಬಹುದಾಗಿದೆ.

ಓದಿರಿ: ಈ ವೀಡಿಯೋಗಳನ್ನು ನೋಡಲು ಗುಂಡಿಗೆ ಗಟ್ಟಿಮಾಡಿಕೊಳ್ಳಿ

ಎಲ್‌ಜಿ ಜಿ2 ಪಡೆದುಕೊಳ್ಳಲಿದೆ ಆಂಡ್ರಾಯ್ಡ್ 5.1.1

ಗೆಸ್ಟ್ ಯೂಸರ್ ಮೋಡ್, ವೈಫೈ ಆನ್ ಮಾಡುವಿಕೆ, ಬ್ಲ್ಯೂಟೂತ್ ಸಂಪರ್ಕ ಜೊತೆಗೆ ಕ್ವಿಕ್ ಸೆಟ್ಟಿಂಗ್ಸ್ ಮೆನು, ಆಂಟಿ - ಥೆಪ್ಟ್ ಪ್ರೊಟೆಕ್ಶನ್ ಫೀಚರ್ ಇದರಲ್ಲಿದೆ.

Best Mobiles in India

English summary
Recent reports have claimed LG’s latest flagships will skip Android 5.1 and be updated straight to Android M instead, but that may not be the case for 2013’s LG G2. One report claims the device will get an Android 5.1.1 Lollipop within two months.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X