Just In
- 17 min ago OnePlus: ಶೀಘ್ರದಲ್ಲೇ ಒನ್ಪ್ಲಸ್ ಪ್ಯಾಡ್ 2 ಲಾಂಚ್: ಏನೆಲ್ಲಾ ಫೀಚರ್ಸ್ ಪಡೆದಿದೆ..?
- 1 hr ago ಕಡಿಮೆ ದರದ ಈ ಮೊಬೈಲ್ಗೆ ಸಖತ್ ಆಫರ್!..ಉಳಿತಾಯ ಪಕ್ಕಾ?
- 20 hrs ago Poco: ಶೀಘ್ರದಲ್ಲೇ ಲಾಂಚ್ ಆಗಲಿದೆ ಪೊಕೊ F6 ಸ್ಮಾರ್ಟ್ಫೋನ್: ನಿರೀಕ್ಷಿತ ಫೀಚರ್ಸ್ ಏನು?
- 23 hrs ago smartphones: ಫಿಂಗರ್ಪ್ರಿಂಟ್ ಸೆನ್ಸರ್ ಆಯ್ಕೆ ಇರುವ 12,000ರೂ.ಗಳ ಒಳಗಿನ ಅತ್ಯುತ್ತಮ ಫೋನ್ಗಳಿವು!
Don't Miss
- News ಪ್ರಹ್ಲಾದ್ ಜೋಶಿ ಸೇರಿ ಘಟಾನುಘಟಿ ನಾಯಕ ನಾಮಪತ್ರ ಸಲ್ಲಿಕೆ ಇಂದು: ಅದ್ಧೂರಿ ಮೆರವಣಿಗೆ, ದೇವಸ್ಥಾನ ಭೇಟಿ
- Finance ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಗೆ ₹12,434 ಕೋಟಿ ನಿವ್ವಳ ಲಾಭ
- Sports Rohit Sharma: ಟಿ20 ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ರೋಹಿತ್ ಶರ್ಮಾ
- Movies ಟಾಲಿವುಡ್ನತ್ತ ಸಪ್ತಮಿಗೌಡ ; ಮೊದಲ ತೆಲುಗು ಚಿತ್ರಕ್ಕೆ ಮಾಡಿಕೊಂಡ ತಯಾರಿ ಏನು..?
- Automobiles ಇತ್ತೀಚಿನ ಜೀಪ್ ಕಂಪಾಸ್ ನೈಟ್ ಈಗಲ್ ಲಿಮಿಟೆಡ್ ಎಡಿಷನ್ ವಿಶೇಷತೆಗಳು!
- Lifestyle ಸೊನ್ನೆ ಮುಖಬೆಲೆಯ ನೋಟು ನೋಡಿದ್ದೀರಾ..? ಈ ಬಗ್ಗೆ ಕೇಳಿದ್ರೆ ಅಚ್ಚರಿ ಪಡ್ತೀರಾ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಲ್ಜಿ ಜಿ2 ಪಡೆದುಕೊಳ್ಳಲಿದೆ ಆಂಡ್ರಾಯ್ಡ್ ಲಾಲಿಪಪ್ ಓಎಸ್
ಎಲ್ಜಿಯ ಇತ್ತೀಚಿನ ಫ್ಲ್ಯಾಗ್ಶಿಪ್ ಫೋನ್ಗಳು ಆಂಡ್ರಾಯ್ಡ್ 5.1.1 ಲಾಲಿಪಪ್ ಓಎಸ್ ಅನ್ನು ಎರಡು ತಿಂಗಳಲ್ಲಿ ಪಡೆದುಕೊಳ್ಳಲಿದೆ ಎಂದು ವರದಿ ತಿಳಿಸಿದೆ. ಎಲ್ಜಿ ಜಿ2 ನ ಎಲ್ಲಾ ಮಾಲೀಕರು ಈ ಓಎಸ್ ಅನ್ನು ಪಡೆದುಕೊಳ್ಳಲಿದ್ದಾರೆ ಎಂದು ಕೊರಿಯಾ ಮೂಲಗಳು ತಿಳಿಸಿದ್ದು, ಆಂಡ್ರಾಯ್ಡ್ 5.1.1 ಜಿ2 ನಲ್ಲಿ ಸ್ಥಾಪಿಸುವುದಕ್ಕಾಗಿ ಎಲ್ಜಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಎರಡು ತಿಂಗಳಲ್ಲೇ ಡಿವೈಸ್ಗಳಲ್ಲಿ ಇದು ಬಿಡುಗಡೆ ಭಾಗ್ಯವನ್ನು ಕಾಣಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಓದಿರಿ: ಟೆಕ್ ಉದ್ಯಮದಲ್ಲಿ ಟಾಪ್ ಸ್ಥಾನದಲ್ಲಿರುವ ಕಂಪೆನಿಗಳು
ಜಿ2 ನಲ್ಲಿ ಆಂಡ್ರಾಯ್ಡ್ 5.1.1 ಚಾಲನೆಯಾಗುತ್ತಿರುವ ಸ್ಕ್ರೀನ್ಶಾಟ್ ಅನ್ನು ಈ ಸುದ್ದಿ ಹೊರತಂದಿದೆ. ಎಲ್ಜಿಯ ಇತ್ತೀಚಿನ ಯುಎಕ್ಸ್ 4.0 ಯೂಸರ್ ಇಂಟರ್ಫೇಸ್ ಅನ್ನು ಇದು ಪಡೆದುಕೊಂಡಿದ್ದು, ಲಾಲಿಪಪ್ ಸ್ಟೈಲ್ ವರ್ಚುವಲ್ ಬಟನ್ಗಳನ್ನು ಇದು ಹೊಂದುವ ನಿರೀಕ್ಷೆ ಇದೆ.
ಓದಿರಿ: ದೆವ್ವಗಳನ್ನು ಪತ್ತೆಹಚ್ಚುವ ಟಾಪ್ ಅಪ್ಲಿಕೇಶನ್ಸ್
ಈ ನವೀಕರಣದೊಂದಿಗೆ ಜಿ4 ನ ಹೊಸ ವಿಶೇಷತೆಗಳನ್ನು ಜಿ2 ಪಡೆದುಕೊಳ್ಳಲಿದ್ದು ಯಾವುದು ಮೊದಲು ಲಾಂಚ್ ಅನ್ನು ಸ್ವೀಕರಿಸಲಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಆಂಡ್ರಾಯ್ಡ್ 5.1.1 ನಲ್ಲಿ ಎಲ್ಲಾ ವಿಶೇಷತೆಗಳು ಮತ್ತು ಸುಧಾರಣೆಗಳನ್ನು ಕಾಣಬಹುದಾಗಿದೆ.
ಗೆಸ್ಟ್ ಯೂಸರ್ ಮೋಡ್, ವೈಫೈ ಆನ್ ಮಾಡುವಿಕೆ, ಬ್ಲ್ಯೂಟೂತ್ ಸಂಪರ್ಕ ಜೊತೆಗೆ ಕ್ವಿಕ್ ಸೆಟ್ಟಿಂಗ್ಸ್ ಮೆನು, ಆಂಟಿ - ಥೆಪ್ಟ್ ಪ್ರೊಟೆಕ್ಶನ್ ಫೀಚರ್ ಇದರಲ್ಲಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999