ಜಿಯೋ ಫೈಬರ್ ಬಗ್ಗೆ ಏರ್‌ಟೆಲ್ ಹೆದರಿರುವುದು ಏಕೆ ಗೊತ್ತಾ?

ಭಾರತದಲ್ಲಿ 100MBPS ವೇಗದ ಹೊಸದೊಂದು ಬ್ರಾಡ್‌ಬ್ಯಾಂಡ್ ಯುಗವೇ ಸೃಷ್ಟಿಯಾಗಲಿದೆ.!!

|

ಜಿಯೋ ಫೈಬರ್ ಟು ದ ಹೋಮ್ ಬಂದರೆ ಏರ್‌ಟೆಲ್ ಸೇರಿದಂತೆ ಇತರ ಎಲ್ಲಾ ಬ್ರಾಡ್‌ಬ್ಯಾಂಡ್ ಸೇವೆಗಳು ನೆಲಕಚ್ಚಲಿವೆ.!! ಹೌದು, ಇದೇ ಮೊದಲ ಬಾರಿಗೆ ಜಿಯೋ ತನ್ನ ಬ್ರಾಡ್‌ಬ್ಯಾಂಡ್ ಸೇವೆಯನ್ನು ಹೊರತರುತ್ತಿದ್ದು, ಎಲ್ಲರಿಗೂ ಕುತೋಹಲ ಮೂಡಿಸಿದೆ. ಆದರೆ ಇತರ ಕಂಪೆನಿಗಳು ಹೆದರಿವೆ!!

ಮೊದಲ ಬಾರಿಗೆ ಬೆಂಗಳೂರು ಸೇರಿದಂತೆ 100 ನಗರಗಳಲ್ಲಿ ಜಿಯೋ ಫೈಬರ್ ಪರಿಚಯಿಸಲಾಗುತ್ತಿದದ್ದು, ಅತ್ಯಂತ ವೇಗವಾದ ಹಾಗೂ ನಿಖರವಾದ ಮಾಹಿತಿ ಸಂವಹನಕ್ಕೆ ಆಪ್ಟಿಕಲ್ ಫೈಬರ್ಗಳು ಬಳಕೆಯಾಗುವುದು ನಮಗೆ ಗೊತ್ತೇ ಇದೆ. ಅಂತಹದೇ ತಂತ್ರಜ್ಞಾನದ ಮೂಲಕ ಅಂತರ್ಜಾಲ ಸಂಪರ್ಕವನ್ನು ಬಳಕೆದಾರರಿಗೆ ಮುಟ್ಟಿಸುವ ಕೆಲಸ ಜಿಯೋದಿಂದ ಆಗುತ್ತಿದೆ.!

ಜಿಯೋ ಫೈಬರ್ ಬಗ್ಗೆ ಏರ್‌ಟೆಲ್ ಹೆದರಿರುವುದು ಏಕೆ ಗೊತ್ತಾ?

ಓದಿರಿ: ಫೆಸ್‌ಬುಕ್‌ನಲ್ಲಿ ಲೈಕ್ ಒತ್ತಿದಕ್ಕೆ 2,50,000 ರೂ. ದಂಡ !!..ಎಲ್ಲಿ ಗೊತ್ತಾ?

ವಿಶ್ವದೆಲ್ಲೆಡೆ ಅಂತರ್ಜಾಲ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗಗಳಲ್ಲಿ ಪ್ಟಿಕಲ್ ಫೈಬರ್ಗಳ ಬಳಕೆ ತೀರಾ ಸಾಮಾನ್ಯವಾಗಿದ್ದು, ಇನ್ನೂ ಟೆಲಿಫೋನ್ ತಂತಿಗಳಂತಹ ಹಳೆಯ ವಿಧಾನಗಳೇ ಹೆಚ್ಚು ಬಳಕೆಯಾಗುತ್ತಿರುವ ಭಾರತದಲ್ಲಿ 100MBPS ವೇಗದ ಹೊಸದೊಂದು ಬ್ರಾಡ್‌ಬ್ಯಾಂಡ್ ಯುಗವೇ ಸೃಷ್ಟಿಯಾಗಲಿದೆ.!!

ಜಿಯೋ ಫೈಬರ್ ಬಗ್ಗೆ ಏರ್‌ಟೆಲ್ ಹೆದರಿರುವುದು ಏಕೆ ಗೊತ್ತಾ?

ಬಿಡುಗಡೆಯ ಕೊಡುಗೆಯಾಗಿ ಜಿಯೋ ಬ್ರಾಡ್‌ಬ್ಯಾಂಡ್ ಸಹ ಮೂರು ತಿಂಗಳು ಉಚಿತವಾಗಿ ಲಭ್ಯವಿದ್ದು, ಮೂರು ತಿಂಗಳ ನಂತರ 100GB ಗೆ ಕೇವಲ 500 ರೂ. ದರವಿಧಿಸಲಾಗುತ್ತದೆ. ಹಾಗಾಗಿ, ಭಾರತೀಯ ಟೆಲಿಕಾಂ ನಡುಗಿಸಿದ ಜಿಯೋ ಇದೀಗ ಭಾರತೀಯ ಬ್ರಾಡ್‌ಬ್ಯಾಂಡ್ ಲೋಕಕ್ಕೆ ಶಾಕ್ ನೀಡಲು ತಯಾರಾಗಿದೆ.!!

ಓದಿರಿ: ಸೂರ್ಯನತ್ತ ನಾಸಾದ ನೌಕೆ!!..ಸೂರ್ಯನ ರಹಸ್ಯ ತಿಳಿಯಲು ಸಾಧ್ಯವೇ?

Best Mobiles in India

English summary
In the coming future, internet is going to be cheap. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X