ಅಮೆಜಾನ್‌ನಲ್ಲಿ ಒಪ್ಪೋ ಬುಕ್ ಮಾಡಿದ್ದಕ್ಕೆ ಸಿಕ್ಕಿದ್ದು ಐಫೋನ್!!

ಅಹಮಹಾಬಾದ್‌ನಲ್ಲಿ ವಿಚಿತ್ರ ಪ್ರಕರಣ ನಡೆದಿದೆ.!!

|

ಆನ್‌ಲೈನ್‌ ಶಾಪಿಂಗ್‌ನಲ್ಲಿ ಮೋಸ ಆಗಿರುವ ಬಗ್ಗೆ ನೀವು ಇಲ್ಲಿಯವರೆಗೂ ಕೇಳಿರುವ ಸುದ್ದಿಗಳ ಪ್ರಕಾರ, ಯಾರು ಏನೇ ಬುಕ್ ಮಾಡಿದ್ದರು. ಕಲ್ಲು ಮತ್ತು ಇಟ್ಟಿಗೆ ಇಟ್ಟು ಮೋಸ ಮಾಡುವುದು ಕಾಮನ್.! ಆದರೆ, ಅಹಮಹಾಬಾದ್‌ನಲ್ಲಿ ಇನ್ನೊಂದು ವಿಚಿತ್ರ ಪ್ರಕರಣ ನಡೆದಿದೆ.!!

ನಂಬಿದರೆ ನಂಬಿ ಬಿಟ್ಟರೆ ಬಿಡಿ. ಗುಜರಾತ್‌ನ ಸನಂದ್ ಎಂಬ ಪಟ್ಟಣದ ಯುವಕನೋರ್ವ ಆನ್‌ಲೈನ್‌ನಲ್ಲಿ ಒಪ್ಪೋ ಫೋನ್ ಬುಕ್ ಮಾಡಿದ್ದಕ್ಕೆ ಐಫೋನ್ ಪಡೆದಿದ್ದಾರೆ.!! ವಿಪುಲ್ ರಾಬರಿ ಎನ್ನುವವರು ಅಮೆಜಾನನ್‌ನಲ್ಲಿ ಮೊಬೈಲ್ ಬುಕ್ ಮಾಡಿದ್ದಕ್ಕೆ ಸಿಕ್ಕಿದ ಲಾಟರಿ ಇದಾಗಿದೆ.!!

ಅಮೆಜಾನ್‌ನಲ್ಲಿ ಒಪ್ಪೋ ಬುಕ್ ಮಾಡಿದ್ದಕ್ಕೆ ಸಿಕ್ಕಿದ್ದು ಐಫೋನ್!!

ಒಪ್ಪೋ ಫೋನ್ ಬುಕ್ ಮಾಡಿದ್ದಕ್ಕೆ ಐಫೋನ್ ಕಳುಹಿಸಿದ್ದೇನೊ ಸರಿ. ಆದರೆ, ಆ ಐಫೋನ್ ನಕಲಿಯಾಗಿದ್ದರೆ? ನಿಜ, ಒಪ್ಪೋ ಫೋನ್‌ಗೆ ಬದಲಾಗಿ ನಕಲಿ ಐಫೊನ್ ಇಟ್ಟಿದ್ದಾರೆ. ಇನ್ನು ಡೆಲಿವರಿ ಬಾಯ್ ಸಮ್ಮುಖದಲ್ಲಿಯೇ ಈ ಬಗ್ಗೆ ವಿಪುಲ್ ರಾಬರಿ ವಿಡಿಯೋ ಮಾಡಿದ್ದಾರೆ.!!

ಅಮೆಜಾನ್‌ನಲ್ಲಿ ಒಪ್ಪೋ ಬುಕ್ ಮಾಡಿದ್ದಕ್ಕೆ ಸಿಕ್ಕಿದ್ದು ಐಫೋನ್!!

ಒಪ್ಪೋ ಫೋನ್‌ಗೆ ಬದಲಾಗಿ ನಕಲಿ ಐಫೊನ್ ಇಟ್ಟಿ ಖದೀಮರು ಯಾಮಾರಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಇನ್ನು ಇದರಲ್ಲಿ ಕಂಪೆನಿ ತಪ್ಪೇನು ಇಲ್ಲ ಎಲ್ಲಾ ಸೆಲ್ಲರ್‌ಗಳದ್ದೆ ಎಂದು ಅಮೆಜಾನ್ ಸಂಸ್ಥೆಯ ಎಕ್ಸಿಕ್ಯೂಟಿವ್ ಹೇಳಿ ಇದರ ಬಗ್ಗೆ ವಿಚಾರಣೆ ಮಾಡುವುದಾಗಿ ಹೆಳಿದ್ದಾರೆ. ಹಾಗಾಗಿ, ಈ ವಿಷಯ ಮಾಧ್ಯಮಗಳಿಗೆ ಸಿಕ್ಕಿ ವೈರಲ್ ಆಗಿದೆ.!!

Best Mobiles in India

English summary
An Ahmedabad-based man orders an Oppo phone from online shopping portal Amazon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X