ಮೈಕ್ರೋಸಾಫ್ಟ್ ಅತಿದೊಡ್ಡ ಹಿಟ್ ಪ್ಲಾಪ್ ಪಟ್ಟಿ ನಿಮಗಾಗಿ

By Shwetha
|

ಯಾವುದೇ ಪ್ರತಿಷ್ಟಿತ ಕಂಪೆನಿಗಳೂ ಕೂಡ ಯಾವತ್ತೂ ತಮ್ಮ ಪ್ರಯತ್ನದಲ್ಲಿ ಯಶಸ್ಸನ್ನು ಮಾತ್ರವೇ ಹೊಂದಿರುವುದಿಲ್ಲ. ಸಾಕಷ್ಟು ಸೋಲು ಗೆಲುವುಗಳು, ಎಡರು ತೊಡರುಗಳು, ಲಾಭ ನಷ್ಟಗಳು ಹೀಗೆ ಇದರ ಪಟ್ಟಿ ಮುಂದುವರೆಯುತ್ತಾ ಹೋಗುತ್ತದೆ.

ಇಂತದ್ದೇ ಒಂದು ದೊಡ್ಡ ಕಂಪೆನಿ ಲಾಭವನ್ನು ನಷ್ಟವನ್ನೂ ತನ್ನ ಉತ್ಪನ್ನದ ಮೂಲಕ ಗಳಿಸಿದ ಕಥೆಯನ್ನು ನಿಮ್ಮ ಮುಂದೆ ನಾವಿಡುತ್ತಿದ್ದೇವೆ. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವ ಮನಸ್ಸನ್ನು ಈ ದಿಗ್ಗಜ ಸಮನಾಗಿ ಸ್ವೀಕರಿಸಿತು ಮತ್ತು ಸೋಲನ್ನು ಸವಾಲಾಗಿಸಿ ಗೆಲುವಿಗೆ ಸೋಪಾನವನ್ನು ಹಾಕಿತು.

ಹಾಗಿದ್ದರೆ ಆ ಕಂಪೆನಿ ಯಾವುದು ಅದರ ಪ್ಲಾಪ್ ಹಾಗೂ ಯಶಸ್ವಿ ಉತ್ಪನ್ನಗಳು ಯಾವುವು ಎಂಬುದನ್ನು ತಿಳಿದುಕೊಳ್ಳು ಮುಂದೆ ಓದಿ. ಮೈಕ್ರೋಸಾಫ್ಟ್ ಎಂಬ ಈ ಕಂಪೆನಿ ತನ್ನ ಬಳಕೆದಾರರಿಗೆ ಸುಲಭವಾಗುವ ರೀತಿಯಲ್ಲಿ ಉತ್ಪನ್ನ ತಯಾರಿಸುವಲ್ಲಿ ನಿಷ್ಣಾತ. ಅತ್ಯುತ್ತಮ ಪ್ರಯತ್ನಗಳ ಫಲವಾಗಿ ಬಳಕೆದಾರರಲ್ಲಿ ಉತ್ತಮ ಹೆಸರನ್ನೇ ಗಳಿಸಿಕೊಂಡಿದೆ. ಹಾಗಿದ್ದರೆ ಅದರ ಯಾವ ಉತ್ಪನ್ನ ಯಾಶಸ್ವಿಯಾಯಿತು ಯಾವುದು ಸೋಲನ್ನು ಹೊಂದಿತು ಎಂಬುದನ್ನು ಮುಂದೆ ಓದೋಣ.

#1

#1

2001ರಲ್ಲಿ ಬಿಡುಗಡೆಯಾದ ವಿಂಡೋಸ್ ಎಕ್ಸ್‌ಪಿ ಉತ್ತಮ ಆರಂಭವನ್ನೇ ಪ್ರಾರಂಭದಲ್ಲಿ ಹೊಂದಿತು. ಇದು ಮೈಕ್ರೋಸಾಫ್ಟ್‌ನ ಮೊದಲ ಮಾಸ್ ಮಾರ್ಕೆಟ್ ಓಎಸ್ ಆಗಿದ್ದು ವಿಂಡೋಸ್ ಎನ್‌ಟಿ, ಉತ್ತಮ ಮಲ್ಟಿ ಪ್ರೊಸೆಸಿಂಗ್, ಮಲ್ಟಿ ಯೂಸರ್ ಓಎಸ್ ಅನ್ನು ಇದು ಬೆಂಬಲಿಸುತ್ತದೆ.

#2

#2

ವಿಂಡೋಸ್ ವಿಸ್ತಾ ಓಎಸ್ ಮೈಕ್ರೋಸಾಫ್ಟ್ ಅಧ್ಯಾಯದಲ್ಲೇ ದೀನಾಯ ಸೋಲನ್ನು ಇದು ಸ್ವೀಕರಿಸಿತು.

#3

#3

ಉತ್ತಮ ಆರಂಭವನ್ನು ಪಡೆದಂತಹ ಉತ್ಪನ್ನವಾಗಿದೆ. ನಿಮ್ಮ ಕಂಪ್ಯೂಟರ್‌ನಲ್ಲಿ ಹಾಗೂ ನಿಮ್ಮ ಮೊಬೈಲ್ ಸಾಧನಗಳಿಗೆ ನಿಮ್ಮೆಲ್ಲಾ ದಾಖಲೆಗಳನ್ನು ನೀವು ಸಿಂಕ್ ಮಾಡಬಹುದು.

#4

#4

ಇದು ಸೋಲನ್ನುಂಡ ಮೈಕ್ರೋಸಾಫ್ಟ್ ಓಎಸ್ ಆಗಿದೆ.

#5

#5

ಗೆಲುವಿನ ರುವಾರಿಯನ್ನು ಪಡೆದ ಎಕ್ಸ್ ಬಾಕ್ಸ್ ಗೇಮಿಂಗ್ ಕನ್ಸೋಲರ್ ಆಗಿದ್ದು ಉತ್ತಮ ಗೆಲುವನ್ನೇ ಪಡೆದುಕೊಂಡಿತು.

#6

#6

ಸೋಲನ್ನುಂಡ ಮೈಕ್ರೋಸಾಫ್ಟ್ ಉತ್ಪನ್ನವಾಗಿದೆ.

#7

#7

ಗೆಲುವನ್ನು ಪಡೆದುಕೊಂಡ ಸರ್ಫೇಸ್ ಉತ್ತಮವಾಗಿ ಬಳಕೆದಾರರ ಮನವನ್ನು ಗೆದ್ದ ಟ್ಯಾಬ್ ಆಗಿದೆ.

#8

#8

ಸಾಮಾಜಿಕ ತಾಣಗಳ ಸಂಪರ್ಕತೆಗಾಗಿ ಈ ಫೋನ್ ಅನ್ನು ಮೈಕ್ರೋಸಾಫ್ಟ್ ಹೊರತಂದಿತು. ಆದರೆ ಇದು ಸೋಲನ್ನು ಅನುಭವಿಸಿ ಮೂಲೆಗುಂಪಾಯಿತು.

#9

#9

ಇದೊಂದು ಓಎಸ್ ಆಗಿದ್ದು 1981 ರಲ್ಲಿ ಅಸ್ತಿತ್ವಕ್ಕೆ ಬಂದಿತು.

#10

#10

1995 ರಲ್ಲಿ ಮೈಕ್ರೋಸಾಫ್ಟ್ ಚಾಲನೆಗೆ ತಂದ ಬಾಬ್ ಸೋಲನ್ನು ಉಂಡಿತು.

#11

#11

ಗೆಲುವನ್ನು ಪಡೆದುಕೊಂಡ ಮೈಕ್ರೋಸಾಫ್ಟ್ ಉತ್ಪನ್ನವಾಗಿದೆ. ಇದು ದೀರ್ಘ ಕಾಲ ಬಳಸಲಾದ ಮೈಕ್ರೋಸಾಫ್ಟ್ ಓಎಸ್ ಆಗಿದೆ.

#12

#12

ಸೋಲನ್ನು ಅನುಭವಿಸಿದ ಐಪ್ಯಾಡ್ ಆಗಿದೆ. ಆಪಲ್ ಐಪೋಡ್ ಸಮಾನವಾಗಿ ಮೈಕ್ರೋಸಾಫ್ಟ್ ಇದನ್ನು ರೂಪಿಸಿತ್ತಾದರೂ ಇದು ಸೋಲನ್ನು ಉಂಡಿತು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X