ಈಗಲೇ 4G ಸ್ಮಾರ್ಟ್‌ಫೋನ್ ಖರೀದಿಸಿ!!..ಇಲ್ಲಾಂದ್ರೆ?

ಮೊಬೈಲ್ ಕಂಪೆನಿ ಮತ್ತು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸರ್ಕಾರ ಭಾರಿ ಶಾಕ್ ನೀಡಿದೆ.!!

|

ಮೊಬೈಲ್ ಕಂಪೆನಿ ಮತ್ತು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸರ್ಕಾರ ಭಾರಿ ಶಾಕ್ ನೀಡಿದೆ.!! ಹೌದು, ಇನ್ನು ಭಾರತದಲ್ಲಿ 4G ಸ್ಮಾರ್ಟ್‌ಫೋನ್‌ಗಳ ಬೆಲೆ ಹಚ್ಚಲಿದ್ದು, ಭಾರತದ ಹೊಸ ತಂತ್ರಜ್ಞಾನ ಯುಗಕ್ಕೆ ಹಿನ್ನಡೆ ಎನ್ನಲಾಗಿದೆ.!!

4G ಟೆಲಿಕಾಂ ಸಾಧನಗಳನ್ನು ಆಮದು ಮಾಡಿಕೊಳ್ಳುವ ಮೊಬೈಲ್ ಟೆಲಿಕಾಂ ಸೇವಾದಾರರಿಗೆ ಶೇ. 10 ರಷ್ಟು ಅಬಕಾರಿ ಸುಂಕ ವಿಧಿಸಲು ಕೇಂದ್ರೀಯ ಅಬಕಾರಿ ಕಸ್ಟಮ್ಸ್ ಮಂಡಳಿ ನಿರ್ಧರಿಸಿದೆ. ಹಾಗಾಗಿ, ಭಾರತದಲ್ಲಿ ಇನ್ನು 4G ಸ್ಮಾರ್ಟ್‌ಫೋನ್‌ಗಳ ಬೆಲೆ ಭಾರಿ ಹೆಚ್ಚಲಿದೆ.!!

ಈಗಲೇ 4G ಸ್ಮಾರ್ಟ್‌ಫೋನ್ ಖರೀದಿಸಿ!!..ಇಲ್ಲಾಂದ್ರೆ?

ಆದರೆ, ಜಾಗತಿಕ ಮಾಹಿತಿ ತಂತ್ರಜ್ಞಾನ ಒಪ್ಪಂದದ ಪ್ರಕಾರ ಕೆಲವು ಐಟಿ ಉಪಕರಣಗಳನ್ನು ಆಮದು ಮಾಡಿಕೊಂಡರೆ ಕಸ್ಟಮ್ಸ್ ತೆರೆಗೆಯಲ್ಲಿ ಕಸ್ಟಮ್ಸ್ ವಿನಾಯಿತಿ ಇದೆ. ಆದರೆ, ಈ ವಿನಾಯಿತಿಯಲ್ಲಿ ಮೊಬೈಲ್‌ಗಳ ಮೆಲಿನ ಸುಂಕ ವಿನಾಯಿತಿ ಬಗ್ಗೆ ಸ್ಪಷ್ಟವಾಗಿ ಮಾಹಿತಿಇಲ್ಲ.!!

ಈಗಲೇ 4G ಸ್ಮಾರ್ಟ್‌ಫೋನ್ ಖರೀದಿಸಿ!!..ಇಲ್ಲಾಂದ್ರೆ?

ವಿನಾಯಿತಿ ಪಟ್ಟಿಯಲ್ಲಿರುವ ಐಟಿ ಉಪಕರಣಗಳಿಗೆ ಆಮದು ಶುಲ್ಕ ಅನ್ವಯವಾಗುವುದೇ ಎನ್ನುವ ಸ್ಪಷ್ಟತೆ ಇಲ್ಲ. ಆದರೆ ಶೇ. 10 ರಷ್ಟು ಮೂಲ ಕಸ್ಟಮ್ ಸುಂಕ ಮತತ್ತು ಹೆಚ್ಚುವರಿ ಸೆಸ್ ಅನ್ವಯವಾಗುತ್ತದೆ ಎಂದು ಕಸ್ಟಮ್ಸ್ ಅಧಿಕಾರಿಯೋರ್ವರು ಹೇಳಿದ್ದಾರೆ.!!

Best Mobiles in India

Read more about:
English summary
move that will impact firms investing in new technology.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X