ಸ್ಮಾರ್ಟ್‌ಫೋನ್ ಬಳಕೆದಾರರು ಸರ್ಕಾರಕ್ಕೆ ರಿಜಿಸ್ಟರ್ ಮಾಡಿಕೊಳ್ಳಿ.!!

ಮೊಬೈಲ್‌ಗಳಿಗೆ ಕರೆಸ್ಸಿ ರಿಚಾರ್ಜ್ ಮಾಡಿಸಬೇಕಾದರು ನಿಮ್ಮ ಗುರುತೀನ ಚೀಟಿಯನ್ನು ಕಡ್ಡಾಯವಾಗಿ ತೋರಿಸಬೇಕಾಗಿಲಿದೆ.

|

ಸ್ಮಾರ್ಟ್‌ಪೋನ್‌ ಮಾಲೀಕರಿಗೆ ಆಧಾರ್ ಮೂಲಕ ನೋಂದಣಿ ಮಾಡಿಸಿಕೊಂಡು ಬಳಸುವಂತೆ ಮಾಡಲು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ( ಸಿಜೆಐ) ಜೆಎಸ್ ಖೇಹೆರ್ ಸಲಹೆ ನೀಡಿದ್ದಾರೆ.ಆಧಾರ್ ಮೂಲಕ ಕಾರ್ಯನಿರ್ವಹಿಸಿದರೆ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊಬೈಲ್ ಸಂಖ್ಯೆಗಳ ಪೂರ್ಣ ಮಾಹಿತಿ ದೊರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದಲ್ಲದೇ ದೇಶದಲ್ಲಿ 10 ಪೋನ್‌ಗಳಲ್ಲಿ 9 ಪೋನುಗಳು ಪ್ರೀಪೆಯ್ಡ್ ಆಗಿದ್ದು, ಈ ಹಿನ್ನೆಲೆಯಲ್ಲಿ ಪೋನ್ ಕನೆಕ್ಷನ್‌ಗಳೆಷ್ಟು ಎಂಬದರ ನಿಖರ ಮಾಹಿತಿ ಪಡೆಯಲು ಇದು ಸಹಾಯಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ .

 ಸ್ಮಾರ್ಟ್‌ಫೋನ್ ಬಳಕೆದಾರರು ಸರ್ಕಾರಕ್ಕೆ ರಿಜಿಸ್ಟರ್ ಮಾಡಿಕೊಳ್ಳಿ.!!

ಓದಿರಿ: 39 ರೂಗಳಿಗೆ 1GB ಡೇಟಾ ನೀಡಿದ್ದ ಬಿಎಸ್ಎನ್‌ಎಲ್ ನಿಂದ ಮತ್ತೊಂದು ಭರ್ಜರಿ ಕೊಡುಗೆ..!

ಇದಲ್ಲದೇ ಆಧಾರ್ ಮೂಲಕ ನಡೆಸುವ ಬ್ಯಾಂಕ್ ವ್ಯವಹಾರಗಳು ಸಹ ಇದರಿಂದ ಭದ್ರವಾಗಲಿದೆ. ಅಲ್ಲದೇ ಎಸ್‌ಎಂಎಸ್ ಬ್ಯಾಕಿಂಗ್ ವ್ಯವಹಾರಗಳಲ್ಲಿ ಯಾವುದೇ ಮೋಸವಾಗುವುದಿಲ್ಲ ಎಂಬುದ ಸಿಜೆಐ ಅಭಿಪ್ರಾಯವಾಗಿದೆ. ಹಾಗಾಗಿ ಎಲ್ಲಾ ಸ್ಮಾರ್ಟ್‌ಬಳಕೆದಾರು ರಿಜಿಸ್ಟರ್ ಮಾಡಿಕೊಳ್ಳುವಂತೆ ಮಾಡುವಂತೆ ಸರಕಾರಕ್ಕೆ ತಿಳಿಸಿದ್ದಾರೆ.

 ಸ್ಮಾರ್ಟ್‌ಫೋನ್ ಬಳಕೆದಾರರು ಸರ್ಕಾರಕ್ಕೆ ರಿಜಿಸ್ಟರ್ ಮಾಡಿಕೊಳ್ಳಿ.!!

ಹೀಗೆ ಮಾಡಬೇಕಾದರೆ ಎಲ್ಲಾ ಸ್ಮಾರ್ಟ್‌ಬಳಕೆದಾರು ಕಡ್ಡಾಯವಾಗಿ ತಮ್ಮ ಸ್ಮಾರ್ಟ್‌ಪೋನ್‌ ರಿಜಿಸ್ಟರ್ ಮಾಡುವುದು ಒಳ್ಳೆಯದು ಎಂದಿದ್ದಾರೆ ಈ ಹಿನ್ನಲೆಯಲ್ಲಿ ಶೀಘ್ರವೇ ಇದು ಜಾರಿಗೆ ಬಂದರು ಯಾವುದೇ ಆಶ್ವರ್ಯವಿಲ್ಲ.

Best Mobiles in India

Read more about:
English summary
Soon you will be required to supply your identity documents to prove that you are the owner of the mobile number you want to recharge. to know more visit kannda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X