ಸೆಲ್ಫಿಗೆ ಮರುಳಾಗಿ ಕೈಯನ್ನೇ ಕಳೆದುಕೊಂಡ!

By Shwetha
|

ಕಳೆದ ಬಾರಿಯಷ್ಟೇ ರಾಟೆಲ್ ಹಾವಿನೊಂದಿಗೆ ಸೆಲ್ಫಿ ತೆಗೆಯಲು ಹೋಗಿ ಆಸ್ಪತ್ರೆಯಲ್ಲಿ ಭಾರೀ ಮೊತ್ತದ ಹಣವನ್ನು ಕಟ್ಟಿದ ಅಸಾಮಿಯ ಕುರಿತಾದ ಸುದ್ದಿಯನ್ನು ನಿಮ್ಮಲ್ಲಿ ಬಿತ್ತರಿಸಿದ್ದೆವು. ಆದರೆ ಇಂತಹುದೇ ಇನ್ನೊಂದು ಸಾಹಸವನ್ನು ಮಾಡಿ ತನ್ನ ಕೈಯನ್ನೇ ಕಳೆದುಕೊಳ್ಳುವ ದುರಂತವೊಂದು ಸಂಭವಿಸಿದೆ.

ಓದಿರಿ: ಇತಿಹಾಸ ಸೃಷ್ಟಿ: ಒಂದೇ ದಿನದಲ್ಲಿ ಫೇಸ್‌ಬುಕ್‌ಗೆ 1 ಬಿಲಿಯನ್ ಬಳಕೆದಾರರು

ಸೆಲ್ಫಿಗೆ ಮರುಳಾಗಿ ಕೈಯನ್ನೇ ಕಳೆದುಕೊಂಡ!

36 ರ ಹರೆಯದ ಅಲೆಕ್ಸ್ ಗೊಮೇಜ್ ನಾಲ್ಕು ಫೀಟ್‌ನ ರಾಟೆಲ್ ಸ್ನೇಕ್ ಅನ್ನು ತನ್ನ ಕುತ್ತಿಗೆಗೆ ಹಾರವಾಗಿ ಹಾಕಿ ಫೋಟೋ ತೆಗೆಯುವ ಕೆಟ್ಟ ಧೈರ್ಯಕ್ಕೆ ಹೊರಟಿದ್ದ. ಅದರೊಂದಿಗೆ ಸೆಲ್ಫಿ ತೆಗೆಯುವ ಬಯಕೆ ಇವನದಾಗಿತ್ತು. ಆದರೆ ಇವನ ಯೋಜನೆಯನ್ನು ತಲೆಕೆಳಗೆ ಮಾಡಿದ ಹಾವು ಪ್ರತಿಯಾಗಿ ಈತನನ್ನು ಕಚ್ಚಿದೆ. ವಿಷದಿಂದ ದೇಹ ಊದಿಕೊಂಡು ಸ್ನೇಹಿತರು ತಕ್ಷಣವೇ ಗೊಮೇಜ್ ಅನ್ನು ಆಸ್ಪತ್ರೆಗೆ ಸಾಗಿಸಿದರು. ತನ್ನ ಕೈಯನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ಗೊಮಜ್‌ನದ್ದಾಗಿದೆ.

ಸೆಲ್ಫಿಗೆ ಮರುಳಾಗಿ ಕೈಯನ್ನೇ ಕಳೆದುಕೊಂಡ!

ಓದಿರಿ: ಸಾಗರದಲ್ಲಿ ಅಪರಿಮಿತ ಏರಿಕೆ ವಿಶ್ವಕ್ಕೆ ನಾಸಾ ಎಚ್ಚರಿಕೆ

ಆದ್ದರಿಂದ ಈ ಘಟನೆಯ ಮೂಲಕ ನಮ್ಮ ಪ್ರೀತಿಯ ಓದುಗರಿಗೆ ನಾವು ತಿಳಿಸುವುದೇನೆಂದರೆ ಸೆಲ್ಫಿಯ ಹುಚ್ಚಿನಲ್ಲಿ ಈ ರೀತಿಯ ಸಾಹಸಕ್ಕೆ ಎಂದಿಗೂ ಕೈಹಾಕಬೇಡಿ. ನಿಮ್ಮ ಸೆಲ್ಫಿ ಪ್ರೀತಿಯಿಂದ ಪ್ರಾಣಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಿ.

ಚಿತ್ರಕೃಪೆ:KCAL 9

Best Mobiles in India

English summary
36-year old Alex Gomez apparently missed that story. On Monday, Gomez found a four-foot rattlesnake slithering around his family's ranch. He did what any 21st century male with a smartphone would do. He decided to pose for a selfie with it. That was a poor decision as Gomez was bit by the venomous snake.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X