ಯುಎಸ್ ಟೆಕ್ ಕಂಪೆನಿಗಳು ಬೆಂಗಳೂರಿನತ್ತ

By Shwetha
|

ಯುಎಸ್ ರೀಟೈಲ್‌ದಾರರು ತಮ್ಮ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಮತ್ತು ಐಟಿ ಉದ್ಯಮಗಳ ನಿರ್ವಹಣೆಗಾಗಿ ತಾಂತ್ರಿಕ ಕೆಲಸಗಳನ್ನು ಭಾರತಕ್ಕೆ ಕಳುಹಿಸಿಕೊಡುತ್ತಿದೆ, ಭಾರತವು ಉತ್ತಮ ಗುಣಮಟ್ಟವುಳ್ಳ ತಾಂತ್ರಿಕ ವರ್ಗವನ್ನು ಹೊಂದಿರುವುದೇ ಇದಕ್ಕೆ ಕಾರಣವಾಗಿದೆ. ಸಿಲಿಕಾನ್ ವಾಲಿಯ ನಂತರ, ಬೆಂಗಳೂರಿನಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ಇದೆ ಮತ್ತು ಇದು ಮುಂದುವರಿಯುತ್ತಿರುವ ಟೆಕ್ ನಗರವಾಗಿ ರೂಪುಗೊಂಡಿದೆ ಎಂದೇ ಹೇಳಬಹುದು.

ಇದನ್ನೂ ಓದಿ: ಆಂಡ್ರಾಯ್ಡ್ ಫೋನ್‌ನ ಭದ್ರತೆಗೆ ಸೂಪರ್ ಟಿಪ್ಸ್

ಬೆಂಗಳೂರಿನಲ್ಲಿ ಟೆಕ್ ಉದ್ಯಮಕ್ಕೆ ಯುಎಸ್ ಸಜ್ಜು

ಭಾರತದ ಐಟಿ ರಾಜಧಾನಿ ಬೆಂಗಳೂರು, ಯುಎಸ್‌ನ ಟೆಕ್ ವಿಖ್ಯಾತರು ಎಂದೇ ಪ್ರಸಿದ್ಧರಾಗಿರುವ ವಾಲ್‌ಮಾರ್ಟ್, ಎಲ್‌ ಬ್ರ್ಯಾಂಡ್‌ಗಳೊಂದಿಗೆ ಬಿರುಸಿನ ಪೈಪೋಟಿಯನ್ನು ನೀಡುತ್ತಿದೆ. ಅಮೇರಿಕಾದ ದೊಡ್ಡ ಕಂಪೆನಿಗಳು ಭಾರತದಲ್ಲಿ ತಮ್ಮ ಉದ್ಯಮವನ್ನು ಉನ್ನತಿಗೇರಿಸುವ ನಿಟ್ಟಿನಲ್ಲಿ ಬೆಂಗಳೂರನ್ನು ವ್ಯವಹಾರ ಕ್ಷೇತ್ರವನ್ನಾಗಿಸಿಕೊಂಡಿವೆ. ಬೆಂಗಳೂರಿನಲ್ಲೇ 300 - 400 ಉದ್ಯೋಗವನ್ನು ಸೃಷ್ಟಿಸುತ್ತಿರುವ ಈ ಕಂಪೆನಿಗಳು ಭಾರತದಲ್ಲಿ ತಮ್ಮ ಟೆಕ್ ಉದ್ಯಮವನ್ನು ಬಲಪಡಿಸುವ ನಿಟ್ಟಿನಲ್ಲಿ ಮುಂದಾಗಿವೆ.

Best Mobiles in India

English summary
This article tells about US retailers are sending software development and IT infrastructure maintenance work to India, where they also have well-established back office technology teams.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X