ಉಚಿತ ಸಿನಿಮಾಗಳನ್ನು ತೋರಿಸುವ ವೆಬ್‌ಸೈಟ್‌ಗಳು

By Suneel
|

ಸ್ಮಾರ್ಟ್‌ಫೋನ್‌ಗಳ ಬಳಕೆ ಅಧಿಕವಾದ ನಂತರದಲ್ಲಿ ಟಿವಿ ನೋಡುವ ಹವ್ಯಾಸ, ಸಿನಿಮಾಗಳನ್ನು ನೋಡುವ ಹವ್ಯಾಸ ಹಾಗೂ ರಿಯಾಲಿಟಿ ಶೋಗಳನ್ನು ನೋಡುವ ಹವ್ಯಾಸದಲ್ಲಿ ಕೊಂಚ ಬದಲಾವಣೆ ಆಗಿರುವುದು ಎಲ್ಲರಿಗೂ ಸ್ವಲ್ಪ ಸೂಕ್ಷ್ಮ ರೀತಿಯಲ್ಲಿ ತಿಳಿದಿರುವ ವಿಷಯ. ಈ ವಿಷಯ ಯಾಕ್‌ ಹೇಳ್ತಿದ್ದೀವಿ ಅಂದ್ರೆ, ಜನರಲ್ಲಿ ಈ ಬದಲಾವಣೆಯನ್ನು ಅರಿತ ಕೆಲವು ಬ್ರಾಡ್‌ಬ್ರ್ಯಾಂಡ್‌ ಇಂಟರ್ನೆಟ್‌ ಜಾಲಗಳು ಟಿವಿ, ಸಿನಿಮಾ, ರಿಯಾಲಿಟಿ ಶೋ ಗಳಂತಹ ವಿಡಿಯೋ ಸ್ಟ್ರೀಮಿಂಗ್‌ ಸೇವೆಯನ್ನು ಉಚಿತವಾಗಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಹಾಗೂ ಇಂಟರ್ನೆಟ್‌ ಬಳಕೆದಾರರಿಗೆ ನೀಡುತ್ತಿವೆ. ಬಹುಸಂಖ್ಯಾತರು ಇಂದು ಈ ಮಾಹಿತಿಯನ್ನು ತಿಳಿದಿಲ್ಲ.

ಓದಿರಿ: ಭಾರತದಲ್ಲಿ ಡೇಟಿಂಗ್ ಆಪ್ಸ್‌ ಬಳಕೆ: ಮಹಿಳೆಯರೇ ಮೇಲುಗೈ

ಹೌದು, ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ಉಚಿತ ಸಿನಿಮಾಗಳು ಮತ್ತು ಟಿವಿ ಶೋಗಳ ಸೇವೆ ನೀಡುವ ವೆಬ್‌ಸೈಟ್‌ಗಳನ್ನು ಪರಿಚಯಿಸಲಿದೆ. ಈ ಸೇವೆಗಳು, ನೀವು ಹಣ ವ್ಯಯಿಸಿ ನೋಡುವ HD ವಿಡಿಯೋಗಳಷ್ಟೇ ಉತ್ತಮ ರೆಸಲ್ಯೂಶನ್‌ ಅನ್ನು ಹೊಂದಿವೆ. ದೊಡ್ಡ ಹಾಗೂ ಚಿಕ್ಕ ಸ್ಕ್ರೀನ್‌ ಯಾವುದಾದರಲ್ಲೂ ಸಹ ನೋಡಬಹುದಾಗಿದೆ.ಅಲ್ಲದೇ ಉತ್ತಮ ಡಾಕುಮೆಂಟರಿಗಳು, ಕ್ಲಾಸಿಕ್‌ ಸಿನಿಮಾಗಳು, ಹಳೆ ಸಿನಿಮಾಗಳನ್ನು ಸಹ ನೊಡಬಹುದಾಗಿದೆ.

You Tube

You Tube

ಪ್ರತಿ ತಿಂಗಳಿಗೆ 6 ಬಿಲಿಯನ್‌ ಗಂಟೆಗಳಿಗಿಂತಲೂ ಹೆಚ್ಚು ಈ ವೆಬ್‌ಸೈಟ್‌ನಲ್ಲಿ ವಿಡಿಯೋಗಳನ್ನು ನೋಡುತ್ತಾರೆ. ಆದರೆ ಯೂ ಟೂಬ್‌ನಲ್ಲೂ ಸಹ ಉಚಿತ ಸಿನಿಮಾ ನೋಡಬಹುದಾಗಿದೆ. ಆದರೆ ಈ ವಿಡಿಯೋಗಳು ಸ್ಪ್ಲಿಟ್‌ ಆಗಿರುತ್ತವೆ. ಒಂದು ಕಡೆ ಸಿನಿಮಾ ಮತ್ತು ಇನ್ನೊಂದು ಕಡೆ ಜಾಹಿರಾತು ಬರುತ್ತಿರುತ್ತದೆ.

 Hulu

Hulu

ಇದರಲ್ಲಿ ನಿಮ್ಮ ಮೆಚ್ಚಿನ ಸಿನಿಮಾ, ಟಿವಿ ಶೋಗಳನ್ನು ಉಚಿತವಾಗಿ ನೋಡಬಹುದು. ಆದರೆ ಇದು ಸಹ ಜಾಹಿರಾತಿನಿಂದ ಸಪೋರ್ಟ್‌ ಆಗಿರುತ್ತದೆ. ಇದು NBC Universal, Fox, Disney ಬೆಂಬಲಿತವಾಗಿದೆ.

Crackle

Crackle

Crackle ಸೋನಿ ಇಂದ ಬೆಂಬಲಿತವಾಗಿದೆ. ಇದರಲ್ಲಿಯೂ ಸಹ ಉತ್ತಮ ಟಾಪ್‌ ಟಿವಿ ಶೋಗಳನ್ನು ಮತ್ತು ಸಿನಿಮಾಗಳನ್ನು ನೋಡಬಹುದಾಗಿದೆ. ಇದು ಕಡಿಮೆ ಬಜೆಟ್‌ ಮೂವಿಗಳನ್ನು ಹೊಂದಿದೆ.

 ಇಂಟರ್ನೆಟ್‌ ಮೂವಿ ಆರ್ಕೈವ್

ಇಂಟರ್ನೆಟ್‌ ಮೂವಿ ಆರ್ಕೈವ್

ಈ ವೆಬ್‌ಸೈಟ್‌ ಹೆಚ್ಚು ಸಮಯಗಳ ಸಿನಿಮಾಗಳನ್ನು ನೋಡಲು ಉತ್ತಮ ವೇದಿಕೆಯಾಗಿದೆ. ಅಲ್ಲದೇ ಟಿವಿ ಫೂಟೇಜಸ್, ಎಲ್ಲಾ ರೀತಿಯ ವಿಡಿಯೋಗಳಿಗೂ ವೇದಿಕೆಯಾಗಿದ್ದು, ಸರ್ಕಾರದ ನೀತಿಗೆ ಅನುಗುಣವಾಗಿದೆ.

 Viewster Viewster

Viewster Viewster

Viewster Viewster ನಲ್ಲಿಯೂ ಉಚಿತ ಸಿನಿಮಾ ಮತ್ತು ಟಿವಿ ಶೋಗಳನ್ನು ಸ್ಟ್ರೀಮಿಂಗ್‌ ಮಾಡಬಹುದಾಗಿದ್ದು, ಅದ್ಭುತ ಸಿನಿಮಾ ವಿಷಯಗಳನ್ನು ಒಳಗೊಂಡಿದೆ. ಇದು ಅಪ್ಲಿಕೇಶನ್‌ ಸಂಬಂಧಿಸಿದಂತೆ ಜಾಹಿರಾತುಗಳನ್ನು ಒಳಗೊಂಡಿದೆ.

 SnagFilms

SnagFilms

ಇದರಲ್ಲಿ ಡಾಕುಮೆಂಟರಿ, ಆರಾಧನಾ ಶ್ರೇಷ್ಠ ಮತ್ತು ಫಿಲ್ಮ್‌ ಫೆಸ್ಟಿವಲ್‌ ಆಸಕ್ತದಾಯಕ ವಿಡಿಯೋಗಳನ್ನು ಒಳಗೊಂಡಿದೆ. ಇದರಲ್ಲಿ ಎಲ್ಲಾ ರೀತಿಯ ಅನುಕೂಲಕರವಾದ ಅಪ್ಲಿಕೇಶನ್‌ ಜಾಹಿರಾತುಗಳನ್ನು ಹೊಂದಿದೆ.

Vimeo

Vimeo

Vimeo ಕಲಾತ್ಮಕ, ಡಾಕುಮೆಂಟರಿ, ಕಮರ್ಸಿಯಲ್‌ ಹೀಗೆ ವಿಧದ ಮೂವಿ ನಿರ್ಮಾಣಕಾರರು ನಿರ್ಮಿಸಿರುವಂತಹ ಅದ್ಭುತ ಮೂವಿಗಳನ್ನು ನೋಡಬಹುದಾಗಿದೆ.

ಉಚಿತ ಟಿವಿ ನೆಟ್‌ವರ್ಕ್‌ ವೆಬ್‌ಸೈಟ್‌ಗಳು

ಉಚಿತ ಟಿವಿ ನೆಟ್‌ವರ್ಕ್‌ ವೆಬ್‌ಸೈಟ್‌ಗಳು

ಇವು ಸಂಪೂರ್ಣ ಉಚಿತ ಟಿವಿ ಸಂಚಿಕೆಗಳನ್ನು ನೀಡುತ್ತವೆ.
ABC Family: TV show episodes a day after they air
CBS: Free TV show episodes of recent series and classics
CW TV: Full recently aired episodes of TV shows
Fox: A range of full episodes of recent shows
History Channel: Some episodes of selected shows, mostly clips and recaps
Lifetime: TV series and movies from the network
NBC: Full episodes of current TV shows
PBS: Free episodes of recently aired TV shows

ಹೆಚ್ಚಿನ ಮಾಹಿತಿಗಾಗಿ ಇಲ್ಲಿ  ಕ್ಲಿಕ್‌ ಮಾಡಿಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Best Mobiles in India

English summary
The spread of broadband Internet is changing the way we watch TV and movies. A lot of people are cutting the cable company cord or dropping that satellite service in favor of online streaming. Now you can stream video free on this below website.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X