ಎಚ್ಚರ! ನ್ಯೂಕ್ಲಿಯರ್ ಪವರ್ ಪ್ಲಾಂಟ್ ಮೂಲಕ ಸೈಬರ್ ದಾಳಿ

By Shwetha
|

ವಿಶ್ವದಲ್ಲಿರುವ ನ್ಯೂಕ್ಲಿಯರ್ ಪವರ್ ಪ್ಲಾಂಟ್‌ಗಳು ತೀವ್ರವತರನಾದ ಸೈಬರ್ ದಾಳಿಯ ಸೂಚನೆಯಾಗಿದೆ ಎಂಬುದಾಗಿ ಹೊಸ ವರದಿಯೊಂದು ತಿಳಿಸಿದೆ. ಇಂತಹ ದಾಳಿಗಳನ್ನು ಎದುರಿಸುವ ಸಿದ್ಧತೆಯನ್ನು ಹೆಚ್ಚಿನ ದೇಶಗಳು ಇನ್ನೂ ಮಾಡಿಲ್ಲ ಎಂಬುದಾಗಿ ವರದಿ ಬಹಿರಂಗ ಪಡಿಸಿದೆ.

ಓದಿರಿ: ಅಮೆರಿಕದ ಸೈಬರ್‌ ಬೇಹುಗಾರಿಕೆ ವಿರುದ್ಧ ಒಂದಾದ ಟೆಕ್‌ ಕಂಪೆನಿಗಳು

ಇನ್ನು ಸ್ಥಳೀಯ ಪ್ರದೇಶಗಳಲ್ಲಿ ಇದು ಸಣ್ಣ ಮಟ್ಟಿಗಿನ ದಾಳಿಯನ್ನು ನಡೆಸಿದರೂ ನಂತರ ಇದು ಪರಿಣಾಮ ತೀವ್ರತೆರನಾಗಿ ಉಂಟಾಗಲಿದೆ ಎಂದು ಅಧ್ಯಯನ ತಿಳಿಸಿದೆ.

ಇಂತಹ ದಾಳಿ

ಇಂತಹ ದಾಳಿ

ಜಪಾನ್‌ನ ಫ್ಯುಕ್ಶಿಮಾ ಸ್ಥಳದಲ್ಲಿ 2011 ರಂದು ಇಂತಹ ದಾಳಿಯನ್ನು ನಡೆಸಲಾಗಿತ್ತು ಎಂಬುದಾಗಿ ವರದಿ ತಿಳಿಸಿದೆ.

ಭದ್ರತೆಯ ಕೊರತೆ

ಭದ್ರತೆಯ ಕೊರತೆ

ಪವರ್ ಪ್ಲಾಂಟ್‌ಗಳಲ್ಲಿ ಭದ್ರತೆಯ ಕೊರತೆಯಿಂದಾಗಿ ಸೈಬರ್ ದಾಳಿಗಳು ನಡೆಯುತ್ತಿದ್ದು 18 ತಿಂಗಳಲ್ಲಿ ಈ ದಾಳಿ ಏರಿಕೆಯನ್ನು ಕಂಡುಕೊಂಡಿದೆ.

ಪಾಸ್‌ವರ್ಡ್‌ಗಳು ತುಂಬಾ ಸರಳ

ಪಾಸ್‌ವರ್ಡ್‌ಗಳು ತುಂಬಾ ಸರಳ

ಇನ್ನು ಪವರ್ ಪ್ಲಾಂಟ್‌ಗಳ ಪಾಸ್‌ವರ್ಡ್‌ಗಳು ತುಂಬಾ ಸರಳವಾಗಿದ್ದು ಇದರಿಂದ ಹ್ಯಾಕರ್‌ಗಳು ತಮ್ಮ ಕಾರ್ಯವನ್ನು ಯಾವುದೇ ತೊಂದರೆಯಿಲ್ಲದೆ ನಡೆಸುತ್ತಿದ್ದಾರೆ.

ವೈಯಕ್ತಿಕ ಕಂಪ್ಯೂಟರ್‌

ವೈಯಕ್ತಿಕ ಕಂಪ್ಯೂಟರ್‌

ಸರಿಯಾಗಿ ಭದ್ರತೆಯನ್ನೊಳಗೊಂಡಿರದ ತಮ್ಮ ವೈಯಕ್ತಿಕ ಕಂಪ್ಯೂಟರ್‌ಗಳನ್ನು ಇಂಜಿನಿಯರ್‌ಗಳು ಕೇಂದ್ರದೊಳಗೆ ತರುತ್ತಿರುವುದು ಅಭದ್ರತೆಯನ್ನುಂಟು ಮಾಡುತ್ತಿದೆ.

ಭದ್ರತೆ ಇಲ್ಲ

ಭದ್ರತೆ ಇಲ್ಲ

ವ್ಯವಸ್ಥೆಯ ಸಂಪೂರ್ಣ ವಿನ್ಯಾಸದಲ್ಲೇ ಭದ್ರತೆ ಇಲ್ಲದಿರುವುದೂ ಕೂಡ ಸೈಬರ್ ದಾಳಿಗೆ ಕಾರಣವಾಗಿದೆ.

ಇಂಟರ್ನೆಟ್‌ನಿಂದ ಪ್ರತ್ಯೇಕ

ಇಂಟರ್ನೆಟ್‌ನಿಂದ ಪ್ರತ್ಯೇಕ

ಪವರ್ ಪ್ಲಾಂಟ್‌ಗಳಲ್ಲಿರುವ ಕಂಪ್ಯೂಟರ್ ಸಿಸ್ಟಮ್‌ಗಳು ಇಂಟರ್ನೆಟ್‌ನಿಂದ ಪ್ರತ್ಯೇಕವಾಗಿದೆ ಮತ್ತು ಇದರಿಂದ ದಾಳಿ ಸಾಮಾನ್ಯವಾಗಿದೆ.

ಕಂಪ್ಯೂಟರ್ ವೈರಸ್

ಕಂಪ್ಯೂಟರ್ ವೈರಸ್

ಜನವರಿ 2010 ರಲ್ಲಿ ಇರಾನ್‌ನ ನ್ಯೂಕ್ಲಿಯರ್ ಸೌಲಭ್ಯದೊಳಗೆ ಕಂಪ್ಯೂಟರ್ ವೈರಸ್ ನುಸುಳಿತ್ತು.

ಸಂವಹನದ ಕೊರತೆ

ಸಂವಹನದ ಕೊರತೆ

ಸೈಬರ್ ಭದ್ರತಾ ಕಂಪೆನಿಗಳು ಮತ್ತು ಸಪ್ಲೈಯರ್‌ಗಳ ನಡುವೆ ಸಂವಹನದ ಕೊರತೆ ಉಂಟಾಗುತ್ತಿರುವುದೂ ಸೈಬರ್ ದಾಳಿಗಳಿಗೆ ಬೆಂಬಲವನ್ನು ಒದಗಿಸಲಿದೆ.

ಕಡಿಮೆ ಸಂಪನ್ಮೂಲ

ಕಡಿಮೆ ಸಂಪನ್ಮೂಲ

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ನಿರ್ದಿಷ್ಟವಾಗಿ ಅಪಾಯವನ್ನು ಎದುರಿಸುತ್ತಿವೆ ಏಕೆಂದರೆ ಸೈಬರ್ ಭದ್ರತೆಯತ್ತ ಹೂಡಿಕೆ ಮಾಡಲು ಕಡಿಮೆ ಸಂಪನ್ಮೂಲಗಳನ್ನು ಅವರು ಹೊಂದಿರುವುದೇ ಕಾರಣ ಎಂಬುದಾಗಿ ಕಂಡುಕೊಳ್ಳಲಾಗಿದೆ.

ಸೆಕ್ಯುರಿಟಿ ಫ್ರೊಟೊಕಾಲ್‌

ಸೆಕ್ಯುರಿಟಿ ಫ್ರೊಟೊಕಾಲ್‌

ಜಾಗತಿಕ ನ್ಯೂಕ್ಲಿಯರ್ ಪವರ್ ಪ್ಲಾಂಟ್‌ಗಳಲ್ಲಿ ಸೆಕ್ಯುರಿಟಿ ಫ್ರೊಟೊಕಾಲ್‌ಗಳಲ್ಲಿ ಉಂಟಾಗುತ್ತಿರುವ ಕೊರತೆ ಮುಖ್ಯ ಕಾರಣ ಎಂದೆನಿಸಿದೆ.

Best Mobiles in India

English summary
Nuclear power plants throughout the world are in denial over the risk of a serious cyber attack, a new report has warned.The study claims that the civil nuclear infrastructure in most countries is unprepared for such attacks...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X