ಮೇ 4ರಂದು ಬಿಡುಗಡೆಯಾಗುತ್ತಿರುವ 'ಒಪ್ಪೋ ಎಫ್‌3'ಗೆ ಸರಿಸಮನಾದ ಬೇರೊಂದು ಸ್ಮಾರ್ಟ್‌ಫೋನ್ ಇಲ್ಲ!!

ಒಪ್ಪೋ ಎಫ್‌3 ಸ್ಮಾರ್ಟ್‌ಫೋನ್ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮಿಂಚುಹರಿಸಿದ್ದು, ಅತ್ಯದ್ಬುತ ಕ್ಯಾಮೆರಾ ಮಾತ್ರವಲ್ಲದೇ, ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಗುಣಮಟ್ಟಕ್ಕೂ ಯಾವುದೇ ಸರಿಸಮನಾದ ಸ್ಮಾರ್ಟ್‌ಫೋನ್ ಇಲ್ಲ!

|

ಸೆಲ್ಫಿಗಾಗಿಯೇ ರೂಪಿತವಾಗಿರುವ ಕಂಪೆನಿಯನ್ನು ಒಪ್ಪೋ ಎನ್ನಬಹುದೇ? ಹೀಗೊಂದು ಪ್ರಶ್ನೆ ಒಪ್ಪೋ ಕಂಪೆನಿ ಸ್ಮಾರ್ಟ್‌ಫೋನ್‌ಗಳನ್ನು ಉಪಯೋಗಿಸಿದರೆ ಮಾತ್ರ ಮೂಡುತ್ತದೆ.!!ಹೌದು, ಅತ್ಯಾಧುನಿ ಸೆಲ್ಫಿ ಕ್ಯಾಮೆರಾ ಮತ್ತು ತಂತ್ರಜ್ಞಾನವನ್ನು ಒಳಗೊಂಡಿರುವ ಒಪ್ಪೋ ಮೊಬೈಲ್‌ಗಳು ಇಂದು ಭಾರತದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ.!!

ಇದೀಗ "ಒಪ್ಪೋ ಎಫ್‌3" ಸ್ಮಾರ್ಟ್‌ಫೋನ್ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮಿಂಚುಹರಿಸಿದ್ದು, ಅತ್ಯದ್ಬುತ ಕ್ಯಾಮೆರಾ ಮಾತ್ರವಲ್ಲದೇ, ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಗುಣಮಟ್ಟಕ್ಕೂ ಯಾವುದೇ ಸರಿಸಮನಾದ ಸ್ಮಾರ್ಟ್‌ಫೋನ್ ಇಲ್ಲ ಎನ್ನಬಹುದು.!!

ಹಾಗಾಗಿ, ಒಪ್ಪೋ ಎಫ್‌3 ಪ್ಲಸ್" ಸ್ಮಾರ್ಟ್‌ಫೋನ್‌ ಏನೆಲ್ಲಾ ಫೀಚರ್‌ಗಳನ್ನು ಹೊಂದಿದೆ. ವಿಶೇಷತೆಗಳೆನು? ಖರೀದಿಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್ ಯಾಕಾಗಿದೆ ಎಂದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ!!

ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ!!

ಒಪ್ಪೋ ಸ್ಮಾರ್ಟ್‌ಫೋನ್ ಎಂದರೆ ಮೊದಲು ನೆನಪಿಗೆ ಬರುವುದೇ ಸೆಲ್ಫಿ! ಸೆಲ್ಫಿ ಪ್ರಿಯರಿಗಾಗಿಯೇ ಅತ್ಯುತ್ತಮ ಕ್ಯಾಮೆರಾದ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಒಪ್ಪೋ ಕಂಪೆನಿ "ಒಪ್ಪೋ ಎಫ್‌3 ಪ್ಲಸ್" ಸ್ಮಾರ್ಟ್‌ಫೋನ್‌ನಲ್ಲಿ ಇನ್ನು ಹೆಚ್ಚಿನ ಕ್ಯಾಮೆರಾ ಫಿಚರ್‌ಗಳನ್ನು ಹೊಂದಿದೆ.!! 16MP ರಿಯರ್ ಕ್ಯಾಮರಾ ಮತ್ತು ಡ್ಯುವಲ್ ಸೆಲ್ಫಿ ಕ್ಯಾಮೆರಾ ಹೊಂದಿರುವ "ಎಫ್‌3 ಪ್ಲಸ್" ಚಿತ್ರಗಳು ಡಿಎಸ್‌ಎಲ್‌ಆರ್ ಚಿತ್ರಗಳಿಗೂ ಸೆಡ್ಡು ಹೊಡೆಯುತ್ತವೆ.!!

ಒಪ್ಪೋ ಎಫ್‌3 ಪ್ಲಸ್ ವಿನ್ಯಾಸ ಹೇಗಿದೆ?

ಒಪ್ಪೋ ಎಫ್‌3 ಪ್ಲಸ್ ವಿನ್ಯಾಸ ಹೇಗಿದೆ?

ಮೊದಲೇ ಹೇಳಿದಂತೆ ಒಂದು ಸ್ಮಾರ್ಟ್‌ಫೋನ್ ಹೊಂದಿರಬೇಕಾದ ಎಲ್ಲಾ ವಿಶೆಷತೆಗಳನ್ನು ಹೋಂದಿರುವ ಒಪ್ಪೊ ಎಫ್‌3 ಪ್ಲಸ್ ಸ್ಮಾರ್ಟ್‌ಫೋನ್ ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ. ಮೆಟಲ್ ಬಾಡಿ,.ಆರು ಇಂಚ್ ಜೊತೆಗೆ 2.5D ಗೊರೊಲ್ಲಾ ಗ್ಲಾಸ್ ಡಿಸ್‌ಪ್ಲೇ ಹೊಂದಿರುವ ಎಫ್‌3 ಪ್ಲಸ್ ಸುರಕ್ಷತೆ ಜೊತೆಗೆ ಮತ್ತೊಂದು ಹೆಸರಾಗಿದ್ದು, ಗಟ್ಟಿಮುಟ್ಟಾದ ಸ್ಮಾರ್ಟ್‌ಫೋನ್ ಆಗಿದೆ.!!

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ MSM8976 ಪ್ರೊಸೆಸರ್ ಹೊಂದಿರುವ ಒಪ್ಪೊ ಎಫ್‌3 ಪ್ಲಸ್ ಸ್ಮಾರ್ಟ್‌ಫೋನ್ 4GB RAM ಹೊಂದಿದ್ದು, ಅತ್ಯುತ್ತಮ ಕಾರ್ಯ ನಿರ್ವಹಣೆಯನ್ನು ಹೊಂದಿದೆ. ಇನ್ನು ಬೆಳಕಿನ ವೇಗದ ಫೀಂಗರ್‌ಪ್ರಿಂಟ್ ಫೀಚರ್ ಹೊಂದಿರುವ ಒಪ್ಪೊ 64GB ಆಂತರಿಕ ಮೆಮೊರಿಯನ್ನು ಒಳಗೊಂಡಿದೆ.

ಬ್ಯಾಟರಿ ಹೇಗಿದೆ.?

ಬ್ಯಾಟರಿ ಹೇಗಿದೆ.?

ಸ್ಮಾರ್ಟ್‌ಫೋನ್‌ಗಳಿಗೆ ಬ್ಯಾಟರಿಯೇ ಜೀವ. ಹಾಗಾಗಿ, ಒಪ್ಪೋ 4000Amh ಬ್ಯಾಟರಿಯನ್ನು ಹೊಂದಿದ್ದು, ಎರಡು ದಿವಸಗಳ ಚಾರ್ಜ್ ಅನ್ನು ನೀಡಲಿದೆ.!! ಇನ್ನು ಪವರ್‌ ಸೇವಿಂಗ್ ಮೂಡ್ ನಂತರ ಅತ್ಯಾಧುನಿಕ ತಂತ್ರಜ್ಞಾನವೂ ಒಪ್ಪೊ ಎಫ್‌3 ಪ್ಲಸ್ ಸ್ಮಾರ್ಟ್‌ಫೋನ್‌ನಲ್ಲಿ ತುಂಬಿಕೊಂಡಿವೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ಆಗಿರುವ ಒಪ್ಪೊ ಎಫ್‌3 ಪ್ಲಸ್ 30 ಸಾವಿರ ರೂಪಾಯಿ ಬೆಲೆ ಹೊಂದಿದ್ದು, ಹೈ ಎಂಡ್‌ ಫೀಚರ್ ಮೊಬೈಲ್‌ಗಳಲ್ಲಿಯೇ ಅತ್ಯಂತ ಕಡಿಮೆ ಬಜೆಟ್‌ ಸ್ಮಾರ್ಟ್‌ಫೋನ್ ಆಗಿದೆ.

 ಖರೀದಿಸಲು ಉತ್ತಮ ಸ್ಮಾರ್ಟ್‌ಫೋನ್ ಏಕೆ?

ಖರೀದಿಸಲು ಉತ್ತಮ ಸ್ಮಾರ್ಟ್‌ಫೋನ್ ಏಕೆ?

ಒಪ್ಪೊ ಎಫ್‌3 ಪ್ಲಸ್ ಹೊಂದಿರುವ ಫೀಚರ್‌ಗಳನ್ನು ಹೊಂದಿರುವ ಇತರೆ ಸ್ಮಾರ್ಟ್‌ಫೋನ್‌ಗಳು 50 ಸಾವಿರ ಬೆಲೆ ಹೊಂದಿದ್ದು, ಖರೀದಿಸಲು ಇದು ಉತ್ತಮ ಸ್ಮಾರ್ಟ್‌ಫೋನ್ ಎಂದು ಹೇಳಬಹುದು.!!

Best Mobiles in India

English summary
OPPO F3 is the newest addition in OPPO’s Selfie Expert’ series of Android smartphones and will launch on May 4th in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X