Home
ಸುದ್ದಿಜಾಲ

ವಿಶ್ವದಲ್ಲಿದೆ 250 ಮಿಲಿಯನ್‌ ವೆಬ್‌ಸೈಟ್‌ಗಳು

By Ashwath

ಇಂಟರ್‌ನೆಟ್‌ ಕ್ರಾಂತಿ ನಡೆಯುತ್ತಿದ್ದಂತೆ,ವಬ್‌ಸೈಟ್‌ಗಳ ಸಂಖ್ಯೆಯು ಬೆಳೆಯುತ್ತಿದೆ. ಕಳೆದ ವರ್ಷದ ಅಕ್ಟೋಬರ್‌- ಡಿಸೆಂಬರ್‌ ಅವಧಿಯಲ್ಲಿ ವಿಶ್ವದಲ್ಲಿ 6 ಮಿಲಿಯನ್‌ ಡೊಮೈನ್‌ ನೇಮ್‌ ರಿಜಿಸ್ಟಾರ್ ಆಗಿದೆ ಎಂದು ನೂತನ ವರದಿ ತಿಳಿಸಿದೆ.

ಜಾಗತಿಕ ಮಟ್ಟದ ಇಂಟರ್‌ನೆಟ್‌ ರಿಜಿಸ್ಟರ್ ಅಪರೇಟರ್‌ VeriSign ವರದಿಯಂತೆ ಅಕ್ಟೋಬರ್‌- ಡಿಸೆಂಬರ್‌ ಅವಧಿಯಲ್ಲಿ 6 ಮಿಲಿಯನ್‌ ಡೊಮೈನ್‌ ನೇಮ್‌ ಹೊಸದಾಗಿ ರಿಜಿಸ್ಟಾರ್ ಆಗಿದ್ದು ಈ ಮೂಲಕ ವಿಶ್ವದಲ್ಲಿ 250 ಮಿಲಿಯನ್‌ಗಿಂತಲೂ ಹೆಚ್ಚು ಡೊಮೈನ್‌ ನೇಮ್‌ ರಿಜಿಸ್ಟಾರ್ ಆಗಿದೆ ಎಂದು ಈ ಸಂಸ್ಥೆ ವರದಿ ನೀಡಿದೆ.

ವಿಶ್ವದಲ್ಲಿದೆ 250 ಮಿಲಿಯನ್‌ ವೆಬ್‌ಸೈಟ್‌ಗಳು

ವರ್ಷ ವರ್ಷವು 26.6 ಮಿಲಿಯನ್‌ಗಿಂತಲೂ ಹೆಚ್ಚು ಡೊಮೈನ್‌ ನೇಮ್‌ ಹೊಸದಾಗಿ ರಿಜಿಸ್ಟಾರ್ ಆಗುತ್ತಿದೆ. .com ಮತ್ತು .net ಟಿಎಲ್‌ಡಿಗಳಿಗೆ ಬೇಡಿಕೆ ಹೆಚ್ಚಿದ್ದು ಈ ಎರಡು ಟಿಎಲ್‌ಡಿ ಹೆಸರಿನಲ್ಲಿ ಈಗಾಗಲೇ 121.1 ಮಿಲಿಯನ್‌ ವೆಬ್‌ಸೈಟ್‌ ಹೆಸರುಗಳು ರಿಜಿಸ್ಟಾರ್‌ ಆಗಿದೆ ಎಂದು ವರದಿ ತಿಳಿಸಿದೆ.

ಟಿಎಲ್‌ಡಿ: ಟಾಪ್‌ಲೆವೆಲ್‌ ಡೊಮೈನ್‌ ನೇಮ್‌ ಎಂದು ಇದನ್ನು ಕರೆಯುತ್ತೇವೆ. www.gizbot.com ಎನ್ನುವ ಡೊಮೈನ್‌ ಹೆಸರನ್ನು ತೆಗೆದುಕೊಂಡರೆ, .com ಎನ್ನುವುದು ಅದರ ಟಿಎಲ್‌ಡಿ.

ಇದನ್ನೂ ಓದಿ : ಆನ್‌ಲೈನ್‌ಲ್ಲೇ ಮೊಬೈಲ್‌ ರಿಚಾರ್ಜ್ ಮಾಡಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+