ನೆಟ್‌ವರ್ಕ್ ಕವರೇಜ್‌ನಲ್ಲಿ ಏರ್‌ಟೆಲ್ ಮಣಿಸಿದ ಜಿಯೋ, 4G ವೇಗದಲ್ಲಿ ಹಿಂದೆ ಬಿದ್ದಿದೆ..!

ಭಾರತೀಯಾ ಟೆಲಿಕಾಮ್ ಲೋಕದಲ್ಲಿ ಭದ್ರವಾಗಿ ಬೇರೂರಿರುವ ಏರ್‌ಟೆಲ್, ವೊಡೋಪೋನ್ ಮತ್ತು ಐಡಿಯಾ ಕಂಪನಿಗಳ 4G ನೆಟ್‌ವರ್ಕ್ ಕೇವಲ 30% ಮಾತ್ರ ಇದ್ದು, ಆದರೆ ಇದೇ ಜಿಯೋ ಶೇ.90 ರಷ್ಟು 4G ನೆಟ್‌ವರ್ಕ್ ಅನ್ನು ಹೊಂದಿದೆ ಎನ್ನಲಾಗಿದೆ.

|

ದೇಶದಲ್ಲಿ ಹೊಸ ಶಕೆಯನ್ನು ಆರಂಭಿಸಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಕುರಿತಂತೆ ದೇಶದ ಪ್ರಮುಖ ನಗರಗಳಲ್ಲಿ ಸಮೀಕ್ಷೆಯೊಂದನ್ನು ನಡೆದಿದ್ದು, ಬೇರೆಲ್ಲಾ ಟೆಲಿಕಾಂ ಕಂಪನಿಗಳಿಗಿಂತ ಜಿಯೋ 4G ನೆಟ್‌ವರ್ಕ್ ಉತ್ತಮವಾಗಿದೆ ಎನ್ನಲಾಗಿದೆ.

ನೆಟ್‌ವರ್ಕ್ ಕವರೇಜ್‌ನಲ್ಲಿ ಏರ್‌ಟೆಲ್ ಮಣಿಸಿದ ಜಿಯೋ

ಓದಿರಿ: ಟೋಕಿಯೋ ಒಲಂಪಿಕ್ ಆಯೋಜರಿಗೆ ಬೇಕಂತೆ ನಿಮ್ಮ ಹಳೇಯ ಸ್ಮಾರ್ಟ್‌ಪೋನು, ಕಂಪ್ಯೂಟರ್..!

ಭಾರತೀಯಾ ಟೆಲಿಕಾಮ್ ಲೋಕದಲ್ಲಿ ಭದ್ರವಾಗಿ ಬೇರೂರಿರುವ ಏರ್‌ಟೆಲ್, ವೊಡೋಪೋನ್ ಮತ್ತು ಐಡಿಯಾ ಕಂಪನಿಗಳ 4G ನೆಟ್‌ವರ್ಕ್ ಕೇವಲ 30% ಮಾತ್ರ ಇದ್ದು, ಆದರೆ ಇದೇ ಜಿಯೋ ಶೇ.90 ರಷ್ಟು 4G ನೆಟ್‌ವರ್ಕ್ ಅನ್ನು ಹೊಂದಿದೆ ಎನ್ನಲಾಗಿದೆ.

ಆದರೆ ವೇಗದ ವಿಚಾರದಲ್ಲಿ ಏರ್‌ಟೆಲ್ ಮುಂದೆ ಇದೆ. ಪ್ರಮುಖ ನಗರಗಳಲ್ಲಿ ಏರ್‌ಟೆಲ್‌ 4G ವೇಗವು ಉತ್ತಮವಾಗಿದ್ದು, 12 Mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಇದೇ ಜಿಯೋ ಮತ್ತು ವೊಡೋಪೋನ್ 7-8 Mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ.

ನೆಟ್‌ವರ್ಕ್ ಕವರೇಜ್‌ನಲ್ಲಿ ಏರ್‌ಟೆಲ್ ಮಣಿಸಿದ ಜಿಯೋ

ಓದಿರಿ: ವಾಟ್ಸಪ್‌ನಲ್ಲಿ ಕಳುಹಿಸಿದ್ದ ಮೇಸೆಜ್ ಡಿಲೀಟ್-ಎಡಿಟ್ ಮಾಡುವುದು ಹೇಗೆ..?

ಕೊಂಚ ವೇಗ ಕಡಿಮೆಯಾಗಿದೆ ಎನ್ನವುದು ಬಿಟ್ಟರೆ ಜಿಯೋ ನೆಟ್‌ವರ್ಕ್ ಉತ್ತಮವಾಗಿದ್ದು, ದೇಶದ ಶೇ.80 ರಷ್ಟು ನಗರಗಳು ಜಿಯೋ ನೆಟ್‌ವರ್ಕ್‌ ಹೊಂದಿವೆ. ಬೇರೆ ಕಂಪನಿಗೂ ಹೆಚ್ಚಿನ ನಗರಗಳಲ್ಲಿ ಇನ್ನು ಕಾರ್ಯಚರಣೆಯನ್ನೇ ಆರಂಭ ಮಾಡಿಲ್ಲ ಎನ್ನಲಾಗಿದೆ.

ಡೌನ್ ಲೋಟ್ ವೇಗದಲ್ಲಿಯೂ ಏರ್‌ಟೆಲ್‌ ಮುಂದಿದೆಯಾದರು 4G ನೆಟ್‌ವರ್ಕ್ ಹೆಚ್ಚು ಜನರನ್ನು ತಲುಪುವಲ್ಲಿ ಇದು ಯಶಸ್ವಿಯಾಗಿಲ್ಲ ಎನ್ನಬಹುದಾಗಿದೆ. ಈ ಹಿನ್ನಲೆಯ ಜಿಯೋ ದೇಶದಲ್ಲಿ ಹೆಚ್ಚಿನ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ.

Best Mobiles in India

Read more about:
English summary
With over 80 percent of network coverage in cities surveyed, Reliance Jio beats the likes of Airtel, Vodafone and Idea Cellular who have less than 30 percent of coverage to know more visit kannad.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X