ಏಪ್ರಿಲ್ 15ಕ್ಕೆ ಜಿಯೋ ಡಿಟಿಹೆಚ್ ಲಾಂಚ್!!..3 ತಿಂಗಳು ಉಚಿತ..ನಂತರ 99.ರೂ!!!

ಜಿಯೋ ಡಿಟಿಹೆಚ್ ಅಫಿಷಿಯಲ್ ಆಗಿ ಲಾಂಚ್ ಆಗುತ್ತದೆ ಎನ್ನಲಾಗಿದ್ದು, ಜಿಯೋ ತನ್ನ ಬಳಕೆದಾರಿಗಾಗಿ ನಾಲ್ಕು ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿರುವ ಸುದ್ದಿ ಹೊರಬಿದ್ದಿದೆ.!

|

ಮಾರ್ಚ್ 31 ಕ್ಕೆ ಮುಗಿಯಬೇಕಿದ್ದ ಜಿಯೋ ಆಫರ್ ಅನ್ನು ಮತ್ತೆ ಮುಂದುವರೆಸಿರುವ ಅಂಬಾನಿ, ಇದೀಗ ಟಿವಿ ಲೋಕದಲ್ಲಿ ಹೊಸದೊಂದು ಬದಲಾವಣೆ ತರಲು ಮುಂದಾಗಿದ್ದಾರೆ. ಪ್ರೈಮ್ ಮೆಂಬರ್‌ಶಿಪ್ ಪಡೆಯಲು ಕೊನೆಯ ದಿನ, ಏಪ್ರಿಲ್ 15 ರಂದು ಜಿಯೋ ಡಿಟಿಹೆಚ್ ಲಾಂಚ್ ಮಾಡುತ್ತಾರೆ ಎನ್ನುವ ಸುದ್ದಿ ಟೆಲಿಕಾಂ ಮಾರುಕಟ್ಟೆಯಲ್ಲಿ ಹರಿದಾಡಿದೆ.!!

ರಿಲಯನ್ಸ್ ಮಾಲೀಕತ್ವದ ಜಿಯೋ ಡಿಟಿಹೆಚ್ ಲಾಂಚ್ ಪ್ರಕ್ರಿಯೇ ಪೂರ್ಣಗೊಂಡಿದ್ದು, ಇದೇ ತಿಂಗಳು 15ನೇ ತಾರೀಖಿನಂದು ಜಿಯೋ ಡಿಟಿಹೆಚ್ ಅಫಿಷಿಯಲ್ ಆಗಿ ಲಾಂಚ್ ಆಗುತ್ತದೆ ಎನ್ನಲಾಗಿದ್ದು, ಜಿಯೋ ತನ್ನ ಬಳಕೆದಾರಿಗಾಗಿ ನಾಲ್ಕು ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿರುವ ಸುದ್ದಿ ಹೊರಬಿದ್ದಿದೆ.!!

ಓದಿರಿ: ಜಿಯೋ ಡಿಟಿಹೆಚ್ ಹೇಗೆ ಕಾರ್ಯನಿರ್ವಹಿಸುತ್ತದೆ ಗೊತ್ತಾ? ಗೊತ್ತಾದ್ರೆ ಶಾಕ್ ಆಗ್ತೀರಾ!!

ಇನ್ನು ಜಿಯೋ ಸಿಮ್ ರೀತಿಯಲ್ಲಿಯೇ ಜಿಯೋ ಡಿಟಿಹೆಚ್ ಸಹ ಮೂರು ತಿಂಗಳು ಉಚಿತವಾಗರಲಿದ್ದು, ಜಿಯೋ ಡಿಟಿಹೆಚ್ ಏನೇನು ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಮೂರು ತಿಂಗಳು ಉಚಿತ ಡಿಟಿಹೆಚ್!!

ಮೂರು ತಿಂಗಳು ಉಚಿತ ಡಿಟಿಹೆಚ್!!

ಜಿಯೋ ಸಿಮ್ ರೀತಿಯಲ್ಲಿಯೇ ಜಿಯೋ ಡಿಟಿಹೆಚ್ ಸಹ ಮೂರು ತಿಂಗಳ ಉಚಿತ ಪ್ರಮೋಷನಲ್ ಆಫರ್ ಅನ್ನು ಹೊಂದಿರುತ್ತದೆ ಎನ್ನಲಾಗಿದೆ. ಆದರೆ, ಜಿಯೋ ಡಿಟಿಹೆಚ್ ಸೇವೆ ಸಂಪರ್ಕ ಪಡೆಯಲು 1000 ದಿಂದ 1500 ರೂಪಾಯಿಗಳನ್ನು ನೀಡಬೇಕಾಗುತ್ತದೆ.!!

ಜಿಯೋ ಬಳಕೆದಾರಿಗೆ ನಾಲ್ಕು ಪ್ಲಾನ್!?

ಜಿಯೋ ಬಳಕೆದಾರಿಗೆ ನಾಲ್ಕು ಪ್ಲಾನ್!?

ಉತ್ತರ ಭಾರತ, ದಕ್ಷಿಣ ಭಾರತ, ಪೂರ್ವ ಭಾರತ ಮತ್ತು ಪಶ್ಛಿಮ ಭಾರತ ಎಂದು ಜಿಯೋ ಜಿಯೋ ಡಿಟಿಹೆಚ್ ಸೇವೆಯನ್ನು ವಿಂಗಡನೆ ಮಾಡಲಾಗಿದ್ದು, ಏಕಕಾಲದಲ್ಲಿ ಜಿಯೋ ಡಿಟಿಹೆಚ್ ಸೇವೆಯನ್ನು ದೇಶದೆಲ್ಲೇಡೆ ಪರಿಚಯಿಸಲಾಗುತ್ತಿದೆ.!! ಸ್ಥಳೀಯ ಭಾಷೆಗಳಿಗೆ ಹೆಚ್ಚು ಮಹತ್ವ ನೀಡಲು ಈ ಪ್ಲಾನ್ ತಯಾರಿಸಲಾಗಿದೆ ಎನ್ನು ಮಾಹಿತಿ ಸಿಕ್ಕಿದೆ.!!

ಬೆಸಿಕ್ ಪ್ಲಾನ್ ಅನ್ನು ಕೇವಲ 99 ರೂ!!

ಬೆಸಿಕ್ ಪ್ಲಾನ್ ಅನ್ನು ಕೇವಲ 99 ರೂ!!

ಜಿಯೋ ಕಡಿಮೆ ಬೆಲೆಯಲ್ಲಿ ಡಿಟಿಹೆಚ್ ಸೇವೆಯನ್ನು ಆರಂಭಿಸಲಿದ್ದು ಬೆಸಿಕ್ ಪ್ಲಾನ್ ಅನ್ನು ಕೇವಲ ರೂ.99ಕ್ಕೆ ನೀಡಲಿದೆ. ಜೊತೆಗೆ ಮೈ ಪ್ಲಾನ್ ಮತ್ತು ಫ್ಯಾಮಿಲಿ ಪ್ಲಾನ್‌ಗಳು ಸಹ ಜಿಯೋ ಡಿಟಿಹೆಚ್ ಸೇವೆಯಲ್ಲಿರಲಿವೆ.!!

ಜಿಯೋ.ಕಾಮ್‌( JIO.Com) ನಲ್ಲಿ ಡಿಟಿಹೆಚ್

ಜಿಯೋ.ಕಾಮ್‌( JIO.Com) ನಲ್ಲಿ ಡಿಟಿಹೆಚ್

ಮಾರ್ಚ್ ನಂತರ ಜಿಯೋ.ಕಾಮ್‌( JIO.Com) ನಲ್ಲಿ ಡಿಟಿಹೆಚ್ ಸೇವೆಯನ್ನು ಬುಕ್ ಮಾಡಬಹುದಾಗಿದ್ದು, ಬುಕ್ಕಿಂಗ್ ಸೇವೆಗೆ 1000 ದಿಂದ 1500 ರೂ.ಗಳಾಗಿರುತ್ತದೆ ಎನ್ನಲಾಗಿದೆ.

<strong>ಜಿಯೋಗೆ ಸೆಡ್ಡು...200 ರೂಪಾಯಿಗೆ ವರ್ಷಪೂರ್ತಿ 4ಜಿ ಡೇಟಾ ಆಫರ್!!</strong>ಜಿಯೋಗೆ ಸೆಡ್ಡು...200 ರೂಪಾಯಿಗೆ ವರ್ಷಪೂರ್ತಿ 4ಜಿ ಡೇಟಾ ಆಫರ್!!

Best Mobiles in India

Read more about:
English summary
Reliance Jio is planning to start DTH services in the month of April 15. to know more visit kannada.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X