ವೊಡಾಫೋನ್ ಆಫರ್: 297 ರೂಗೆ 3GB 3G/4G ಡಾಟಾ ಜೊತೆಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳು

ವೊಡಾಫೋನ್‌ ಇಂಡಿಯಾ ತನ್ನ ಗ್ರಾಹಕರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆ ಜೊತೆಗೆ ವಿಶೇಷವಾಗಿ, 3GB 3G/4G ಡಾಟಾವನ್ನು 297 ರೂಗೆ ನೀಡುತ್ತಿದೆ. ಈ ಆಫರ್‌ನಿಂದ ದೊರೆಯುವ ಇತರೆ ಬೆನಿಫಿಟ್‌ಗಳು ಯಾವುವು ಎಂದು ಗ್ರಾಹಕರು ಲೇಖನ ಓದಿ ತಿಳಿಯಿರಿ.

Written By:

ರಿಲಾಯನ್ಸ್ ಜಿಯೋಗೆ ಸ್ಪರ್ಧೆ ನೀಡಲು ಏರ್‌ಟೆಲ್‌ ತನ್ನ ಗ್ರಾಹಕರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆ ಆಫರ್ ನೀಡಿತು. ಆದರೆ ಈಗ ಜಿಯೋ ಮತ್ತು ಏರ್‌ಟೆಲ್‌ ಎರಡು ಟೆಲಿಕಾಂಗಳಿಗೂ ಸ್ಪರ್ಧೆ ನೀಡಲು ವೊಡಾಫೋನ್‌ ಇಂಡಿಯಾ ಅದೇ ಮಾರ್ಗವನ್ನು ಅನುಸರಿಸುತ್ತಿದೆ. ಆದರೆ ಆಫರ್ ಏರ್‌ಟೆಲ್‌ಗಿಂತ ಹೆಚ್ಚಿನ ಮಟ್ಟದಲ್ಲೇ ಇದೆ.

ಆರಂಭಿಕ ಟ್ಯಾರಿಫ್ ಪ್ಲಾನ್‌ ನಂತರ, ವೊಡಾಫೋನ್ ಸ್ಥಳೀಯ ನಂಬರ್‌ಗಳಿಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನ್‌ಲಿಮಿಟೆಡ್ ವಾಯ್ಸ್ ಕರೆ ವಿಶೇಷ ಆಫರ್‌ ನೀಡುತ್ತಿದೆ.

'ವೊಡಾಫೋನ್ ಫ್ಲೆಕ್ಸ್' ಹೊಸ ಯೋಜನೆಯ 5 ಪ್ರಯೋಜನಗಳು

ವೊಡಾಫೋನ್‌ ಇಂಡಿಯಾ(Vodafone) ತನ್ನ ಗ್ರಾಹಕರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆ ಜೊತೆಗೆ ವಿಶೇಷವಾಗಿ, 3GB 3G/4G ಡಾಟಾವನ್ನು 297 ರೂಗೆ ನೀಡುತ್ತಿದೆ. ಈ ಆಫರ್‌ನಿಂದ ದೊರೆಯುವ ಇತರೆ ಬೆನಿಫಿಟ್‌ಗಳು ಯಾವುವು ಎಂದು ಗ್ರಾಹಕರು ಲೇಖನ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ವೊಡಾಫೋನ್‌ ಬಳಕೆದಾರರಿಗೆ ಈ ಆಫರ್ ಬೆನಿಫಿಟ್‌ಗಳು

ವೊಡಾಫೋನ್‌ ಇಂಡಿಯಾ ಹೊಸ ಆಫರ್‌ನೊಂದಿಗೆ, 3GB 3G/4G ಡಾಟಾ ಜೊತೆಗೆ ಉಚಿತ ಸ್ಥಳೀಯ ಕರೆಗಳನ್ನು ನೀಡುತ್ತಿದೆ.
ಸೂಚನೆ : ಉಚಿತ ವಾಯ್ಸ್ ಕರೆ ಆಫರ್ ಮುಂಬೈ ಟು ಮುಂಬೈ ಮತ್ತು ಮುಬೈನಿಂದ ಇತರೆ ಸ್ಥಳೀಯ ಪ್ರದೇಶಗಳಿಗೆ ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಆಫರ್‌ ಮಾಡಿದೆ.

ಕೇವಲ ಆಯ್ಕೆಗೊಂಡ ಪ್ರೀಪೇಡ್‌ ಗ್ರಾಹಕರಿಗೆ

ವೊಡಾಫೋನ್‌ ಇಂಡಿಯಾದ ಹೊಸ ವಾಯ್ಸ್ ಕರೆ ಆಫರ್ ಆಯ್ಕೆಗೊಂಡ ಪ್ರೀಪೇಡ್‌ ಗ್ರಾಹಕರಿಗೆ ಮಾತ್ರವಾಗಿದ್ದು, ಅಲ್ಲದೇ ಕೇವಲ ಪರಿಮಿತ ಅವಧಿಯವರೆಗೆ ಈ ಆಫರ್.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೋಡಾಫೋನ್‌ ಇತರೆ ಆಫರ್

ವೊಡಾಫೋನ್‌ತನ್ನ ಹೊಸ ಆಫರ್‌ ಜೊತೆಗೆ, ಉಚಿತ ಇನ್‌ಕಮ್ಮಿಂಗ್‌ ಕರೆ ಆಫರ್‌ ಅನ್ನು ರೋಮಿಂಗ್ ಇರುವ ತನ್ನ ಗ್ರಾಹಕರಿಗೆ ಪ್ರಕಟಿಸಿದೆ. ಇದು ಪ್ರೀಪೇಡ್‌ ಗ್ರಾಹಕರಿಗೆ ಇರುವ 'ಆಲ್‌ ಇನ್‌ ಒನ್‌' ರೋಮಿಂಗ್ ಪ್ಯಾಕ್‌ ರೀತಿ ಇದೆ.

'ಆಲ್‌ ಇನ್‌ ಒನ್‌' ಪ್ಯಾಕ್‌ ಬಗ್ಗೆ

ವೊಡಾಫೋನ್‌ನ 'ಆಲ್‌ ಇನ್‌ ಒನ್‌' ಪ್ಯಾಕ್‌ ಆಫರ್‌ನಿಂದ, ಗ್ರಾಹಕರು ಸ್ಥಳೀಯ ಕರೆಗಳು, ಎಸ್‌ಟಿಡಿ ಕರೆಗಳು, ಇನ್‌ಕಮ್ಮಿಂಗ್ ಮತ್ತು ಔಟ್‌ಗೋಯಿಂಗ್ ರೋಮಿಂಗ್ ಮಿನಟ್ಸ್‌ ಅನ್ನು ಕೇವಲ ಒಂದು ರೀಚಾರ್ಜ್‌ನಿಂದ ಪಡೆಯಬಹುದು. ಈ ಆಫರ್ ವಿಶೇಷವಾಗಿ ದೆಹಲಿ ಮತ್ತು ಎನ್‌ಸಿಆರ್ ವೃತ್ತಗಳಿಗೆ ಲಭ್ಯ.

ಏರ್‌ಟೆಲ್‌ V/S ವೊಡಾಫೋನ್ ಅನ್‌ಲಿಮಿಟೆಡ್ ವಾಯ್ಸ್ ಕರೆ

ವೊಡಾಫೋನ್‌ ತನ್ನ ಅನ್‌ಲಿಮಿಟೆಡ್ ವಾಯ್ಸ್ ಕರೆ ಆಫರ್‌ ಅನ್ನು ಮುಂಬೈ ಮತ್ತು ಮಹಾರಾಷ್ಟ್ರ ವೃತ್ತಗಳಿಗೆ ಮಾತ್ರ ಲಾಂಚ್ ಮಾಡಿದೆ. ಆದರೆ ಏರ್‌ಟೆಲ್‌ ಕೊಲ್ಕತ್ತ, ಮುಂಬೈ ಮತ್ತು ದೆಹಲಿ ಸೇರಿದಂತೆ ವಿಶಾಲ ವೃತ್ತಗಳಲ್ಲಿ, ದೀರ್ಘ ಅವಧಿಯ ಆಫರ್ ಆಗಿ ಲಾಂಚ್ ಮಾಡಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿRead more about:
English summary
Reliance Jio Effect: Vodafone Offers Unlimited Voice Calls, 3GB 3G/4G Data at Rs. 297. To know more visit kannada.gizbot.com
Please Wait while comments are loading...
Opinion Poll

Social Counting