ಮಾರ್ಚ್ 31 ರಿಂದ ಜಿಯೋ 999 ರೂ. ಮೊಬೈಲ್ ಮಾರಾಟ!!?

ಪ್ರಾರಂಭಗೊಂಡ ಆರು ತಿಂಗಳಲ್ಲಿ 100 ಮಿಲಿಯನ್ ಚಂದಾದಾರರನ್ನು ಹೊಂದಿ ಎಲ್ಲಾ ಟೆಲಿಕಾಂ ಕಂಪೆನಿಗಳಿಗೂ ಸೆಡ್ಡು ಹೊಡೆದಿದ್ದ ಜಿಯೋ, ಮುಂದೆಯೂ ಟೆಲಿಕಾಂನಲ್ಲಿ ಉಳಿಯಬೇಕಾದರೆ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಬೇಕಾಗಿದೆ.!!

Written By:

6 ತಿಂಗಳ ನಂತರ ಇದೇ ಮೊದಲ ಬಾರಿಗೆ ರಿಲಯನ್ಸ್ ಜಿಯೋ ಗ್ರಾಹಕರಿಗೆ ರೀಚಾರ್ಜ್ ಮಾಡಿಸಬೇಕಿದ್ದು, ಜಿಯೋ ಮುಖ್ಯಸ್ಥ ಅಂಬಾನಿ ಈಗಾಗಲೇ ಚಿಂತೆಯಲ್ಲಿದ್ದಾರೆ. !! ಉಚಿತ ಸೇವೆಯ ನಂತರ ತನ್ನ ಮೊದಲ ದೊಡ್ಡ ಸವಾಲಾಗಿರುವ ಪ್ರೈಮ್ ರೀಚಾರ್ಜ್‌ನಲ್ಲಿ ಜಿಯೋ ಯಶಸ್ಸು, ಜಿಯೋವಿನ ಮುಂದಿನ ಭವಿಷ್ಯಕ್ಕೆ ಭುನಾದಿಯಾಗಿದೆ.!!

ಪ್ರಾರಂಭಗೊಂಡ ಆರು ತಿಂಗಳಲ್ಲಿ 100 ಮಿಲಿಯನ್ ಚಂದಾದಾರರನ್ನು ಹೊಂದಿ ಎಲ್ಲಾ ಟೆಲಿಕಾಂ ಕಂಪೆನಿಗಳಿಗೂ ಸೆಡ್ಡು ಹೊಡೆದಿದ್ದ ಜಿಯೋ, ಮುಂದೆಯೂ ಟೆಲಿಕಾಂನಲ್ಲಿ ಉಳಿಯಬೇಕಾದರೆ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಬೇಕಾಗಿದೆ.!! ಇದಕ್ಕಾಗಿ, ಜಿಯೋ ಈಗ ಮೂರು ಗುರಿಗಳನ್ನು ಹಾಕಿಕೊಂಡಿದೆ ಎನ್ನಲಾಗಿದೆ.!! ಹಾಗಾದರೆ, ಆ ಮೂರು ಗುರಿಗಳು ಯಾವುದು? ಜಿಯೋ ಭವಿಷ್ಯಕ್ಕೆ ಆ ಮೂರು ಗುರಿಗಳ ಪ್ರಾಮುಖ್ಯತೆ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಪ್ರಸ್ತುತ ಬಳಕೆದಾರರನ್ನು ಉಳಿಸಿಕೊಳ್ಳುವುದು!!

ಟೆಲಿಕಾಂ ಮಾರುಕಟ್ಟೆಯಲ್ಲಿ ಉಚಿತ ಮತ್ತು ಆಕ್ರಮಣಶೀಲ ದರವನ್ನು ಬಿಡುವುದು ಮಾತ್ರವಲ್ಲವೇ , ಗ್ರಾಹಕರನ್ನು ಸಂಪಾದಿಸುವುದು ಅಷ್ಟೆ ಮುಖ್ಯ. ಈಗಾಗಲೇ 100 ಮಿಲಿಯನ್ ಚಂದಾದಾರರನ್ನು ಹೊಂದಿರುವ ಜಿಯೋ ಪ್ರೈಮ್ ಆಫರ್ ಯಶಸ್ವಿಯಾಗದಿದ್ದಲ್ಲಿ ಮತ್ತೊಮ್ಮೆ ಉತ್ತಮ ಆಫರ್ ಬಿಡುವ ಯೋಚನೆಯಲ್ಲಿದೆ.

ಟೆಲಿಕಾಂನಲ್ಲಿ ಎರಡನೇ ಸ್ಥಾನದಲ್ಲಿಯೇ ಇರುವುದು!!

ಬೇಸಿಕ್ ಮೊಬೈಲ್ ಮತ್ತು 3G ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಹೆಚ್ಚಿರುವುದರಿಂದ ಜಿಯೋ ಉಚಿತ ಸೇವೆ ನಿಡಿದರೂ ಭಾರತದ ಟೆಲಿಕಾಂನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಹಾಗಾಗಿ, ಎರಡನೇ ಸ್ಥಾನವನ್ನು ಉಳಿಸಿಕೊಳ್ಳಲು ಜಿಯೋ ತನ್ನ ಗ್ರಾಹಕರನ್ನು ಕ್ಯಾಶ್ ಬ್ಯಾಕ್ ಆಫರ್‌ನಿಂದ ಸೆಳೆಯುತ್ತಿದೆ.!!

4G ಬಳಕೆದಾರರನ್ನು ಹೆಚ್ಚಿಸಿಕೊಳ್ಳುವುದು

ಜಿಯೋ 999 ರೂ. ಮತ್ತು 1,500 ರೂ. ಬೆಲೆಯ 4G ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ವರದಿಯೊಂದರ ಪ್ರಕಾರ ಮಾರ್ಚ್ 31 ರಿಂದ ಜಿಯೋ 999 ರೂ. ಮೊಬೈಲ್‌ ಅನ್ನು ಗ್ರಾಹಕರಿಗೆ ತಲುಪಿಸುವ ಗುರಿಯನ್ನು ಹೊಂದಿದ್ದು, ಮಾರ್ಚ್ 31 ಕ್ಕೆ ಜಿಯೋ ಮೊಬೈಲ್ ಬಿಡುಗಡೆಯಾಗಬಹುದು!!

ಮತ್ತೆ ಉಚಿತವಾದರೂ ಅಚ್ಚರಿಯಿಲ್ಲ.!!

ಏನೇ ಆದರೂ ಜಿಯೋ ಮುಳುಗಲು ಸಾಧ್ಯವೇ ಇಲ್ಲ!! ಜಿಯೋ ಪ್ರೈಮ್ ಆಫರ್‌ನಲ್ಲಿ ವಿಫಲವಾದರೂ ಸಹ ಮತ್ತೆ ಅತ್ಯಂತ ಕಡಿಮೆ ದರದಲ್ಲಿ ಸೇವೆ ಮುಂದುವರೆಸುವ ಯೋಚನೆಯಲ್ಲಿ ಅಂಬಾನಿ ಇದ್ದಾರಂತೆ.!! ಹಾಗಾಗಿ, ಅತ್ಯಂತ ಕಡಿಮೆ ದರ ಎಂದರೆ ಉಚಿತವೆನ್ನಲು ಅಡ್ಡಿಯಿಲ್ಲ. ಏನಂತಿರಾ?

ಟ್ರೆಂಡ್ ಸೃಷ್ಟಿಸಿದೆ "HDK ಕ್ಯಾಬ್"..MNC ಜಾಬ್‌ಗಿಂತ ಡ್ರೈವರ್ ಕೆಲಸನೇ ಬೆಸ್ಟ್‌!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Reliance jio Launched One time Prime Plan by Which users can Activate Prime Subscription at Rs. 99. to know more visit to kannada.gizbot.com
Please Wait while comments are loading...
Opinion Poll

Social Counting