ಜಿಯೋಗೆ ತಲೆಬಾಗಿದ ಎಲ್ಲಾ ಟೆಲಿಕಾಂ ಕಂಪೆನಿಗಳು!!..ಅಷ್ಟಕ್ಕೂ ಆಗಿದ್ದೇನು?

ಜಿಯೋಗೆ ನಂತರದ ಸ್ಥಾನದಲ್ಲಿ ಐಡಿಯಾ ಇದ್ದು, ಏರ್‌ಟೆಲ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟು ಮುಖಭಂಗ ಅನುಭವಿಸಿದೆ.!!

Written By:

2017 ರ ಜನವರಿ ಅಂತ್ಯದ ವೇಳೆಗೆ ರಿಲಾಯನ್ಸ್ ಜಿಯೋ 4G ಸರಾಸರಿ ಡೌನ್‌ಲೋಡ್ ವೇಗ ದಾಖಲೆಯ 17.427 ಎಂಬಿಪಿಎಸ್ ನಷ್ಟಿದ್ದು, ಟ್ರಾಯ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ರಿಲಾಯನ್ಸ್ ಜಿಯೋ 4ಜಿ ಡೌನ್‌ಲೋಡ್ ವೇಗದಲ್ಲಿ ಮೊದಲ ಸ್ಥಾನದಲ್ಲಿದೆ.!!

2016 ರ ಡಿಸೆಂಬರ್ ತಿಂಗಳ ಅಂತ್ಯದಲ್ಲಿ 8.34 ಎಂಬಿಪಿಎಸ್ ನಷ್ಟಿದ್ದ ಜಿಯೋ ಸ್ಪೀಡ್ ಇದೀಗ 17.427 ಎಂಬಿಪಿಎಸ್ ವೇಗಕ್ಕೆ ಹೆಚ್ಚಿದ್ದು, ಜಿಯೋ ಗ್ರಾಹಕನೇ ವೇಗವಾದ ಇಂಟರ್‌ನೆಟ್ ಪಡೆಯುತ್ತಿದ್ದಾನೆ.! ಇನ್ನು ಜಿಯೋ ನಂತರದ ಸ್ಥಾನದಲ್ಲಿ ಐಡಿಯಾ ಇದ್ದು, ಏರ್‌ಟೆಲ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟು ಮುಖಭಂಗ ಅನುಭವಿಸಿದೆ.!!

ಜಿಯೋಗೆ ತಲೆಬಾಗಿದ ಎಲ್ಲಾ ಟೆಲಿಕಾಂ ಕಂಪೆನಿಗಳು!!..ಅಷ್ಟಕ್ಕೂ ಆಗಿದ್ದೇನು?

2900 ರೂ.ಗೆ 4G ಸ್ಮಾರ್ಟ್‌ಫೋನ್ ಮತ್ತು ಒಂದು ವರ್ಷ ಉಚಿತ ಜಿಯೋ ಸೇವೆ!!

ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಡೇಟಾ ಯೋಜನೆಗಳನ್ನು ಘೋಷಿಸುವುದರಲ್ಲಿ ಎಲ್ಲಾ ಟೆಲಿಕಾಂ ಕಂಪೆನಿಗಳು ತೀವ್ರ ಪೈಪೋಟಿ ನಡೆಯುತ್ತಿದ್ದು, ಜಿಯೋ ಪ್ರೈಮ್ ಆಫರ್‌ಗೆ ಸರಿಸಮಾನವಾಗಿ ಬಹುತೇಕಾ ಎಲ್ಲಾ ಕಂಪೆನಿಗಳು ಆಫರ್ ನೀಡುತ್ತಿವೆ.!! ಜಿಯೋವಿನ ನೆಟ್‌ವರ್ಕ್ ಸಮಸ್ಯೆ ಹೆಚ್ಚಿದೆ ಎನ್ನುತ್ತಿರುವ ಎಲ್ಲಾ ಕಂಪೆನಿಗಳು ಇದೀಗ ಜಿಯೋಗೆ ತಲೆಬಾಗಿವೆ.!!

ಜಿಯೋಗೆ ತಲೆಬಾಗಿದ ಎಲ್ಲಾ ಟೆಲಿಕಾಂ ಕಂಪೆನಿಗಳು!!..ಅಷ್ಟಕ್ಕೂ ಆಗಿದ್ದೇನು?

ಡಿಸೆಂಬರ್ 2016 ರಲ್ಲಿ ದಾಖಲೆಯ 11.862 ಎಂಬಿಪಿಎಸ್ ನಷ್ಟಿದ್ದ ಏರ್‌ಟೆಲ್ 4G ವೇಗ ಜನವರಿ ಅಂತ್ಯದ ವೇಳೆಗೆ 11.254 ಎಂಬಿಪಿಎಸ್ ಗೆ ಇಳಿಕೆಯಾಗಿದೆ ಎಂದು ಟ್ರಾಯ್ ಮೈ ಸ್ಪೀಡ್ ಇಂಟರ್‌ನೆಟ್ ಸ್ಪೀಡ್ ಟೆಸ್ಟಿಂಗ್ ಸರ್ವೀಸ್ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ. ವೋಡಫೋನ್, ಬಿಎಸ್ಎನ್ಎಲ್ ಇಂಟರ್‌ನೆಟ್ ವೇಗ ಕ್ರಮವಾಗಿ 3.16 ರಿಂದ 2.89 ಎಂಬಿಪಿಎಸ್ ನಷ್ಟು ಇಳಿಕೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
The monthly average mobile broadband speed published by the TRAI the average speed at the end of December for Mukesh Ambani owned Reliance Jio was 8.34 maps.to know more visit to kannada.gizbot.com
Please Wait while comments are loading...
Opinion Poll

Social Counting