ಹೆದರಬೇಡಿ..! ಜಿಯೋ ಉಚಿತ ಕೊಡುಗೆ ಕೊನೆಯಾಗುವುದಿಲ್ಲ, ಟ್ರಾಯ್‌ ಕೊಟ್ಟಿದೆ ಗ್ರೀನ್‌ ಸಿಗ್ನಲ್

ಜಿಯೋ ಉಚಿತ ಕೊಡುಗೆಗಳ ವಿರುದ್ಧ ಕೋರ್ಟ್‌ ಮೆಟ್ಟಿಲು ಏರಿದ್ದ ಏರ್‌ಟೆಲ್, ವೊಡೋಪೋನ್ ಮತ್ತು ಐಡಿಯಾ ಕಂಪನಿಗಳು ಟ್ರಾಯ್‌ ವಿವರಣೆಯಿಂದ ಮುಖಭಂಗ ಅನುಭವಿಸಿವೆ.

Written By:

ರಿಲಯನ್ಸ್ ಮಾಲೀಕತ್ವದ ಜಿಯೋಗೆ ಸದ್ಯ ಆನೆ ಬಂದತೆ ಆಗಿದೆ. ಜಿಯೋ ಟ್ಯಾರಿಫ್ ಪ್ಲಾನ್‌ಗಳು ಯಾವುದೇ ನಿಯಮವನ್ನು ಮೀರಿಲ್ಲ. ಜಿಯೋ ಟೆಲಿಕಾಂ ನಿಯಮದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಟ್ರಾಯ್ ಕೋರ್ಟ್‌ಗೆ ವಿವರಣೆ ನೀಡಿದೆ. ಈ ಹಿನ್ನಲೆಯಲ್ಲಿ ಜಿಯೋ ಮತ್ತಷ್ಟು ಬಲವರ್ಧನೆಗೊಂದಿದೆ.

ಹೆದರಬೇಡಿ..! ಜಿಯೋ ಉಚಿತ ಕೊಡುಗೆ ಕೊನೆಯಾಗುವುದಿಲ್ಲ

ಓದಿರಿ: ನೋಕಿಯಾದ ಮತ್ತೇರಡು ಪೋನ್‌ಗಳು ಮಾರುಕಟ್ಟೆಗೆ..!

ಜಿಯೋ ಉಚಿತ ಕೊಡುಗೆಗಳ ವಿರುದ್ಧ ಕೋರ್ಟ್‌ ಮೆಟ್ಟಿಲು ಏರಿದ್ದ ಏರ್‌ಟೆಲ್, ವೊಡೋಪೋನ್ ಮತ್ತು ಐಡಿಯಾ ಕಂಪನಿಗಳು ಟ್ರಾಯ್‌ ವಿವರಣೆಯಿಂದ ಮುಖಭಂಗ ಅನುಭವಿಸಿವೆ. ಜಿಯೋ ಟೆಲಿಕಾಂ ನಿಯಮಗಳನ್ನು ಮೀರಿ ಗ್ರಾಹಕರಿಗೆ ಉಚಿತ ಕೊಡುಗೆಗಳನ್ನು ನೀಡುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಅನಾಆರೋಗ್ಯಕರ ಸ್ಪರ್ಧೆ ಎದುರಾಗಿದೆ. ಈ ಹಿನ್ನಲೆಯಲ್ಲಿ ನಿಮಯ ಮೀರಿವು ಜಿಯೋಗೆ ದಂಡ ಹಾಕುವಂತೆ ಈ ಕಂಪನಿಗಳು ಮನವಿ ಮಾಡಿದ್ದವು.

ಕೋರ್ಟ್‌ ಟೆಲಿಕಾಂ ಕಂಪನಿಗಳ ವಾದವನ್ನು ಆಲಿಸಿ, ದೂರಸಂಪರ್ಕ ನಿಯಂತ್ರಣ ಮಂಡಳಿ ಟ್ರಾಯ್‌ಗೆ ಜಿಯೋ ಕುರಿತು ಮಾಹಿತಿ ನೀಡುವಂತೆ ಮತ್ತು ಜಿಯೋ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳಬಹುದು ಎಂಬುದನ್ನು ತಿಳಿಸುವಂತೆ ಹೇಳಿತ್ತು. ಈ ಕುರಿತಂತೆ ಟ್ರಾಯ್ ನ್ಯಾಯಾಲಯಕ್ಕೆ ಉತ್ತರ ನೀಡಿದೆ.

ಹೆದರಬೇಡಿ..! ಜಿಯೋ ಉಚಿತ ಕೊಡುಗೆ ಕೊನೆಯಾಗುವುದಿಲ್ಲ

ಓದಿರಿ: ನೆಟ್‌ವರ್ಕ್ ಕವರೇಜ್‌ನಲ್ಲಿ ಏರ್‌ಟೆಲ್ ಮಣಿಸಿದ ಜಿಯೋ, 4G ವೇಗದಲ್ಲಿ ಹಿಂದೆ ಬಿದ್ದಿದೆ..!

ಟೆಲಿಕಾಂ ನಿಯಮಗಳಂತೆ ಯಾವ ಕಂಪನಿಗಳು ಬೇಕಿದ್ದರು 90 ದಿನಗಳ ಪ್ರೋಷನ್ ಆಫರ್ ನೀಡಬಹುದಾಗಿದೆ. ಈ ಹಿಂದೆ ಎಲ್ಲಾ ಕಂಪನಿಗಳೂ ಈ ಅವಕಾಶವನ್ನು ಬಳಿಸಿಕೊಂಡಿದ್ದಾರೆ. ಆದರೆ ಯಾರು ಸಹ ಸಂಪೂರ್ಣ ಉಚಿತ ಸೇವೆಯನ್ನು ನೀಡಿಲ್ಲ ಆದರೆ ಜಿಯೋ ಈ ಕಾರ್ಯ ಮಾಡಿದೆ. ಅಲ್ಲದೇ 90 ದಿನಗಳ ನಂತರ ಜಿಯೋ ತನ್ನ ಸೇವೆಗಳಿಗೆ ದರ ವಿಧಿಸಲು ಮುಂದಾಗಿದ್ದು, ಅಲ್ಲದೇ ತನ್ನ ಪ್ಲಾನ್‌ ಅನ್ನು ಬದಲಾಯಿಸಿದೆ ಎಂದು ಟ್ರಾಯ್‌ ವಿವರಣೆ ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Reliance Jio got a boost on Thursday after telecom regulator TRAI said that the Jio tariff plans comply with its regulations and the current regime of tariff orders. to know more visit kannada.gizbot.com
Please Wait while comments are loading...
Opinion Poll

Social Counting