RGC India ಆಪ್ ಬಳಸಿ, ಅಂತರಾಷ್ಟ್ರೀಯ ಕರೆ ಮಾಡಿ 1.4 ರೂಪಾಯಿಗಳಲ್ಲಿ!

ರಿಲಾಯನ್ಸ್ ಕಮ್ಯುನಿಕೇಶನ್ ಅಂತರಾಷ್ಟ್ರೀಯ ಕರೆ ದರಕಡಿತ ಮಾಡುವ ಮೂಲಕ ಮತ್ತೆ ಟೆಲಿಕಾಂ ಮಾರುಕಟ್ಟೆಯಲ್ಲಿ ಮಿಂಚಿನ ಸಂಚಲನ ಮೂಡಿಸಿದೆ.

|

ಹೌದು, ಸ್ಥಳೀಯ ಮತ್ತು ದೇಶೀಯ ಕರೆಗಳ ದರ ಕಡಿಮೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯಲುತ್ತಿದ್ದ ಎಲ್ಲಾ ಟೆಲಿಕಾಂ ಕಂಪೆನಿಗಳಿಗೆ ಸೆಡ್ಡು ಹೊಡೆದಿರುವ ರಿಲಾಯನ್ಸ್ ಕಮ್ಯುನಿಕೇಶನ್ ಅಂತರಾಷ್ಟ್ರೀಯ ಕರೆ ದರಕಡಿತ ಮಾಡುವ ಮೂಲಕ ಮತ್ತೆ ಟೆಲಿಕಾಂ ಮಾರುಕಟ್ಟೆಯಲ್ಲಿ ಮಿಂಚಿನ ಸಂಚಲನ ಮೂಡಿಸಿದೆ.

RGC India ಆಪ್ ಬಳಸಿ, ಅಂತರಾಷ್ಟ್ರೀಯ ಕರೆ ಮಾಡಿ 1.4 ರೂಪಾಯಿಗಳಲ್ಲಿ!

ಓದಿರಿ:ಜಿಯೋ ಸಿಮ್ ನಿಮ್ಮ ಮನೆಬಾಗಿಲಿಗೆ!! ರಿಜಿಸ್ಟರ್ ಮಾಡುವುದು ಹೇಗೆ?

ರಿಲಾಯನ್ಸ್ ಕಮ್ಯುನಿಕೇಶನ್ RGC India ಎಂಬ ಆಪ್ ಬಿಡುಗಡೆ ಮಾಡಿದ್ದು, ಕೇವಲ 1.4 ರೂಪಾಯಿಗಳಲ್ಲಿ ನೀವು ಅಂತರಾಷ್ಟ್ರೀಯ ಕರೆಗಳನ್ನು ಮಾಡಬಹುದು. ಈ ಆಪ್‌ನ ಮತ್ತೊಂದು ವಿಶೇಷವೆಂದರೆ ಅಂತರಾಷ್ಟ್ರೀಯ ಕರೆಗಳನ್ನು ಮಾಡಲು ಬಳಸಬೇಕಿದ್ದ ವಿದೇಶಿ ಪಿನ್ ನಂಬರ್‌ಗಳನ್ನು ಇದರಲ್ಲಿ ನೀವು ನಮೂದಿಸಬೇಕಿಲ್ಲ!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

RGC India ಆಪ್ ಬಳಸಿ, ಅಂತರಾಷ್ಟ್ರೀಯ ಕರೆ ಮಾಡಿ 1.4 ರೂಪಾಯಿಗಳಲ್ಲಿ!

RGC India ಆಪ್ ನಿಮಗೆ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು, ಇದನ್ನು ನೀವು ಫ್ರೀ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆಪ್‌ಗೆ ಸೈನ್‌ಇನ್ ಆಗಲು 100 ರೂಪಾಯಿಗಳನ್ನು ನೀವು ಹಣ ಪಾವತಿ ಮಾಡಬೇಕಾಗುತ್ತದೆ. ಆಪ್ ಪರಿಚಯಾತ್ಮಕವಾಗಿ ಆಫರ್‌ ನೀಡಿರುವ ರಿಲಾಯನ್ಸ್ ನಿಮಗೆ 200 ರೂಪಾಯಿಗಳ ಡಬಲ್ ಟಾಕ್‌ಟೈಮ್‌ ನೀಡುತ್ತಿದೆ.

RGC India ಆಪ್ ಬಳಸಿ, ಅಂತರಾಷ್ಟ್ರೀಯ ಕರೆ ಮಾಡಿ 1.4 ರೂಪಾಯಿಗಳಲ್ಲಿ!

ರಿಲಾಯನ್ಸ್ ಗ್ಲೋಬಲ್ ಕಾಲ್ ಮೂಲಕ ನೀವು ಒಂದೇ ಕ್ಲಿಕ್‌ನಲ್ಲಿ ಅಂತರಾಷ್ಟ್ರೀಯ ಕರೆಗಳನ್ನು ಮಾಡಬಹುದು. ಮತ್ತು ಗ್ರಾಹಕ ಸರ್ವಿಸ್ ಸೇವೆಗಳನ್ನು ಶೀಘ್ರದಲ್ಲಿ ಪಡೆಯಬಹುದು. ಇನ್ನು ರಿಲಾಯನ್ಸ್ ಕಮ್ಯುನಿಕೇಶನ್ CEO ಗುರುದೀಪ್ ಸಿಂಗ್ ಆಪ್‌ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ದೇಶ ವಿದೇಶಗಳ ಕರೆಗಳಿಗೆ ಈ ಆಪ್ ಬಹಳ ಉತ್ತಮವಾಗಿದೆ ಎಂದು ಹೇಳಿದ್ದಾರೆ.

RGC India ಆಪ್ ಬಳಸಿ, ಅಂತರಾಷ್ಟ್ರೀಯ ಕರೆ ಮಾಡಿ 1.4 ರೂಪಾಯಿಗಳಲ್ಲಿ!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Reliance Communications has launched RGC India app for international voice calls. Available on Android and iOS, the app lets you make international calls starting as low as Rs 1.4 per minute to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X