BSNL 'ದಿಲ್ ಕೋಲ್‌ ಕೇ ಬೋಲೋ' ಆಫರ್: ರೂ. 339ಕ್ಕೆ ದಿನಕ್ಕೆ 3 GB ಡೇಟಾ

BSNL 'ಧನ್ ಧನಾ ಧನ್' ಎದುರಾಗಿ 'ದಿಲ್ ಕೋಲ್‌ ಕೇ ಬೋಲೋ' ಆಫರ್ ನೀಡಲು ಮುಂದಾಗಿದೆ.

|

ಸದ್ಯ ದೇಶದ ಟೆಲಿಕಾಂ ವಲಯದಲ್ಲಿ ದರ ಸಮರವೂ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳೊಂದಿಗೆ ಸರ್ಕಾರಿ ಸ್ವಾಮ್ಯದ BSNL ಸಹ ದರ ಸಮರಕ್ಕೆ ಧುಮುಕಿದ್ದು, ತನ್ನ ಗ್ರಾಹಕರ ಸಂಖ್ಯೆಯನ್ನು ಈಗಾಗಲೇ ಹೆಚ್ಚಿಸಿಕೊಂಡಿದ್ದರ ಪರಿಣಾಮವಾಗಿ BSNL 'ಧನ್ ಧನಾ ಧನ್' ಎದುರಾಗಿ 'ದಿಲ್ ಕೋಲ್‌ ಕೇ ಬೋಲೋ' ಆಫರ್ ನೀಡಲು ಮುಂದಾಗಿದೆ.

BSNL 'ದಿಲ್ ಕೋಲ್‌ ಕೇ ಬೋಲೋ' ಆಫರ್: ರೂ. 339ಕ್ಕೆ ದಿನಕ್ಕೆ 3 GB ಡೇಟಾ

ಓದಿರಿ: ಪ್ರಧಾನಿ ಮೋದಿಯಿಂದ ಡೇಟಾ ಕೊಡುಗೆ: ಕಿರಾಣಿ ಅಂಗಡಿಗಳಲ್ಲಿ 10 ರೂ.ಗೆ ಅನ್‌ಲಿಮಿಟೆಡ್ ವೈ-ಫೈ ಡೇಟಾ

ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಜಾರಿಯಾಗಿರಿಸಿಕೊಳ್ಳಲು ಜಿಯೋದೊಂದಿಗೆ ಏರ್‌ಟೆಲ್, ವೋಡೊಪೋನ್ ಮತ್ತು ಐಡಿಯಾ ಕಂಪನಿಗಳು ಹೊಡೆದಾಡುತ್ತಿದ್ದು, ಇದೇ ಸಂದರ್ಭದಲ್ಲಿ BSNL ಸಹ ತನ್ನ ಇರುವಿಕೆಯನ್ನು ಈ ಯೋಜನೆಯ ಮೂಲಕ ತೋರಿಸಿಕೊಟ್ಟಿದೆ.

ಓದಿರಿ: ವಾಟ್ಸ್ಆಪ್ ಗ್ರೂಪ್ ಆಡ್ಮಿನ್‌ಗಳೇ ಎಚ್ಚರ: ನೀವು ಜೈಲು ಸೇರಬೇಕಾದಿತು..!!!

BSNLನಿಂದ ಮೂರು ಆಫರ್:

BSNLನಿಂದ ಮೂರು ಆಫರ್:

ಜಿಯೋ ನೀಡಿದ ಧನ್‌ ಧನಾ ಧನ್ ಆಫರ್ ನೀಡಿದ ಎದುರಾಗಿ BSNLನಿಂದ ಮೂರು ಆಫರ್ ಘೋಷಣೆ ಮಾಡಲಾಗಿದೆ. ದಿಲ್ ಕೋಲ್‌ ಕೆ ಬೋಲ್ (STV 349), ಟ್ರಿಪಲ್ ಏಸ್ (STV 333) ಮತ್ತು ನೀಲ್ ಪರ್ ಡಿಲ್ (STV 395) ಆಫರ್ ನೀಡಿದೆ.

ಇದರೊಂದಿಗೆ SVT 339 ಪ್ಲಾನ್:

ಇದರೊಂದಿಗೆ SVT 339 ಪ್ಲಾನ್:

ಈ ಹಿಂದೆ ನೀಡಿದ SVT 339 ಪ್ಲಾನ್ ಅನ್ನು BSNL ಕೊಂಚ ಬದಲಾಯಿಸಿ ನೀಡಿದೆ. ಈ ಮೊದಲು 2GB ಡೇಟಾವನ್ನು ನೀಡಿದ ಮಾದರಿಯಲ್ಲಿ ಸದ್ಯ ಪ್ರತಿ ದಿನ 3GB ಡೇಟಾವನ್ನು ನೀಡಲು BSNL ಮುಂದಾಗಿದೆ.

ಡಿಲ್‌ ಕೋಲ್‌ಕೇ ಬೋಲ್ ಆಫರ್:

ಡಿಲ್‌ ಕೋಲ್‌ಕೇ ಬೋಲ್ ಆಫರ್:

BSNL 349 ರೂಗಳಿಗೆ 28 ದಿನಗಳ ಕಾಲ ಅನ್‌ಮಿಲಿಟೆಡ್ ಲೋಕಲ್ ಮತ್ತು ನ್ಯಾಷಿನಲ್ ಕಾಲ್ ಮಾಡುವ ಪ್ಲಾನ್ ಘೋಷಣೆ ಮಾಡಿದೆ. ಅಲ್ಲದೇ ಇದರೊಂದಿಗೆ 2GB ಡೇಟಾವನ್ನು ಬಳಕೆದಾರಿಗೆ ನೀಡಲಿದೆ.

ಟ್ರಿಪಲ್ ಏಸ್ (STV 333) ಆಫರ್:

ಟ್ರಿಪಲ್ ಏಸ್ (STV 333) ಆಫರ್:

ಇದೇ ಮಾದರಿಯಲ್ಲಿ 90 ದಿನಗಳ ಫ್ಲಾನ್ ಘೋಷಣೆ ಮಾಡಿರುವ BSNL ಪ್ರತಿ ನಿತ್ಯ 3GB ಡೇಟಾವನ್ನು ನೀಡಲಿದೆ. ಇದು ಸಹ ಗ್ರಾಹಕರಿಗೆ ಹೆಚ್ಚಿನ ಲಾಭ ಮಾಡಿಕೊಡಲಿದೆ.

ನೀಲ್ ಪರ್ ಡಿಲ್ (STV 395)  ಆಫರ್:

ನೀಲ್ ಪರ್ ಡಿಲ್ (STV 395) ಆಫರ್:

ಇದರಲ್ಲಿ ಪ್ರತಿ ದಿನ 2GB ಡೇಟಾವನ್ನು ನೀಡಲಿದೆ, ಅಲ್ಲದೇ BSNL ನಿಂದ BSNL ಗೆ 3000 ನಿಮಿಷಗಳ ಉಚಿತ ಕರೆ ಮಾಡುವ ಸೌಲಭ್ಯ ನೀಡಲಾಗಿದೆ. ಒಟ್ಟಿನಲ್ಲಿ ಈ ಎಲ್ಲಾ ಪ್ಲಾನ್‌ಗಳು ಬೇರೆ ಕಂಪನಿಗಳ ಕಣ್ಣು ಕೆಂಪು ಮಾಡುವಂತೆ ಮಾಡಿದೆ.

Best Mobiles in India

Read more about:
English summary
BSNL, the government-owned telecom operator is now getting ready to introduce new offers with which it aims to disrupt the market once again. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X