ಆಪಲ್‌ ಐಓಎಸ್ 8.1 ಅಕ್ಟೋಬರ್ 20 ಕ್ಕೆ ಬಿಡುಗಡೆ

By Shwetha
|

ಒಂದು ವರದಿಯ ಪ್ರಕಾರ, ಆಪಲ್‌ನ ಐಓಎಸ್ 8.1 ನವೀಕರಣವು ಅಕ್ಟೋಬರ್ 20 ರಂದು ಬಿಡುಗಡೆಯಾಗುತ್ತಿದೆ. ಎಂಬುದಾಗಿ ಬೇಕಿಂಗ್ ಬ್ಲಾಗ್ ಬ್ಯಾಂಕ್ ಇನ್ನೋವೇಶನ್ ತಿಳಿಸಿದೆ.

ಆಪಲ್ ಪೇಯು ಎನ್‌ಎಫ್‌ಸಿ (ನಿಯರ್ ಫೀಲ್ಡ್ ಕಮ್ಯೂನಿಕೇಶನ್) ತಂತ್ರಜ್ಞಾನವನ್ನು ಬಳಸುತ್ತದೆ. ಐಫೋನ್ 6 ಮತ್ತು 6 ಪ್ಲಸ್‌ನ ಮಾಲೀಕರು ಈ ಐಟಮ್‌ಗಳನ್ನು ಪಡೆದುಕೊಳ್ಳಲು ಪೇಮೆಂಟ್ ನಿಯಮಗಳಿಗಾಗಿ ತಮ್ಮ ಫೋನ್‌ಗಳನ್ನು ಟ್ಯಾಪ್ ಮಾಡಬೇಕು ಮತ್ತು ಬೆರಳಚ್ಚಿನೊಂದಿಗೆ ತಮ್ಮ ಗುರುತುಗಳನ್ನು ಪರಿಶೀಲಿಸಬೇಕಾಗುತ್ತದೆ.

ಆಪಲ್‌ ಐಓಎಸ್ 8.1 ಶೀಘ್ರವೇ ಅಸ್ತಿತ್ವಕ್ಕೆ

ಇನ್ನೂ ಈ ಮೊದಲೇ ಸಂದೇಹಿಸಿದಂತೆ ಆಪಲ್ ಪೇ ಐಓಎಸ್ 8.1 ನೊಂದಿಗೆ ಸಪ್ಟೆಂಬರ್ 9 ರ ಈವೆಂಟ್‌ನಲ್ಲಿ ಐಫೋನ್ 6 ನೊಂದಿಗೆ ಸೇರಿಸಿಕೊಂಡಿರಬಹುದಾಗಿದೆ ಇನ್ನು ಆಪಲ್ ಹೇಳುವಂತೆ ಹೊಸ ಐಫೋನ್‌ಗಳಲ್ಲಿ ಈ ವೈಶಿಷ್ಟ್ಯತೆಯು ಈ ತಿಂಗಳಿನಲ್ಲಿ ಬರಲಿದೆ ಎಂದಾಗಿದೆ.

ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ 4 ಲಾಂಚ್ ದಿನಾಂಕ ರಟ್ಟು

ಇನ್ನು ಬ್ಯಾಂಕ್ ಇನ್ನೋವೇಶನ್ ಹೇಳುವಂತೆ ಸ್ಯಾಮ್‌ಸಂಗ್ ಸಹಭಾಗಿತ್ವದಲ್ಲಿ ಗ್ಯಾಲಕ್ಸಿ ಎಸ್5 ಅನ್ನು ಆಪಲ್ ಪೇ ನಿಂದ ಹೊರಗಿಡಲಾಗಿರುವುದರಿಂದ ಪೇಪಾಲ್ ಆಪಲ್‌ನಿಂದ ನಿರುತ್ಸಾಹಗೊಂಡಿದೆ ಎಂದಾಗಿದೆ.

ಇದನ್ನೂ ಓದಿ: ಸಾಮಾಜಿಕ ತಾಣದಲ್ಲಿ ಪ್ರಸಿದ್ಧರಾಗಿರುವ ಖ್ಯಾತ ಮುಖಂಡರುಗಳು

ಇನ್ನು ಆಪಲ್ ಪೇಗಾಗಿ ಐಓಎಸ್ 8.1 ಬೇಟಾವನ್ನು ಸೆಟ್ಟಿಂಗ್‌ಗಳಲ್ಲಿ ಸೇರಿಸಲಾಗುವುದು ಎಂದಾಗಿದೆ ಎಂಬುದು ವರದಿಯಿಂದ ತಿಳಿದು ಬಂದಿರುವ ಅಂಶವಾಗಿದೆ.

Best Mobiles in India

English summary
This article tells about Rumor: Apple Pay, iOS 8.1 Release Date Revealed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X