ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ನಲ್ಲಿ ಲಾಲಿಪಪ್ 5.1 ಅಪ್‌ಡೇಟ್

By Shwetha
|

ಹೊಸ ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6 ಎಡ್ಜ್ ಆಂಡ್ರಾಯ್ಡ್ 5.1 ಅಪ್‌ಡೇಟ್ ಅನ್ನು ಜೂನ್‌ನಲ್ಲಿ ಪಡೆದುಕೊಳ್ಳಲಿದೆ. ಆಂಡ್ರಾಯ್ಡ್ 5.1 ಲಾಲಿಪಪ್ ಹೊಸ ಕ್ಯಾಮೆರಾ ಇಂಟರ್ಫೇಸ್ ಮತ್ತು ಫೀಚರ್‌ಗಳನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6 ಎಡ್ಜ್‌ಗೆ ತರುತ್ತಿದೆ. ಆಂಡ್ರಾಯ್ಡ್ 5.1 ಶಟರ್ ಸ್ಪೀಡ್ ನಿಯಂತ್ರಣವನ್ನು ಹೊಂದಿದ್ದು ಉತ್ತಮ ಫೋಟೋಗ್ರಾಫರ್‌ಗಳಿಗೆ ಹೇಳಿಮಾಡಿಸಿದ್ದಾಗಿದೆ.

ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ನಲ್ಲಿ ಲಾಲಿಪಪ್ 5.1 ಅಪ್‌ಡೇಟ್

ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ

ಗ್ಯಾಲಕ್ಸಿ ಎಸ್6/ಎಸ್6 ಎಡ್ಜ್ ಬಳಕೆದಾರರು ಸ್ಮಾರ್ಟ್‌ಫೋನ್‌ಗಳನ್ನು ಒಗ್ಗೂಡಿಸಿ ಎಕ್ಸ್‌ಪೋಶರ್ ಅನ್ನು ಟ್ವೀಕ್ ಮಾಡಬಹುದಾಗಿದೆ. ಈ ಫೀಚರ್ ಆಪಲ್ ತನ್ನ ಐಫೋನ್ ಬಳಕೆದಾರರಿಗೆ ಮಾತ್ರ ಒದಗಿಸಿತ್ತು.

ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ನಲ್ಲಿ ಲಾಲಿಪಪ್ 5.1 ಅಪ್‌ಡೇಟ್

ಓದಿರಿ: ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ

ಇನ್ನು ಎಕ್ಸ್‌ಪೋಶರ್ ಹಂತಗಳನ್ನು ಸರಿಹೊಂದಿಸಲು ಬೆರಳನ್ನು ಮೇಲೆ ಮತ್ತು ಕೆಳಕ್ಕೆ ಡ್ರ್ಯಾಗ್ ಮಾಡಬಹುದು. ಅಂದರೆ ಜೂನ್‌ನಲ್ಲಿ ಆಂಡ್ರಾಯ್ಡ್ ಲಾಲಿಪಪ್ 5.1 ಅನ್ನು ಪಡೆದುಕೊಳ್ಳಲು ಇನ್ನು ಕೆಲವು ದಿನಗಳ ಕಾಯುವಿಕೆಯನ್ನು ಮಾಡಿದರೆ ಸಾಕು.

Best Mobiles in India

English summary
New Samsung Galaxy S6 and Galaxy S6 Edge owners won't have long to wait to receive their Android 5.1 update, as the OTA is scheduled for sometime in June, according to the folks at SamMobile.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X