ಎಸ್‌ಬಿಐನಿಂದ ಮೊಬೈಲ್ ಅಪ್ಲಿಕೇಶನ್ ಆಪ್ ಬಡಿ

By Shwetha
|

ಭಾರತೀಯ ಸ್ಟೇಟ್ ಬ್ಯಾಂಕ್ ಇಂದು ಮೊಬೈಲ್ ವಾಲೆಟ್ ಅಪ್ಲಿಕೇಶನ್ ಆದ ಎಸ್‌ಬಿಐ ಬಡಿಯನ್ನು ಲಾಂಚ್ ಮಾಡಿದೆ. ಅಕ್ಸೆಂಚರ್ ಮತ್ತು ಮಾಸ್ಟರ್ ಕಾರ್ಡ್ ಸಹಯೋಗದಲ್ಲಿ ಸಂಸ್ಥೆ ಅಪ್ಲಿಕೇಶನ್ ಅನ್ನು ಸ್ಥಾಪಿಸಿದೆ.

ಎಸ್‌ಬಿಐನಿಂದ ಮೊಬೈಲ್ ಅಪ್ಲಿಕೇಶನ್ ಆಪ್ ಬಡಿ

ಪ್ರಸ್ತುತ ಮತ್ತು ಎಸ್‌ಬಿಐ ಅಲ್ಲದ ಗ್ರಾಹಕರಿಗೂ ಈ ಸೇವೆ ಲಭ್ಯವಿದೆ. ಆರ್ಥಿಕ ಸಚಿವರಾದ ಅರುಣ್ ಜೇಟ್ಲಿ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿದ್ದು ಗ್ರಾಹಕರ ಆಯ್ಕೆಯಂತೆ ಅವರಿಗೆ ಸೇವೆಯನ್ನು ಒದಗಿಸುವ ನಮ್ಮ ಗುರಿಯಲ್ಲಿ ಈ ಅಪ್ಲಿಕೇಶನ್ ಕೂಡ ಸೇರಿದೆ

ಓದಿರಿ: ಚಕಿತಗೊಳಿಸುವ ಮಂಗಳನ 3ಡಿ ಚಿತ್ರಗಳು

ಹೊಸ ಮತ್ತು ನೋಂದಾಯಿತ ಗ್ರಾಹಕರಿಗೆ ದುಡ್ಡು ಕಳುಹಿಸಲು ಈ ಮೊಬೈಲ್ ವಾಲೆಟ್ ಅಪ್ಲಿಕೇಶನ್ ನೆರವು ನೀಡಲಿದ್ದು ಸಿನಿಮಾ, ವಿಮಾನ ಟಿಕೇಟ್ ಮತ್ತು ಹೋಟೆಲ್‌ಗಳನ್ನು ಕಾಯ್ದಿರಿಸಲು ಬಳಕೆಯಾಗಲಿದೆ. ಇನ್ನು ಡ್ಯುಗಳನ್ನು ಸೆಟಲ್ ಮಾಡಲು, ರೀಚಾರ್ಜ್ ಮಾಡಲು ಮತ್ತು ಬಿಲ್ ಪೇಮಾಡಲು ಈ ಅಪ್ಲಿಕೇಶನ್‌ಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಎಸ್‌ಬಿಐನಿಂದ ಮೊಬೈಲ್ ಅಪ್ಲಿಕೇಶನ್ ಆಪ್ ಬಡಿ

ಪ್ರಸ್ತುತ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಆಪಲ್ ಅಪ್ಲಿಕೇಶನ್ ಸ್ಟೋರ್‌ನಲ್ಲಿ ಇದನ್ನು ಶೀಘ್ರವಾಗಿ ಲಾಂಚ್ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

Best Mobiles in India

English summary
Country's largest lender State Bank of India today launched a mobile wallet app, SBI Buddy, in collaboration with Accenture and Mastercard.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X