ಗೂಗಲ್‌ನಿಂದ 'ಟಿಲ್ಟ್ ಬ್ರಸ್' ಸಾಫ್ಟ್‌ವೇರ್‌: ರಿಯಾಲಿಟಿ ಪೇಯಿಂಟ್!!

By Suneel
|

ಗೂಗಲ್‌ ತನ್ನ ಹೊಸ ಹೊಸ ಪ್ರಾಡಕ್ಟ್‌ಗಳ ಪರಿಚಯದ ಮೂಲಕ ಕುತೂಹಲ ಮೂಡಿಸುವುದು ಹೊಸ ಚಟುವಟಿಕೆಯೇನು ಅಲ್ಲ. ಕಳೆಯುತ್ತಿರುವ ಪ್ರತಿ ದಿನದಿಂದ ದಿನಕ್ಕೂ ಸಹ ಹೆಚ್ಚು ಹೆಚ್ಚು ವರ್ಚುವಲ್ ರಿಯಾಲಿಟಿಯನ್ನು ಅಧಿಕವಾಗಿಯೇ ಪಡೆಯುತ್ತಿದ್ದೇವೆ. ಈಗಾಗಲೇ ಗೂಗಲ್‌ನ ಕಾರ್ಡ್‌ಬೋರ್ಡ್‌, ಓಕುಲಸ್‌ ರಿಫ್ಟ್ ಮತ್ತು ಅಪರಿಮಿತ ವಿಆರ್‌ ಹೆಡ್‌ಸೆಟ್‌ಗಳನ್ನು ಗೂಗಲ್‌ನಿಂದ ಪಡೆದಿದ್ದೇವೆ. ಗೂಗಲ್‌ ಪುನಃ ತನ್ನ ಕೂಲೆಸ್ಟ್‌ ಆಫರ್‌ ಅನ್ನು ನೀಡಿದೆ. ಗೂಗಲ್‌ "ಟಿಲ್ಟ್‌ ಬ್ರಸ್‌ (Tilt Brush)" ಎಂಬ ಸಾಫ್ಟ್‌ವೇರ್‌ ನೀಡಿದ್ದು, ಈ ಸಾಫ್ಟ್‌ವೇರ್‌ನಿಂದ ಒಂದು ರೂಮ್‌ ಪ್ರದೇಶದ ವರ್ಚುವಲ್‌ ಸ್ಪೇಸ್‌ನಲ್ಲಿ 3D ಕಲೆಯನ್ನು (Painting) ರಚಿಸಬಹುದಾಗಿದೆ. ಇದರ ವಿಶೇಷತೆ ಏನು? ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ನೋಡಿ. ಹಾಗೆ 'ಟಿಲ್ಟ್ ಬ್ರಸ್‌' ಬಳಕೆಯ ಅಧ್ಭುತ ವೀಡಿಯೊವನ್ನು ಸಹ ಸ್ಲೈಡರ್‌ನಲ್ಲಿ ನೋಡಿ.

ಗೂಗಲ್‌ ಸರ್ಚ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?

1

1

ಒಂದು ರೂಮ್‌ನ ವರ್ಚುವಲ್‌ ಪ್ರದೇಶದಲ್ಲಿ ಸುತ್ತಾಡುತ್ತ ನಿಮಗಿಷ್ಟ ಬಂದ ಹಾಗೆ ಪೇಯಿಂಟಿಂಗ್‌ ಮಾಡಬಹುದಾಗಿದೆ. ಇಷ್ಟವಾದ ಬಣ್ಣವನ್ನು ಬದಲಿಸುತ್ತಾ, ಸೂರ್ಯ, ನಕ್ಷತ್ರ, ನೀರು, ಬೆಂಕಿ ಹೀಗೆ ಹಲವು ರೀತಿಯ ಪೇಯಿಂಟಿಂಗ್‌ ರಚಿಸಬಹುದಾಗಿದೆ.

2

2

ಲೈವ್ ಆಗಿ ಹೆಡ್‌ಸೆಟ್‌ ಹಾಕಿಕೊಂಡು ಪೇಯಿಂಟ್‌ ಮಾಡಬಹುದಾಗಿದ್ದು, 2 ವೈರ್‌ಲೆಸ್‌ ಕಂಟ್ರೋಲರ್‌ ಮತ್ತು 2 ಬೇಸ್‌ ಸ್ಟೇಷನ್‌ ಅನ್ನು ಒಳಗೊಂಡಿದೆ. ಬ್ರಸ್‌ ವೈರ್‌ಲೆಸ್‌ ಕಂಟ್ರೋಲರ್‌ ಆಗಿದೆ. ಪ್ಯಾಲೆಟ್‌ ಟಿಲ್ಟ್‌ ಬ್ರಸ್‌ ಆಗಿದ್ದು, ಅತ್ಯಧಿಕ ನಿಯಂತ್ರಣ ಸಾಫ್ಟ್‌ವೇರ್‌ ಆಗಿದೆ.

3

3

ಟಿಲ್ಟ್‌ ಬ್ರಸ್‌ ಮುಖಾಂತರ ಸ್ವಂತ ಕೋಟೆ ನಿರ್ಮಿಸಿಕೊಳ್ಳಬಹುದು, ನಮ್ಮ ಡ್ರೆಸ್‌ ವಿನ್ಯಾಸವನ್ನು ನಾವೇ ವಿನ್ಯಾಸಗೊಳಿಸಿಕೊಳ್ಳಬಹುದು, ಕಾರು ಅನ್ನು ಹೇಗೆ ಬೇಕು ಹಾಗೆ ವಿನ್ಯಾಸಗೊಳಿಸಿ ಅದರ ಒಳಗೆ ಕುಳಿತುಕೊಳ್ಳಬಹುದು. ಸೃಜನಶೀಲರಿಗೆ ನಿರ್ಮಾಪಕರನ್ನು ನೀಡುವಂತಹ ಟೆಕ್ನಾಲಜಿಯಾಗಿದೆ.
ಫೀಚರ್‌ಗಳ ಬಳಕೆ ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

4

ಟಿಲ್ಟ್‌ ಬ್ರಸ್‌ ಕಾರ್ಯನಿರ್ವಹಿಸಲು ಮೊದಲು ಎಚ್‌ಟಿಸಿ ವೈವ್‌ ಅನ್ನು ವ್ಯವಸ್ಥೆಗೊಳಿಸಬೇಕು. ನಂತರ ಟಿಲ್ಟ್‌ ಬ್ರಸ್‌ ಅನ್ನು ಇನ್‌ಸ್ಟಾಲ್‌ ಮಾಡಿ ಲಾಂಚ್‌ ಮಾಡಬೇಕು. ನಿಮ್ಮ ಸೃಜನಶೀಲತೆಯನ್ನು ಈಗ ತೋರಿಸಬಹುದಾಗಿದೆ.
ವೀಡಿಯೊ ನೋಡಿ

ವೀಡಿಯೊ ಕೃಪೆ: ಗೂಗಲ್

ಗಿಜ್‌ಬಾಟ್‌

ಗಿಜ್‌ಬಾಟ್‌

ಯಾರು ನೋಡಿರದ 'ಗೂಗಲ್‌ ಸ್ಟ್ರೀಟ್‌ ವ್ಯೂ' ಫನ್ನಿ ಫೋಟೋಗಳುಯಾರು ನೋಡಿರದ 'ಗೂಗಲ್‌ ಸ್ಟ್ರೀಟ್‌ ವ್ಯೂ' ಫನ್ನಿ ಫೋಟೋಗಳು

'ಗೂಗಲ್‌ ಪ್ಲೇ ಸ್ಟೋರ್‌'ನಿಂದ 9 ಫೇಮಸ್‌ ಆಪ್‌ಗಳು ಬ್ಯಾನ್! 'ಗೂಗಲ್‌ ಪ್ಲೇ ಸ್ಟೋರ್‌'ನಿಂದ 9 ಫೇಮಸ್‌ ಆಪ್‌ಗಳು ಬ್ಯಾನ್!

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Step into your paintings with Google's Tilt Brush. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X