ಇಂಟರ್ನೆಟ್‌ ಬಗೆಗಿನ ವಿಸ್ಮಯ ಸತ್ಯಾಂಶಗಳು ನಿಮಗೆಷ್ಟು ಗೊತ್ತು?

By Suneel
|

ದಿನನಿತ್ಯ ಇಂಟರ್ನೆಟ್ ಬಳಸುವವರು ಮರೆತಿರುವ ವಿಷಯ ಅಂದ್ರೆ ಪ್ರಮುಖವಾಗಿ 'ಇಂಟರ್ನೆಟ್' 1960 ರಿಂದಲೂ ಮಿಲಿಟರಿ ಪ್ರಯೋಗದಿಂದ ಹೆಚ್ಚು ಅಭಿವೃದ್ಧಿ ಹೊಂದಿರುವುದು ಎಂಬ ವಿಷಯ. 'ವರ್ಲ್ಡ್‌ ವೈಡ್‌ ವೆಬ್‌' 24 ವರ್ಷಗಳ ಹಿಂದೆಯಷ್ಟೆ ಆರಂಭವಾಯಿತು. ಇಂದು ಇಂಟರ್ನೆಟ್‌ ಟೆಕ್ನಾಲಜಿ, ಉದ್ಯಮ, ಸಂಸ್ಕೃತಿಯ ಬೆಳವಣಿಗೆಗೆ ಸಹಾಯಕವಾಗಿದೆ.

ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ದಿನನಿತ್ಯ ಇಂಟರ್ನೆಟ್‌ ಬಳಸುವವರು ಇಂಟರ್ನೆಟ್‌ ಬಗ್ಗೆಯೇ ತಿಳಿಯದ ಕೆಲವು ವಿಲಕ್ಷಣ ಸತ್ಯಾಂಶಗಳನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಇಂಟರ್ನೆಟ್‌ ಪ್ರಿಯರು ದಿನನಿತ್ಯ ಇಂಟರ್ನೆಟ್ ಬಳಸುತ್ತಿದ್ದಲ್ಲೇ ಆದಲ್ಲಿ ಇಂಟರ್ನೆಟ್ ಮತ್ತು ವರ್ಲ್ಡ್‌ ವೈಡ್‌ ವೆಬ್‌ ಬಗೆಗಿನ ಪ್ರಾಥಮಿಕ ವಿಲಕ್ಷಣ ಸತ್ಯಾಂಶ ಮಾಹಿತಿಗಳನ್ನು ತಿಳಿದುಕೊಂಡಿರಿ. ತಿಳಿಯಲು ಸ್ಲೈಡರ್‌ ಕ್ಲಿಕ್ಕಿಸಿ.

ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್‌ ಬಳಕೆ ಹೇಗೆ?

ಇಂಟರ್ನೆಟ್‌ಗೆ 50 ದಶಲಕ್ಷ ಅಶ್ವಶಕ್ತಿ ಬೇಕು

ಇಂಟರ್ನೆಟ್‌ಗೆ 50 ದಶಲಕ್ಷ ಅಶ್ವಶಕ್ತಿ ಬೇಕು

ಅಂದಾಜಿನ ಪ್ರಕಾರ 8.7 ದಶಲಕ್ಷ ಇಲೆಕ್ಟ್ರಾನಿಕ್‌ ಡಿವೈಸ್‌ಗಳು ಇಂಟರ್ನೆಟ್‌ಗೆ ಕನೆಕ್ಟ್‌ ಆಗಿರುತ್ತವೆ. ಆದ್ದರಿಂದ ಮೈಕೆಲ್‌ ಸ್ಟೀವೆನ್ಸ್‌'ರವರ ಅಂದಾಜಿನ ಪ್ರಕಾರ ಇಂಟರ್ನೆಟ್ ಕನೆಕ್ಟ್‌ ಆಗಿರಲು 50 ದಶಲಕ್ಷ ಅಶ್ವಶಕ್ತಿಯ ವಿದ್ಯುತ್‌ ಪವರ್‌ ಅಗತ್ಯವಾಗಿದೆ.

1 ಇಮೇಲ್‌ ಮೆಸೇಜ್‌ಗೆ 2 ಶತಕೋಟಿ ಎಲೆಕ್ಟ್ರಾನ್ಸ್‌ ಉತ್ಪಾದನೆ

1 ಇಮೇಲ್‌ ಮೆಸೇಜ್‌ಗೆ 2 ಶತಕೋಟಿ ಎಲೆಕ್ಟ್ರಾನ್ಸ್‌ ಉತ್ಪಾದನೆ

ಮೈಕೆಲ್ ಸ್ಟೀವೆನ್ಸ್ ಮತ್ತು ಸಾಸ್‌'ರ ಅಂದಾಜಿನ ಪ್ರಕಾರ 50 ಕಿಲೋಬೈಟ್‌ ಇಮೇಲ್‌ ಮೆಸೇಜ್‌ 8 ಶತಕೋಟಿ ಇಲೆಕ್ಟ್ರಾನ್‌ ಉಪಯೋಗಿಸುತ್ತದೆ.

 7 ಶತಕೋಟಿ ಜನರಲ್ಲಿ 2.4 ಕೋಟಿ ಜನರು ಇಂಟರ್ನೆಟ್‌ ಬಳಸುತ್ತಾರೆ

7 ಶತಕೋಟಿ ಜನರಲ್ಲಿ 2.4 ಕೋಟಿ ಜನರು ಇಂಟರ್ನೆಟ್‌ ಬಳಸುತ್ತಾರೆ

ಪ್ರಪಂಚದಾದ್ಯಂತದ 7 ಶತಕೋಟಿ ಜನರಲ್ಲಿ 2 ಶತಕೋಟಿಗಿಂತಲೂ ಹೆಚ್ಚು ಜನರು ದಿನನಿತ್ಯ ಇಂಟರ್ನೆಟ್‌ ಬಳಸುತ್ತಾರೆ.

ಇಂಟರ್ನೆಟ್‌ ತೂಕ ಒಂದು ಸ್ಟ್ರಾಬೆರಿಗಿಂತ ಹೆಚ್ಚಿದೆ

ಇಂಟರ್ನೆಟ್‌ ತೂಕ ಒಂದು ಸ್ಟ್ರಾಬೆರಿಗಿಂತ ಹೆಚ್ಚಿದೆ

ರುಸ್ಸೆಲ್‌ ಸೀಝ್'ರವರು ಪ್ರಖ್ಯಾತ ಭೌತಶಾಸ್ತ್ರಜ್ಞರಾಗಿದ್ದು, ಆಟೋಮಿಕ್‌ ಭೌತಶಾಸ್ತ್ರದ ಊಹೆಯ ಪ್ರಕಾರ ಶತಕೋಟಿಗಿಂತ ಹೆಚ್ಚಿನ ಶತಕೋಟಿ ಇರುವ ಚಲಿಸುತ್ತಿರುವ ಇಲೆಕ್ಟ್ರಾನ್ಸ್‌ ಡಾಟಾ ನಿಖರವಾಗಿ 50 ಗ್ರಾಂ ಇರಬಹುದಷ್ಟೇ ಎಂದಿದ್ದಾರೆ. ಅಂದರೆ ಇಂಟರ್ನೆಟ್ ತೂಕ ಒಂದು ಸ್ಟ್ರಾವೆರಿ ತೂಕವಷ್ಠೆ.

8.7 ಶತಕೋಟಿ ಡಿವೈಸ್‌ಗಳು ಇಂಟರ್ನೆಟ್‌ ಕನೆಕ್ಟ್‌ ಆಗಿರುತ್ತವೆ

8.7 ಶತಕೋಟಿ ಡಿವೈಸ್‌ಗಳು ಇಂಟರ್ನೆಟ್‌ ಕನೆಕ್ಟ್‌ ಆಗಿರುತ್ತವೆ

ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌, ಡೆಸ್‌ಟಾಪ್‌, ಸರ್ವರ್‌ಗಳು, ವೈರ್‌ಲೆಸ್‌ ರೂಟರ್‌ಗಳು ಮತ್ತು ಹಾಟ್‌ಸ್ಟಾಟ್‌ಗಳು, ಕಾರ್ ಜಿಪಿಎಸ್ ಯುನಿಟ್‌ಗಳು, ರಿಸ್ಟ್‌ ವಾಚ್‌ಗಳು, ಸೋಡಾ ಪಾಪ್‌ ಮಷಿನ್‌, ರೆಫ್ರಿಜರೇಟರ್‌ಗಳು ಸೇರಿದಂತೆ ಪ್ರಸ್ತುತ 8.7 ಶತಕೋಟಿ ಡಿವೈಸ್‌ಗಳು ಇಂಟರ್ನೆಟ್‌ಗೆ ಕನೆಕ್ಟ್‌ ಆಗಿರುತ್ತವೆ.

60 ಸೆಕೆಂಡ್‌ನಲ್ಲಿ 72 ಗಂಟೆಗಳ ವೀಡಿಯೊಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್‌

60 ಸೆಕೆಂಡ್‌ನಲ್ಲಿ 72 ಗಂಟೆಗಳ ವೀಡಿಯೊಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್‌

ಯಾರು ಇಷ್ಟಪಡಲಿ, ನೋಡದೇ ಇರಲಿ. ಆದರೆ ಬೆಕ್ಕು, ನೃತ್ಯ ಸಿನಿಮಾಗಳು, ಇತರೆ ವೀಡಿಯೋಗಳನ್ನು 60 ಸೆಕೆಂಡ್‌ಗೆ 72 ಗಂಟೆಗಳಷ್ಟು ವೀಡಿಯೊ ಯೂಟ್ಯೂಬ್‌ಗೆ ಅಪ್‌ಲೋಡ್‌ ಆಗುತ್ತದೆ.

ಇಲೆಕ್ಟ್ರಾನ್‌ಗಳು

ಇಲೆಕ್ಟ್ರಾನ್‌ಗಳು

ಇಲೆಕ್ಟ್ರಾನ್‌ಗಳು ವೈರ್‌ ಮತ್ತು ಟ್ರ್ಯಾನ್ಸಿಟರ್‌ ಮೂಲಕ ಕೇವಲ ಕೆಲವೇ ಡಜನ್‌ ದೂರ ಮಾತ್ರ ಚಲಿಸುತ್ತವೆ. ನಂತರದಲ್ಲಿ ಇತರೆ ಡಿವೈಸ್‌ಗಳಿಂದ ನೆಟ್‌ವರ್ಕ್‌ ಆಧಾರದಲ್ಲಿ ಬಳಸಿಕೊಳ್ಳಲಾಗುತ್ತದೆ.

5 ದಶಲಕ್ಷ ಟಿಬಿ ಇಂಟರ್ನೆಟ್ 1 ಮರಳಿನ ಅರಳಿಗಿಂತ ಕಡಿಮೆ ತೂಕ

5 ದಶಲಕ್ಷ ಟಿಬಿ ಇಂಟರ್ನೆಟ್ 1 ಮರಳಿನ ಅರಳಿಗಿಂತ ಕಡಿಮೆ ತೂಕ

ಇಲೆಕ್ಟ್ರಿಸಿಟಿ ಮುಖಾಂತರ ಚಲಿಸುವ ಇಂಟರ್ನೆಟ್‌ನ 5 ದಶಲಕ್ಷ ಟಿಬಿ ಡಾಟಾವು ಸಹ ಕೇವಲ 1 ಮರಳಿನ ಅರಳಿಗಿಂತ ಕಡಿಮೆ ತೂಕವಿರುತ್ತದೆ.

ಉತ್ತರ ಅಮೆರಿಕದಲ್ಲಿ ಶೇ. 78 ರಷ್ಟು ಜನರು ಇಂಟರ್ನೆಟ್ ಬಳಸುತ್ತಾರೆ

ಉತ್ತರ ಅಮೆರಿಕದಲ್ಲಿ ಶೇ. 78 ರಷ್ಟು ಜನರು ಇಂಟರ್ನೆಟ್ ಬಳಸುತ್ತಾರೆ

ಅಮೆರಿಕ ಮತ್ತು ಇಂಗ್ಲೀಷ್‌ ಭಾಷೆಯು ಇಂಟರ್ನೆಟ್ ಮತ್ತು ವರ್ಲ್ಡ್‌ ವೈಡ್‌ ವೆಬ್‌ ಹುಟ್ಟುವಲ್ಲಿ ಪ್ರಭಾವ ಬೀರಿದ್ದು, ಉತ್ತರ ಅಮೆರಿಕದಲ್ಲಿ ಶೇಕಡ 78 ರಷ್ಟು ಜನರು ಇಂಟರ್ನೆಟ್‌ ಬಳಸುತ್ತಾರೆ.

ಏಷಿಯಾದಲ್ಲಿ 1.7 ಶತಕೋಟಿ ಜನರು ಇಂಟರ್ನೆಟ್‌ ಬಳಸುತ್ತಾರೆ

ಏಷಿಯಾದಲ್ಲಿ 1.7 ಶತಕೋಟಿ ಜನರು ಇಂಟರ್ನೆಟ್‌ ಬಳಸುತ್ತಾರೆ

ಏಷಿಯಾದಲ್ಲಿ ಜಪಾನ್, ಚೀನಾ, ಭಾರತ, ದಕ್ಷಿಣ ಕೊರಿಯಾ, ಹಾಂಗ್‌ ಕಾಂಗ್‌, ಮಲೇಷಿಯಾ, ಸಿಂಗಾಪುರ್‌ ದೇಶಗಳು ಹೆಚ್ಚು ಇಂಟರ್ನೆಟ್‌ ಬಳಸುವ ಹವ್ಯಾಸ ಹೊಂದಿದ್ದು, 1.7 ಶತಕೋಟಿ ಜನರು ಇಂಟರ್ನೆಟ್‌ ಬಳಕೆದಾರರಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್‌ ಬಳಕೆ ಹೇಗೆ?ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್‌ ಬಳಕೆ ಹೇಗೆ?

ಇಂಟರ್ನೆಟ್ ನೆಟ್‌ವರ್ಕ್‌ ಸಮಸ್ಯೆ ಬಗೆಹರಿಸಲು ಕೇವಲ 5 ಹಂತಗಳುಇಂಟರ್ನೆಟ್ ನೆಟ್‌ವರ್ಕ್‌ ಸಮಸ್ಯೆ ಬಗೆಹರಿಸಲು ಕೇವಲ 5 ಹಂತಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Surprising Facts About the Internet. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X