ಜಿಯೋ ಉಚಿತ ಸೇವೆಯಿಂದಾಗಿ ಶೇ. 20 ರಷ್ಟು ನಷ್ಟ ಅನುಭವಿಸಿದಟೆಲಿಕಾಮ್ ಇಂಡಸ್ಟ್ರಿ

ಜಿಯೋ ತನ್ನ ಗ್ರಾಹಕರಿಗೆ ಪ್ರೋಮೊಷನ್ ಆಫರ್ ಎಂಬತೆ ಉಚಿತ ಡೇಟಾ ಮತ್ತು ಉಚಿತ ಕರೆ ಮಾಡುವ ಸೇವೆಯನ್ನು ಆರಂಭಿಸಿತು. ಇದರಿಂದಾಗಿ ದೇಶದ ಟೆಲಿಕಾಮ್ ವಲಯವೂ 20% ನಷ್ಟು ನಷ್ಟ ಅನುಭವಿಸಿದೆ ಎಂದು ವರದಿಯೊಂದು ತಿಳಿಸಿದೆ.

|

ಜಿಯೋ ಉಚಿತ ಸೇವೆಯಿಂದಾಗಿ ಟೆಲಿಕಾಮ್ ಇಂಡಸ್ಟ್ರಿ ಶೇ. 20% ನಷ್ಟವನ್ನು ಅನುಭವಿಸಿದೆ ಎನ್ನಲಾಗಿದೆ. ಸೆಪ್ಟೆಂಬರ್‌ನಲ್ಲಿ ಸೇವೆಯನ್ನು ಆರಂಭಿಸಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಗ್ರಾಹಕರಿಗೆ ಪ್ರೋಮೊಷನ್ ಆಫರ್ ಎಂಬತೆ ಉಚಿತ ಡೇಟಾ ಮತ್ತು ಉಚಿತ ಕರೆ ಮಾಡುವ ಸೇವೆಯನ್ನು ಆರಂಭಿಸಿತು. ಇದರಿಂದಾಗಿ ದೇಶದ ಟೆಲಿಕಾಮ್ ವಲಯವೂ 20% ನಷ್ಟು ನಷ್ಟ ಅನುಭವಿಸಿದೆ ಎಂದು ವರದಿಯೊಂದು ತಿಳಿಸಿದೆ.

ಓದಿರಿ: ಬೆಂಗಳೂರಲ್ಲಿ ತಯಾರಾಗುವ ಐಪೋನ್ ಬೆಲೆ 10,000....!!

ಜಿಯೋ ಉಚಿತ ಸೇವೆಯಿಂದಾಗಿ ಶೇ. 20 ರಷ್ಟು ನಷ್ಟ ಅನುಭವಿಸಿದಟೆಲಿಕಾಮ್ ಇಂಡಸ್ಟ್ರಿ

ಈ ಕುರಿತು ಸಮೀಕ್ಷೆಯೊಂದನ್ನು ನಡೆಸಿರುವ ಇಂಡಿಯಾ ರೆಟಿಂಗ್ ಮತ್ತು ರಿಸರ್ಚ್, ಟೆಲಿಕಾಮ್ ವಲಯವೂ ಈಗಾಗಲೇ ಜಿಯೋ ಸೇವೆಯಿಂದ ಅತೃಪ್ತಿಯನ್ನು ಹೊಂದಿದೆ. ಅಲ್ಲದೇ ಉಚಿತ ಸೇವೆಯನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಜಿಯೋಗೂ ಲಾಭವಾಗಿಲ್ಲ, ಬೇರೆ ಕಂಪನಿಗಳೂ ನಷ್ಟ ಅನುಭವಿಸಿವೆ ಎಂದು ತಿಳಸಿದೆ.

ಸೆಪ್ಟೆಂಬರ್ 5, 2016 ರಂದು ಸೇವೆ ಆಂಭಿಸಿದ ಜಿಯೋ ವೆಲ್‌ಕಮ್ ಹೆಸರಿನಲ್ಲಿ ಉಚಿತ ಕರೆ, ಡೇಟಾವನ್ನು 90 ದಿನಗಳ ಕಾಲ ನೀಡಿತ್ತು, ಅದಾದ ನಂತರ ಮತ್ತೆ 90 ದಿನಗಳ ನಂತರ ಹ್ಯಾಪಿ ನ್ಯೂಯರ್ ಆಫರ್ ಹೆಸರಿನಲ್ಲಿ ಮತ್ತೆ 90 ದಿನಗಳ ಕಾಲ ಉಚಿತ ಸೇವೆಯನ್ನು ವಿಸ್ತರಿಸಿತು ಇದರಿಂದಾಗಿ ಟೆಲಿಕಾಮ್ ವಲಯಕ್ಕೆ ಬರಬೇಕಿದ್ದ ಆದಾಯ ಕಡಿಮೆಯಾಗಿದೆ.

ಜಿಯೋ ಉಚಿತ ಸೇವೆಯಿಂದಾಗಿ ಶೇ. 20 ರಷ್ಟು ನಷ್ಟ ಅನುಭವಿಸಿದಟೆಲಿಕಾಮ್ ಇಂಡಸ್ಟ್ರಿ

ಓಧಿರಿ: ಡುಯಲ್ ಕ್ಯಾಮೆರಾ ಹೊಂದಿರುವ ಹುವಾವೆ ಹಾನರ್ 5X ಮತ್ತು ಕೂಲ್‌ಪಾಡ್ ಕೂಲ್ 1ಗಳಲ್ಲಿ ಯಾವುದು ಬೆಸ್ಟ್..?

ಜಿಯೋ ಆಫರ್ ನಿಂದಾಗಿ ಬೇರೆ ಬೇರೆ ಟೆಲಿಕಾಮ್ ಕಂಪನಿಗಳ ಆದಾಯವೂ ಕುಸಿದಿದ್ದು, ಡೇಟಾ ಮತ್ತು ಕಾಲ್ ಸೇವೆ ಬಳಕೆಯು ಕಡಿಮೆಯಾಗಿದ್ದು, ಕಳೆದ ನಾಲ್ಕು ವರ್ಷಗಳಲ್ಲೇ ಅತೋ ಕಡಿಮೆ ಆದಾಯವನ್ನು ಏರ್‌ಟೆಲ್ ಪಡೆದುಕೊಂಡಿದ್ದು, ವೊಡೋಪೋನ್ ಮತ್ತು ಐಡಿಯಾ ಕಂಪನಿಗಳು ನಷ್ಟ ಅನುಭವಿಸಿವೆ ಎನ್ನಲಾಗಿದೆ.

ಆದರೆ ಮುಂದಿನ ದಿನದಲ್ಲಿ ಟೆಲಿಕಾಮ್ ವಲಯದಲ್ಲಿ ಜಿಯೋ ಪ್ರಮುಖ ಪಾತ್ರವನ್ನು ವಹಿಸಲಿದ್ದು, ಶೀಘ್ರವೇ 100 ಮಿಲಿಯನ್ ಬಳಕೆದಾರರನ್ನು ಹೊಂದಲಿದೆ ಒಟ್ಟಿನಲ್ಲಿ ಜಿಯೋ ದಿಂದ ಇಡೀ ಟೆಲಿಕಾಮ್ ವಲಯವೇ ನಷ್ಟ ಅನುಭವಿಸಿದಂತೆ ಆದಗಿದೆ.

Best Mobiles in India

Read more about:
English summary
The telecom industry has lost about 20 per cent of revenue due to Reliance Jio’s free services, India Ratings and Research has said. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X