ವಿಸ್ಮಯಕಾರಿ ಉಚಿತ ಎಸ್‌ಎಮ್‌ಎಸ್ ಅಪ್ಲಿಕೇಶನ್‌ಗಳು

By Shwetha
|

ನಿಮ್ಮ ಫೋನ್‌ನಲ್ಲಿ ಎಸ್‌ಎಮ್‌ಎಸ್ ಕಳುಹಿಸಲು ಎಸ್‌ಎಮ್‌ಎಸ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ? ಹ್ಯಾಂಗ್‌ಔಟ್ಸ್ ಮತ್ತು ಮೆಸೆಂಜರ್ ಎಂಬ ಎರಡು ಪರ್ಯಾಯ ವ್ಯವಸ್ಥೆಗಳನ್ನು ಗೂಗಲ್ ಬಳಕೆದಾರರಿಗೆ ಒದಗಿಸಿದೆ. ಇನ್ನು ಇದರಂತೆಯೇ ಕಾರ್ಯನಿರ್ವಹಿಸುವ ಕೆಲವೊಂದು ಎಸ್‌ಎಮ್‌ಎಸ್ ಅಪ್ಲಿಕೇಶನ್‌ಗಳು ಇದ್ದು ಅವುಗಳ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ.

ಇದನ್ನೂ ಓದಿ: ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ಈ ಎಸ್‌ಎಮ್‌ಎಸ್ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಲು ಹೆಚ್ಚು ಯೋಜಿತವಾಗಿದ್ದು ನಿಜಕ್ಕೂ ಪ್ರಯೋಜನಕಾರಿ ಎಂದೆನಿಸಿವೆ. ಬನ್ನಿ ಹಾಗಿದ್ದರೆ ಆ ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ಅರಿತುಕೊಳ್ಳಿ.

ವಿಸ್ಮಯಕಾರಿ ಉಚಿತ ಎಸ್‌ಎಮ್‌ಎಸ್ ಅಪ್ಲಿಕೇಶನ್‌ಗಳು

ವಿಸ್ಮಯಕಾರಿ ಉಚಿತ ಎಸ್‌ಎಮ್‌ಎಸ್ ಅಪ್ಲಿಕೇಶನ್‌ಗಳು

ಈ ಖಾತೆಗೆ ಒಮ್ಮೆ ನೀವು ಸೈನ್ ಇನ್ ಮಾಡಿಕೊಂಡರೆ ಸಾಕು, ನೀವು ಯಾವುದೇ ಬ್ರೌಸರ್ ಬಳಸಿ ಇದನ್ನು ಪ್ರವೇಶಿಸಬಹುದು ಮತ್ತು ನಿಮ್ಮ ಫೋನ್‌ನಿಂದ ಎಸ್‌ಎಮ್‌ಎಸ್ ಕಳುಹಿಸಬಹುದು.
ಇದನ್ನು ಇಲ್ಲಿ ಡೌನ್‌ಲೋಡ್ ಮಾಡಿ.

ವಿಸ್ಮಯಕಾರಿ ಉಚಿತ ಎಸ್‌ಎಮ್‌ಎಸ್ ಅಪ್ಲಿಕೇಶನ್‌ಗಳು

ವಿಸ್ಮಯಕಾರಿ ಉಚಿತ ಎಸ್‌ಎಮ್‌ಎಸ್ ಅಪ್ಲಿಕೇಶನ್‌ಗಳು

ಉತ್ತಮವಾಗಿರುವ ಎಸ್ಎಮ್‌ಎಸ್ ಅಪ್ಲಿಕೇಶನ್ ಅನ್ನು ನೀವು ಬಯಸುತ್ತೀರಿ ಎಂದಾದಲ್ಲಿ, ಟೆಕ್ಸಟ್ರಾ ನಿಮಗೆ ಹೇಳಿಮಾಡಿಸಿದ್ದಾಗಿದೆ. ಇದರ ಅದ್ಭುತ ವಿನ್ಯಾಸಕ್ಕೆ ನೀವು ಮಾರುಹೋಗಲೇಬೇಕು. ಇದು ನಿಮ್ಮ ಸಂದೇಶ ರವಾನೆಯ ಕಾರ್ಯವನ್ನು ಹಗುರ ಮಾಡಲಿದ್ದು ಅತ್ಯುತ್ತಮ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ.
ಇದನ್ನು ಇಲ್ಲಿ ಡೌನ್‌ಲೋಡ್ ಮಾಡಿ.

ವಿಸ್ಮಯಕಾರಿ ಉಚಿತ ಎಸ್‌ಎಮ್‌ಎಸ್ ಅಪ್ಲಿಕೇಶನ್‌ಗಳು

ವಿಸ್ಮಯಕಾರಿ ಉಚಿತ ಎಸ್‌ಎಮ್‌ಎಸ್ ಅಪ್ಲಿಕೇಶನ್‌ಗಳು

ಸಂದೇಶಗಳಿಗಾಗಿ ಪ್ಯಾಟ್ರನ್ ಲಾಕ್ ವ್ಯವಸ್ಥೆ ಈ ಅಪ್ಲಿಕೇಶನ್ ಹೊಂದಿದ್ದು ನಿಜಕ್ಕೂ ಬಳಸಲು ಸುಲಭವಾಗಿದೆ.
ಇದನ್ನು ಇಲ್ಲಿ ಡೌನ್‌ಲೋಡ್ ಮಾಡಿ.

ವಿಸ್ಮಯಕಾರಿ ಉಚಿತ ಎಸ್‌ಎಮ್‌ಎಸ್ ಅಪ್ಲಿಕೇಶನ್‌ಗಳು

ವಿಸ್ಮಯಕಾರಿ ಉಚಿತ ಎಸ್‌ಎಮ್‌ಎಸ್ ಅಪ್ಲಿಕೇಶನ್‌ಗಳು

ಮೆಟೀರಿಯಲ್ ಡಿಸೈನ್ ಯುಐ ಅನ್ನು ಹೊಂದಿರುವ ಅಪ್ಲಿಕೇಶನ್ ಚಾಂಪ್ ಆಗಿದ್ದು ಇಲ್ಲಿ ಸಂದೇಶವನ್ನು ಸ್ಕೆಡ್ಯೂಲ್ ಮಾಡಬಹುದಾಗಿದೆ. ಮತ್ತು ತ್ವರಿತ ರಿಪ್ಲೈ ಪಾಪ್ ಅಪ್ಸ್‌ಗಳನ್ನು ಇದು ಹೊಂದಿದೆ.
ಇದನ್ನು ಇಲ್ಲಿ ಡೌನ್‌ಲೋಡ್ ಮಾಡಿ.

ವಿಸ್ಮಯಕಾರಿ ಉಚಿತ ಎಸ್‌ಎಮ್‌ಎಸ್ ಅಪ್ಲಿಕೇಶನ್‌ಗಳು

ವಿಸ್ಮಯಕಾರಿ ಉಚಿತ ಎಸ್‌ಎಮ್‌ಎಸ್ ಅಪ್ಲಿಕೇಶನ್‌ಗಳು

ಪಠ್ಯ ಸಂದೇಶಗಳಿಗಾಗಿ ಹೇಳಿ ಮಾಡಿಸಿರುವ ಅಪ್ಲಿಕೇಶನ್ ಇದಾಗಿದ್ದು, ನೀವು ಇದನ್ನೇ ಪರಿಶೀಲಿಸಲೇ ಬೇಕು.

ವಿಸ್ಮಯಕಾರಿ ಉಚಿತ ಎಸ್‌ಎಮ್‌ಎಸ್ ಅಪ್ಲಿಕೇಶನ್‌ಗಳು

ವಿಸ್ಮಯಕಾರಿ ಉಚಿತ ಎಸ್‌ಎಮ್‌ಎಸ್ ಅಪ್ಲಿಕೇಶನ್‌ಗಳು

ಇದು ಇನ್ನೊಂದು ಅತಿವಿಶಿಷ್ಟ ಅಪ್ಲಿಕೇಶನ್ ಆಗಿದ್ದು ಸಂದೇಶವನ್ನು ನಿಗದಿಪಡಿಸುವ ವ್ಯವಸ್ಥೆಯೊಂದಿಗೆ ಕಸ್ಟಮೈಸೇಶನ್ ಆಯ್ಕೆಯನ್ನು ಈ ಅಪ್ಲಿಕೇಶನ್ ಹೊಂದಿದೆ.

Best Mobiles in India

English summary
This article tells about The Best Free Alternatives to the SMS App on Your Android Phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X