ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

By Shwetha
|

ಹಳೆಯದರಿಂದ ಹೊಸತನಕ್ಕೆ ನಾವು ಕಾಲಿಟ್ಟಂತೆ ಪ್ರತಿಯೊಂದರಲ್ಲೂ ನಾವು ಬದಲಾವಣೆಗಳನ್ನು ಕಾಣುತ್ತೇವೆ. ಬದಲಾವಣೆಯ ರಂಗು ಟೆಕ್ ಕ್ಷೇತ್ರದಲ್ಲೂ ಹೊಸತಲ್ಲ. ಹಳತರಿಂದ ಹೊಸತು ಎಂಬ ವಾದವನ್ನು ನೀವು ಈ ಕ್ಷೇತ್ರದಲ್ಲೂ ಕಾಣಬಹುದು.

ಸೆಲ್‌ಫೋನ್, ಟಿವಿ, ಕಾರುಗಳು ಹೇಗೆ ಹೊಸತನವನ್ನು ಪಡೆದುಕೊಂಡವು. ಮೊದಲು ಇವುಗಳ ಉಗಮ ಹೇಗಿತ್ತು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳೋಣ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಅಂಶಗಳನ್ನು ನಾವು ನೀಡುತ್ತಿದ್ದು ನಿಜಕ್ಕೂ ಇದು ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳಲಿದೆ.

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

1885 ರಲ್ಲಿ ಕಾರ್ಲ್ ಬೆಂಜ್ ಎಂಬ ಇಂಜನಿಯರ್ ಬೆಂಜ್ ಪೇಟೆಂಟ್ ಮೋಟಾರು ಕಾರಿನ ಉಗಮವನ್ನು ಮಾಡಿದರು.

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

ಪ್ರಥಮ ಟೆಲಿವಿಶನ್ ಉಗಮ 1928 ರಲ್ಲಿ ನಡೆಯಿತು.

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

ದ ಪ್ರೊಗ್ರಾಮ 101 ಎಂಬುದು ಪ್ರಥಮ ವೈಯಕ್ತಿಕ ಕಂಪ್ಯೂಟರ್ ಆಗಿದ್ದು 1962 ರಲ್ಲಿ ಇದನ್ನು ಕಂಡುಹಿಡಿಯಲಾಯಿತು.

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

ಜರ್ಮನ್ ಇಂಜಿನಿಯರ್ ರಾಲ್ಫ್ ಬೇಸರ್ ಈ ಕಂದು ಬಣ್ಣದ ಪೆಟ್ಟಿಗೆಯನ್ನು ಕಂಡುಹಿಡಿದಿದ್ದು, ಇದೊಂದು ಟಿವಿ ಕನ್ಸೋಲ್ ಆಗಿದೆ.

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

ಸ್ಟೀವ್ ಸೀಸನ್ ಮತ್ತು ಆತನ ತಂಡ ಪ್ರಥಮ ಡಿಜಿಟಲ್ ಕ್ಯಾಮೆರಾವನ್ನು 1975 ರಲ್ಲಿ ಕಂಡುಹಿಡಿದರು.

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

1979 ರಲ್ಲಿ ಅನ್ವೇಷಣೆಯಾದ ಈ ಮ್ಯೂಸಿಕ್ ಪ್ಲೇಯರ್ ಸೋನಿ ಕಂಪೆನಿಯದ್ದಾಗಿದೆ.

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

ಮೋಟೋರೋಲಾದ ಡೈನಾ ಟ್ಯಾಕ್ ಪ್ರಥಮ ಮೊಬೈಲ್ ಫೋನ್ ಆಗಿದ್ದು ಇದು 30 ನಿಮಿಷಗಳ ಟಾಕ್ ಟೈಮ್, 8 ಗಂಟೆಗಳ ಸ್ಟ್ಯಾಂಡ್‌ಬೈ, ಮತ್ತು 30 ಸಂಖ್ಯೆಗಳನ್ನು ಸಂಗ್ರಹಿಸಿಡಬಲ್ಲ ಮೆಮೊರಿಯನ್ನು ಹೊಂದಿತ್ತು.

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

1991 ರಲ್ಲಿ ಪವರ್ ಬುಕ್ ಎಂಬುದು ಲ್ಯಾಪ್‌ಟಾಪ್‌ಗಳ ಉಗಮಕ್ಕೆ ಕಾರಣವಾಯಿತು.

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

2002 ರಲ್ಲಿ, ಮೈಕ್ರೋಸಾಫ್ಟ್ ಟ್ಯಾಬ್ಲೆಟ್ ಪಿಸಿಯನ್ನು ಹೊರತಂದಿತು, ಹೊಸ ತಲೆಮಾರಿಗೆ ಈ ಟ್ಯಾಬ್ಲೆಟ್ ಅದ್ಭುತ ಭಾಗ್ಯವಾಯಿತು.

Best Mobiles in India

English summary
Here we can see The Greatest Tech Upgrades in History.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X