ಫೋನ್ ರೂಟಿಂಗ್: ಹೆಚ್ಚು ಡೇಂಜರಸ್, ಹೆಚ್ಚು ರಿಸ್ಕ್

By Shwetha
|

ದುಬಾರಿ ಹೊಳೆಯುವ ಸ್ಮಾರ್ಟ್‌ಫೋನ್ ಅನ್ನು ನೀವು ಖರೀದಿಸಿರುವಿರಾ? ಅತ್ಯುತ್ತಮ ಅಪ್ಲಿಕೇಶನ್‌ಗಳನ್ನು ಅದರಲ್ಲಿ ಡೌನ್‌ಲೋಡ್ ಮಾಡಿಕೊಂಡು ಫೋನ್‌ನ ಬಳಕೆಯನ್ನು ಚೆನ್ನಾಗಿ ಮಾಡುತ್ತಿದ್ದೀರಾ? ಆದರೂ ನಿಮ್ಮ ಆಂಡ್ರಾಯ್ಡ್ ಡಿವೈಸ್‌ಗೆ ಕೆಲವೊಂದು ನವೀಕರಣಗಳು ಲಭ್ಯವಿಲ್ಲವೇ ಮತ್ತು ಮಾರುಕಟ್ಟೆಗೆ ಇದೀಗ ಬಂದಿರುವ ಓಎಸ್ ಅನ್ನು ಬಳಸುವ ತವಕದಲ್ಲಿದ್ದೀರಾ? ಹಾಗಿದ್ದರೆ ಫೋನ್ ರೂಟಿಂಗ್ ವ್ಯವಸ್ಥೆಯನ್ನು ನಿಮ್ಮದಾಗಿಸಿಕೊಳ್ಳಬೇಕು . ಆದರೆ ರೂಟಿಂಗ್‌ನಿಂದ ನಿಮ್ಮ ಫೋನ್ ಏನೆಲ್ಲಾ ಸಮಸ್ಯೆಗಳನ್ನು ಅನುಭವಿಸಲಿದೆ ಎಂಬುದು ನಿಮಗೆ ಗೊತ್ತೇ?

ಓದಿರಿ: ಟಾಪ್ 10 ಉಚಿತ ಅಪ್ಲಿಕೇಶನ್‌ಗಳು: ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ

ಇಂದಿನ ಲೇಖನದಲ್ಲಿ ಫೋನ್ ರೂಟಿಂಗ್‌ನಿಂದ ನಿಮ್ಮ ಫೋನ್‌ಗೆ ಉಂಟಾಗುವ ಅಪಾಯಗಳನ್ನು ಕುರಿತು ಅರಿತುಕೊಳ್ಳಲಿರುವಿರಿ.

ಸಿಸ್ಟಮ್ ಕೋಡ್

ಸಿಸ್ಟಮ್ ಕೋಡ್

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಕೋಡ್ ಅನ್ನು ಪ್ರವೇಶಿಸುವ ಪ್ರಕ್ರಿಯೆಗೆ ರೂಟಿಂಗ್ ಎಂದು ಕರೆಯುತ್ತಾರೆ. ನಿಮ್ಮ ಡಿವೈಸ್‌ನಲ್ಲಿ ಸಾಫ್ಟ್‌ವೇರ್ ಕೋಡ್ ಅನ್ನು ಮಾರ್ಪಡಿಸುವ ಸೌಲಭ್ಯಗಳು ಇದರಲ್ಲಿ ದೊರೆಯಲಿದೆ.

ಡೌನ್‌ಲೋಡ್

ಡೌನ್‌ಲೋಡ್

ಯಾವುದೇ ಅಪ್ಲಿಕೇಶನ್ ಅನ್ನು ರೂಟಿಂಗ್ ಮುಖಾಂತರ ನಿಮಗೆ ಡೌನ್‌ಲೋಡ್ ಮಾಡಬಹುದು.

ಕಾರ್ಯಕ್ಷಮತೆ

ಕಾರ್ಯಕ್ಷಮತೆ

ವಿಸ್ತರಿತ ಬ್ಯಾಟರಿ ಲೈಫ್ ಮತ್ತು ಸುಧಾರಿತ ಕಾರ್ಯಕ್ಷಮತೆ

ನವೀಕರಣ

ನವೀಕರಣ

ಆಂಡ್ರಾಯ್ಡ್‌ನ ಇತ್ತೀಚಿನ ಆವೃತ್ತಿಯ ನವೀಕರಣ ನಿಮಗೆ ದೊರೆಯುತ್ತದೆ.

ಸಾಫ್ಟ್‌ವೇರ್‌ ಹಾನಿ

ಸಾಫ್ಟ್‌ವೇರ್‌ ಹಾನಿ

ನಿಮ್ಮ ಫೋನ್‌ನ ಕೋಡ್ ಮಾರ್ಪಡಿಸುವಿಕೆ ಎಂದರೆ ಸಾಫ್ಟ್‌ವೇರ್‌ಗೆ ಹಾನಿಯಾಗುತ್ತದೆ ಇದರಿಂದ ಫೋನ್ ನಿಷ್ಪ್ರಯೋಜಕ ಎಂದೆನಿಸುತ್ತದೆ.

ಫೋನ್ ವಾರಂಟಿ

ಫೋನ್ ವಾರಂಟಿ

ಫೋನ್ ವಾರಂಟಿಗೆ ಇದು ಹಾನಿಯನ್ನುಂಟು ಮಾಡುವುದರಿಂದ ಹಾರ್ಡ್‌ವೇರ್ ಇಲ್ಲವೇ ಸಾಫ್ಟ್‌ವೇರ್ ದೋಷಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಅಪಾಯ

ಅಪಾಯ

ಮಾಲ್‌ವೇರ್‌ಗಳು ನಿಮ್ಮ ಫೋನ್‌ಗೆ ಹಾನಿ ಮಾಡುವ ಸಂಭವ ಹೆಚ್ಚು ಇದ್ದು ನಿಮ್ಮ ಫೋನ್‌ಗೆ ಯಾವುದೇ ಭದ್ರತೆ ದೊರೆಯುವುದಿಲ್ಲ. ನಿಮ್ಮ ಇಮೇಲ್, ಸಂದೇಶಗಳಿಗೆ ಹಾನಿಯಾಗುವುದು, ಫೋನ್‌ನಲ್ಲಿನ ಮಾಹಿತಿಗಳಿಗೆ ದೋಷವಾಗುವುದು ಮೊದಲಾದ ಅಪಾಯಗಳು ಸಂಭವಿಸುತ್ತಲೇ ಇರುತ್ತದೆ.

ಅತ್ಯಗತ್ಯ

ಅತ್ಯಗತ್ಯ

ನಿಮ್ಮ ಫೋನ್‌ಗೆ ರೂಟ್ ಮಾಡುವುದು ಅತ್ಯಗತ್ಯವೆಂದಾದಲ್ಲಿ, ಪ್ರೊಸೆಸ್ ಅನ್ನು ಚೆನ್ನಾಗಿ ಪರಿಶೀಲಿಸಿಕೊಳ್ಳಿ. ಸ್ಮಾರ್ಟ್‌ಫೋನ್ ವಿಧ ಮತ್ತು ಬ್ರ್ಯಾಂಡ್ ಅನ್ನು ಅನುಸರಿಸಿ ಇದು ಬೇರೆಯಾಗಿರುತ್ತದೆ.

ಆಂಟಿವೈರಸ್

ಆಂಟಿವೈರಸ್

ನಿಮ್ಮ ಫೋನ್‌ಗೆ ಸೂಕ್ತವಾದ ಆಂಟಿವೈರಸ್ ಭದ್ರತೆಯನ್ನು ಅಳವಡಿಸಿ.

ಲಭ್ಯವಿರುವ ಪ್ರಯೋಜನಗಳನ್ನು ಬಳಸಲು ಕಲಿತುಕೊಳ್ಳಿ

ಲಭ್ಯವಿರುವ ಪ್ರಯೋಜನಗಳನ್ನು ಬಳಸಲು ಕಲಿತುಕೊಳ್ಳಿ

ಆದಷ್ಟು ಫೋನ್ ಅನ್ನು ರೂಟಿಂಗ್ ಮಾಡಿಕೊಳ್ಳದೇ ನಿಮ್ಮ ಫೋನ್‌ನಲ್ಲಿ ಪ್ರಸ್ತುತ ಲಭ್ಯವಿರುವ ಪ್ರಯೋಜನಗಳನ್ನು ಬಳಸಲು ಕಲಿತುಕೊಳ್ಳಿ.

Best Mobiles in India

English summary
A lot of people are talking about the freedom rooting your phone gives you, without necessarily stressing the risks you face by doing so. Here’s a brief overview of the advantages and disadvantages of this process.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X