ಬಿಲಿಯಗಟ್ಟಲೆ ಹಣವಿರುವ ಮಹಾನ್ ಟೆಕ್ ವ್ಯಕ್ತಿಗಳು

By Shwetha
|

ಟೆಕ್ ಜಗತ್ತಿನಲ್ಲಿ ಸಾಧನೆಯನ್ನು ಮಾಡುವವರು ಅಸಂಖ್ಯರು. ಆದರೆ ಈ ಸಾಧನೆಯೊಂದಿಗೇ ಹೆಚ್ಚು ಗಳಿಕೆಯನ್ನು ಸಂಪಾದಿಸಿ ವಿಶ್ವದಲ್ಲೇ ಬಿಲಿಯನೇರ್‌ಗಳಾಗಿ ಬೀಗುತ್ತಿರುವವರು ಇದ್ದಾರೆ. ಅವರುಗಳ ಪರಿಚಯವನ್ನೇ ಇಂದಿನ ಲೇಖನದಲ್ಲಿ ನಾವು ಮಾಡಲಿರುವೆವು. [ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು]

ಹೌದು ಈ ಟೆಕ್ ಸಾಧಕರು ಮಾಡಿದ ಜೀವನ ಸಾಧನೆ ಎಲ್ಲರಿಗೂ ಪ್ರೇರಕ. ಬನ್ನಿ ಆ 10 ಟೆಕ್ ಬಿಲಿಯನೇರ್‌ಗಳ ಗಳಿಕೆ ಮತ್ತು ಸಾಧನೆಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ವಿಶದವಾಗಿ ನೋಡಿ.

ಮಹಾನ್ ಟೆಕ್ ವ್ಯಕ್ತಿಗಳು

ಮಹಾನ್ ಟೆಕ್ ವ್ಯಕ್ತಿಗಳು

ಮೈಕ್ರೋಸಾಫ್ಟ್ ಸಹಸ್ಥಾಪಕರು ಮತ್ತು ಮಾಜಿ ಸಿಇಒ ಬಿಲ್ ಗೇಟ್ಸ್ ಪ್ರಪಂಚದಲ್ಲೇ ಅತಿ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಇವರ ಗಳಿಕೆ $79.3 ಬಿಲಿಯನ್ ಯುಎಸ್‌ಡಿ ಆಗಿದೆ.

ಮಹಾನ್ ಟೆಕ್ ವ್ಯಕ್ತಿಗಳು

ಮಹಾನ್ ಟೆಕ್ ವ್ಯಕ್ತಿಗಳು

ಒರೇಕಲ್ ಸ್ಥಾಪಕರಾದ ಲ್ಯಾರಿ ಎಲಿಸನ್ ಹೆಚ್ಚು ಶ್ರೀಮಂತರೆಂಬ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಇವರ ಗಳಿಕೆ $54 ಬಿಲಿಯನ್ ಯುಎಸ್‌ಡಿಯಾಗಿದೆ.

ಮಹಾನ್ ಟೆಕ್ ವ್ಯಕ್ತಿಗಳು

ಮಹಾನ್ ಟೆಕ್ ವ್ಯಕ್ತಿಗಳು

ಅಮೆಜಾನ್ ಸ್ಥಾಪಕರಾದ ಜೆಫ್ ಬಿಸೋಜ್ ಮೂರನೇ ಶ್ರೀಮಂತ ವ್ಯಕ್ತಿ ಎಂದೆನಿಸಿದ್ದಾರೆ. ಇವರ ಗಳಿಕೆ $34.8 ಬಿಲಿಯನ್ ಯುಎಸ್‌ಡಿಯಾಗಿದೆ.

ಮಹಾನ್ ಟೆಕ್ ವ್ಯಕ್ತಿಗಳು

ಮಹಾನ್ ಟೆಕ್ ವ್ಯಕ್ತಿಗಳು

ಇಂದಿನ ಯುಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ತಾಣ ಫೇಸ್‌ಬುಕ್ ಆಗಿದ್ದು ಇದರ ಸ್ಥಾಪಕರು ಮಾರ್ಕ್ ಜುಕರ್‌ಬರ್ಗ್. ಇವರ ಗಳಿಕೆ $33.4 ಬಿಲಿಯನ್ ಯುಎಸ್‌ಡಿ ಆಗಿದೆ.

ಮಹಾನ್ ಟೆಕ್ ವ್ಯಕ್ತಿಗಳು

ಮಹಾನ್ ಟೆಕ್ ವ್ಯಕ್ತಿಗಳು

ಗೂಗಲ್ ಸಹಸ್ಥಾಪಕರು ಮತ್ತು ಸಿಇಒ ಲ್ಯಾರಿ ಪೇಜ್ ಆಗಿದ್ದು, ಇವರ ಗಳಿಕೆ $29.7 ಬಿಲಿಯನ್ ಯುಎಸ್‌ಡಿ ಆಗಿದೆ.

ಮಹಾನ್ ಟೆಕ್ ವ್ಯಕ್ತಿಗಳು

ಮಹಾನ್ ಟೆಕ್ ವ್ಯಕ್ತಿಗಳು

ಆಲಿಬಾಬಾ ಗ್ರೂಪ್‌ನ ಸ್ಥಾಪಕರು ಮತ್ತು ಚೇರ್‌ಮೆನ್ ಆಗಿರುವ ಜ್ಯಾಕ್ ಮಾ ಗಳಿಕೆ $22.7 ಬಿಲಿಯನ್ ಯುಎಸ್‌ಡಿ ಆಗಿದೆ.

ಮಹಾನ್ ಟೆಕ್ ವ್ಯಕ್ತಿಗಳು

ಮಹಾನ್ ಟೆಕ್ ವ್ಯಕ್ತಿಗಳು

ಮೈಕ್ರೋಸಾಫ್ಟ್‌ನ ನಿವೃತ್ತ ಸಿಇಒ ಆಗಿರುವ ಸ್ಟೀವ್ ಬಾಲ್ಮರ್ ಗಳಿಕೆ $21.5 ಬಿಲಿಯನ್ ಯುಎಸ್‌ಡಿ ಆಗಿದೆ.

ಮಹಾನ್ ಟೆಕ್ ವ್ಯಕ್ತಿಗಳು

ಮಹಾನ್ ಟೆಕ್ ವ್ಯಕ್ತಿಗಳು

ಮಾಜಿ ಆಪಲ್ ಸಿಇಒ ಆಗಿರುವ ಲಾರೆನ್ಸ್ ಗಳಿಕೆ $19.5 ಬಿಲಿಯನ್ ಯುಎಸ್‌ಡಿಯಾಗಿದೆ.

ಮಹಾನ್ ಟೆಕ್ ವ್ಯಕ್ತಿಗಳು

ಮಹಾನ್ ಟೆಕ್ ವ್ಯಕ್ತಿಗಳು

ವಿಪ್ರೊ ಲಿಮಿಟೆಡ್ ಚೇರ್‌ಮ್ಯಾನ್ ಆಗಿರುವ ಅಜೀಮ್ ಪ್ರೇಮ್‌ಜಿ, ಗಳಿಕೆ $19.1 ಬಿಲಿಯನ್ ಯುಎಸ್‌ಡಿ ಆಗಿದೆ.

ಮಹಾನ್ ಟೆಕ್ ವ್ಯಕ್ತಿಗಳು

ಮಹಾನ್ ಟೆಕ್ ವ್ಯಕ್ತಿಗಳು

ಡೆಲ್ ಸ್ಥಾಪಕರು ಮತ್ತು ಸಿಇಒ ಆಗಿರುವ ಮಿಶೇಲ್ ಡೆಲ್ ಗಳಿಕೆ $19.2 ಬಿಲಿಯನ್ ಯುಎಸ್‌ಡಿ ಆಗಿದೆ.

Best Mobiles in India

English summary
Here are the top Billionaires who have been considered as the top tech billionaires of the world. Do take a look and share your thoughts in the comment box below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X