ಟೆಕ್ ಕ್ಷೇತ್ರದಲ್ಲಿ ಉನ್ನತಿ ಸಾಧಿಸುವುದು ಹೇಗೆ?

By Shwetha
|

ತಂತ್ರಜ್ಞಾನ ಕ್ಷೇತ್ರದಲ್ಲಿ ನಾವಿಂದು ಅಪ್ರತಿಮ ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಆದರೆ ಇಲ್ಲಿ ಉದ್ಯೋಗ ದೊರೆಯಬೇಕೆಂದರೆ ನೀವು ಕೆಲವೊಂದು ಸಲಹೆಗಳನ್ನು ಪಾಲಿಸುವುದು ಅತ್ಯವಶ್ಯಕವಾಗಿದೆ. ನಿಮ್ಮನ್ನು ಟೆಕ್ ಲೋಕದಲ್ಲಿ ಈ ಸಲಹೆಗಳು ಮೇಲ್ದರ್ಜೆಗೆ ಏರಿಸುವುದು ಮಾತ್ರವಲ್ಲದೆ ನಿಮ್ಮ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಲು ನೆರವಾಗಿವೆ.

ಇಂದಿನ ಲೇಖನದಲ್ಲಿ ಆ ಟೆಕ್ ಸಲಹೆಗಳು ಯಾವುವು ಎಂಬುದನ್ನು ನೋಡೋಣ. ಈ ಟೆಕ್ ಸಲಹೆಗಳು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ನೆರವನ್ನು ನೀಡಲಿದ್ದು ಟೆಕ್ ಕ್ಷೇತ್ರದಲ್ಲಿ ಈ ಸಲಹೆಗಳು ಹೆಚ್ಚು ಮಹತ್ವಪೂರ್ಣ ಎಂದೆನಿಸಿವೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಆ ಟೆಕ್ ಸಲಹೆಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಸಲಹೆಗಳು: ಕೋಡಿಂಗ್

ತಂತ್ರಜ್ಞಾನ ಸಲಹೆಗಳು: ಕೋಡಿಂಗ್

ಕೋಡಿಂಗ್ ಜಗತ್ತಿನಾದ್ಯಂತ ಹೆಚ್ಚು ಚಾಲ್ತಯಲ್ಲಿರುವ ಕೌಶಲ್ಯವಾಗಿದೆ. ಕೆ-12 ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ಕೋಡಿಂಗ್‌ಗೆ ಹೆಚ್ಚು ಪ್ರಾಧಾನ್ಯತೆ ಇದೆ.

ತಂತ್ರಜ್ಞಾನ ಸಲಹೆಗಳು: ಬಿಗ್ ಡೇಟಾ

ತಂತ್ರಜ್ಞಾನ ಸಲಹೆಗಳು: ಬಿಗ್ ಡೇಟಾ

ಫೋರ್ಬ್ಸ್ ಪ್ರಕಾರ, 2015 ರಲ್ಲಿ ಬೆಳವಣಿಗೆಯನ್ನು ಕಂಡುಕೊಂಡ ಬಿಗ್ ಡೇಟಾ, ಒಂದು ಉತ್ತಮ ಟೆಕ್ ಸಲಹೆಯಾಗಿದೆ.

ತಂತ್ರಜ್ಞಾನ ಸಲಹೆಗಳು: ಕ್ಲೌಡ್ ಕಂಪ್ಯೂಟಿಂಗ್

ತಂತ್ರಜ್ಞಾನ ಸಲಹೆಗಳು: ಕ್ಲೌಡ್ ಕಂಪ್ಯೂಟಿಂಗ್

ಕ್ಲೌಡ್ ಕಂಪ್ಯೂಟಿಂಗ್ ಕೂಡ ಉತ್ತಮ ಸಲಹೆ ಎಂದೆನಿಸಿದೆ.

ತಂತ್ರಜ್ಞಾನ ಸಲಹೆಗಳು: ಮೊಬೈಲ್

ತಂತ್ರಜ್ಞಾನ ಸಲಹೆಗಳು: ಮೊಬೈಲ್

ಮೊಬೈಲ್ ಮೂಲಕ ಕೂಡ ತಂತ್ರಜ್ಞಾನ ಸಲಹೆಗಳನ್ನು ನಾವು ಪಡೆದುಕೊಳ್ಳಬಹುದಾಗಿದ್ದು ಅತೀ ಉತ್ತಮವಾಗಿದೆ.

ತಂತ್ರಜ್ಞಾನ ಸಲಹೆಗಳು: ಡೇಟಾ ವಿಶುವಲೈಸೇಶನ್

ತಂತ್ರಜ್ಞಾನ ಸಲಹೆಗಳು: ಡೇಟಾ ವಿಶುವಲೈಸೇಶನ್

ಇದು ತಂತ್ರಜ್ಞಾನದಲ್ಲಿ ಹೆಚ್ಚು ಕೌಶಲ್ಯಪೂರ್ಣ ಎಂದೆನಿಸಿದೆ.

ತಂತ್ರಜ್ಞಾನ ಸಲಹೆಗಳು: ಯುಎಕ್ಸ್ ಡಿಸೈನ್

ತಂತ್ರಜ್ಞಾನ ಸಲಹೆಗಳು: ಯುಎಕ್ಸ್ ಡಿಸೈನ್

ಯೂಸರ್ ಎಕ್ಸ್‌ಪೀರಿಯನ್ಸ್ ಡಿಸೈನರ್ಸ್ ಬಳಸಿ ವೆಬ್‌ಸೈಟ್ ಅನ್ನು ನಿಮಗೆ ಪ್ರವೇಶಿಸಬಹುದಾಗಿದೆ.

Best Mobiles in India

English summary
These Are the Top 6 Tech Skills to Know in 2015.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X