ಮಾಲ್ವಿಯ ಸಾಹಸ: ಮಣ್ಣಿನ ಸ್ಟವ್‌ನಿಂದ ಫೋನ್ ಚಾರ್ಜ್

By Shwetha
|

ಇಂದಿನ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ನಾವು ಮೂಗಿನ ಮೇಲೆ ಬೆರಳಿಡುವಷ್ಟು ಅಚ್ಚರಿಯನ್ನು ನಮಗೆ ತಂದೊಡ್ಡುತ್ತಿದೆ. ನಾವು ಆಲೋಚಿಸುವುದಕ್ಕಿಂತಲೂ ವೇಗವಾಗಿ ಇದು ನಮ್ಮನ್ನು ಅಪ್‌ಡೇಟ್ ಆಗಿ ಮಾಡುತ್ತಿದೆ. ಊಹಿಸುವುದಕ್ಕಿಂತಲೂ ವೇಗವಾಗಿ ನಮ್ಮನ್ನು ಆಧುನೀಕಗೊಳಿಸುತ್ತಿದೆ. ಹೇಳಿ ಕೇಳಿ ಇದು ಸ್ಮಾರ್ಟ್‌ಫೋನ್ ಯುಗ ಇಲ್ಲಿ ಅಸಾಧ್ಯ ಎಂಬುದಕ್ಕೆ ಸ್ಥಳವೇ ಇಲ್ಲ. ಸ್ಮಾರ್ಟ್‌ಫೋನ್ ಎಂಬ ಅತಿ ಸಣ್ಣ ಡಿವೈಸ್ ಕೂಡ ನಮ್ಮನ್ನು ಮಂತ್ರಮುಗ್ಧೊಳಿಸುವಷ್ಟರ ಮಟ್ಟಿಗೆ ವೇಗವಾಗಿ ಬೆಳೆಯುತ್ತಿದೆ.

ಮಾಲ್ವಿಯ ಜನರು ಮಣ್ಣಿನ ಸ್ಟವ್ ತಯಾರಿಸಿ ಅದರಲ್ಲಿ ತಮ್ಮ ಫೋನ್ ಚಾರ್ಜ್ ಮಾಡುವ ಪ್ರಯೋಗಾತ್ಮಕತೆಯನ್ನು ನಡೆಸಿದ್ದಾರೆ. ವಿದ್ಯುತ್ ಇಲ್ಲದ ಸಮಯದಲ್ಲಿ ಈ ಮಣ್ಣಿನ ಸ್ಟವ್ ಫೋನ್ ಚಾರ್ಜರ್ ಆಗಿ ಅವರಿಗೆ ವರದಾನವಾಗಿ ಮೂಡಿಬಂದಿದೆ. ಬನ್ನಿ ಕೆಳಗಿನ ಸ್ಲೈಡರ್‌ನಲ್ಲಿ ಈ ಪ್ರಯೋಗದ ಕುರಿತ ವಿವರ ಮಾಹಿತಿಗಳನ್ನು ಅರಿತುಕೊಳ್ಳೋಣ.

ಹಂತ:1

ಹಂತ:1

ಇದಕ್ಕೆ ಮಣ್ಣು ಅಗತ್ಯವಿದೆ ಅದನ್ನು ಚೆನ್ನಾಗಿ ಕಾಲಿನಲ್ಲಿ ತುಳಿದು ಹಸನು ಮಾಡಿಕೊಳ್ಳಬೇಕು

ಹಂತ: 2

ಹಂತ: 2

ಮಣ್ಣಿನ ಒಂದು ಮುದ್ದೆಯನ್ನು ಮಾಡಿಕೊಳ್ಳಬೇಕು

ಹಂತ: 3

ಹಂತ: 3

ಸ್ಟವ್ ಮಾದರಿಯಲ್ಲಿ ಇದಕ್ಕೆ ಆಕಾರವನ್ನು ನೀಡಬೇಕು

ಹಂತ: 4

ಹಂತ: 4

ನಂತರ ಬೆಂಕಿಯಲ್ಲಿ ಅದನ್ನು ಬೇಯಿಸಿಕೊಳ್ಳಬೇಕು

ಹಂತ: 5

ಹಂತ: 5

ಸ್ಟವ್ ಮಾದರಿಯನ್ನು ಚಿತ್ರದಲ್ಲಿ ನಿಮಗೆ ನೋಡಬಹುದು

ಹಂತ: 6

ಹಂತ: 6

ಥರ್ಮೊ ಎಲೆಕ್ಟ್ರಿಕ್ ಜನರೇಟರ್ ಅನ್ನು ಫಿಕ್ಸ್ ಮಾಡಿಕೊಳ್ಳಿ

ಹಂತ: 7

ಹಂತ: 7

ಸ್ಟವ್ ಅನ್ನು ಹೊತ್ತಿಸಿಕೊಳ್ಳಿ ಆಹಾರ ಬೇಯಿಸಿ

ಹಂತ: 8

ಹಂತ: 8

ಇಲೆಕ್ಟ್ರಿಕ್ ಡಿವೈಸ್‌ಗಳನ್ನು ಸಂಪರ್ಕಪಡಿಸಿಕೊಳ್ಳಿ

ಹಂತ: 9

ಹಂತ: 9

ಅದು ಚಾರ್ಜ್ ಆಗುವವರೆಗೆ ಕಾಯಿರಿ

ಹಂತ: 10

ಹಂತ: 10

ವಿದ್ಯುತ್ ಅನ್ನು ಉತ್ಪಾದಿಸಲು ಬೆಂಕಿಯು ಮೆಟಲ್ ರಾಡ್‌ಗಳಲ್ಲಿ ಉಷ್ಣದ ಸಾಂದರ್ಭಿಕತೆಯನ್ನು ನಡೆಸುತ್ತದೆ

ಹಂತ: 11

ಹಂತ: 11

ತೆರೆದ ಬೆಂಕಿಯು ಬಳಸುವುದಕ್ಕಿಂತ ಅರ್ಧದಷ್ಟು ಉರುವಲನ್ನು ಸ್ಟವ್ ಉರಿಸುತ್ತದೆ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಸ್ಮಾರ್ಟ್‌ಫೋನ್‌ನಿಂದ ವೈರಸ್ ನಿವಾರಣೆ ಹೇಗೆ?</a><br /><a href=ಫೇಸ್‌ಬುಕ್‌ನಲ್ಲಿ ಚೆಸ್‌ ಗೇಮ್‌ ಆಡುವುದು ಹೇಗೆ?
ಸ್ಮಾರ್ಟ್‌ಫೋನ್ ಬ್ಯಾಟರಿ ಉಳಿಸಲು ಈ ಟಿಪ್ಸ್ ಬೇಕೇ ಬೇಕು
ಎಚ್ಚರ! ನೀವು ಬಳಸುತ್ತಿರುವ ಐಫೋನ್ ನಕಲಿಯಾಗಿರಬಹುದು" title="ಸ್ಮಾರ್ಟ್‌ಫೋನ್‌ನಿಂದ ವೈರಸ್ ನಿವಾರಣೆ ಹೇಗೆ?
ಫೇಸ್‌ಬುಕ್‌ನಲ್ಲಿ ಚೆಸ್‌ ಗೇಮ್‌ ಆಡುವುದು ಹೇಗೆ?
ಸ್ಮಾರ್ಟ್‌ಫೋನ್ ಬ್ಯಾಟರಿ ಉಳಿಸಲು ಈ ಟಿಪ್ಸ್ ಬೇಕೇ ಬೇಕು
ಎಚ್ಚರ! ನೀವು ಬಳಸುತ್ತಿರುವ ಐಫೋನ್ ನಕಲಿಯಾಗಿರಬಹುದು" loading="lazy" width="100" height="56" />ಸ್ಮಾರ್ಟ್‌ಫೋನ್‌ನಿಂದ ವೈರಸ್ ನಿವಾರಣೆ ಹೇಗೆ?
ಫೇಸ್‌ಬುಕ್‌ನಲ್ಲಿ ಚೆಸ್‌ ಗೇಮ್‌ ಆಡುವುದು ಹೇಗೆ?
ಸ್ಮಾರ್ಟ್‌ಫೋನ್ ಬ್ಯಾಟರಿ ಉಳಿಸಲು ಈ ಟಿಪ್ಸ್ ಬೇಕೇ ಬೇಕು
ಎಚ್ಚರ! ನೀವು ಬಳಸುತ್ತಿರುವ ಐಫೋನ್ ನಕಲಿಯಾಗಿರಬಹುದು

Best Mobiles in India

English summary
These villagers in Malawi spend their afternoon constructing a mud stove to charge all of their phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X