ಅರೆ ಏನಾಶ್ಚರ್ಯ! ಗಾಳಿಯಿಂದ ಫೋನ್ ಚಾರ್ಜ್

By Shwetha
|

ಮೊಬೈಲ್ ಚಾರ್ಜ್ ಸಮಸ್ಯೆ ಎಂದೂ ನಿಲ್ಲದೇ ಇರುವ ಸಂಕಷ್ಟವಾಗಿದೆ. ನೀವು ಎಲ್ಲೇ ಹೋಗಿ ಚಾರ್ಜರ್ ಅನ್ನು ಕೊಂಡೊಯ್ಯದೆ ಫೋನ್ ಚಾರ್ಜ್ ಮಾಡಲು ಸಾಧ್ಯವೇ ಇಲ್ಲ ಎಂಬುದಂತೂ ನಿಜ. ಇತ್ತೀಚೆಗೆ ಪವರ್ ಬ್ಯಾಂಕ್‌ಗಳು ಚಾರ್ಜರ್ ಇಲ್ಲದಿದ್ದಾಗಲೂ ನಿಮ್ಮ ಫೋನ್‌ಗೆ ಜೀವ ತುಂಬುವ ಕೆಲಸವನ್ನು ಮಾಡುತ್ತಿವೆಯಾದರೂ ಇವು ದೀರ್ಘ ಸಮಯದವರೆಗೆ ಬಾಳಿಕೆ ಬರುತ್ತಿಲ್ಲ ಎಂಬುದು ಫೋನ್ ಬಳಕೆದಾರರ ಅಳಲಾಗಿದೆ. ಆದರೆ ವೈಫೈ ಸಿಗ್ನಲ್ ಶಕ್ತಿಯನ್ನು ಬಳಸಿ ಫೋನ್ ಚಾರ್ಜ್ ಮಾಡುವ ಹೊಸ ವಿಧಾನದ ಬಗ್ಗೆ ಗೊತ್ತೇ?

ಓದಿರಿ: ಆಪತ್ಕಾಲದಲ್ಲಿ ಮೊಬೈಲ್‌ ಚಾರ್ಜ್‌ ಮಾಡಿ ಈ ವಿಧಾನದಿಂದ

ಹಾಗಿದ್ದರೆ ಇಂದಿನ ನಮ್ಮ ಗಿಜ್‌ಬಾಟ್ ಲೇಖನದಲ್ಲಿ ಈ ವಿಶಿಷ್ಟವಾದ ಸಂಶೋಧನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ನಿಮ್ಮ ಫೋನ್ ಎಷ್ಟು ಬೇಗ ಚಾರ್ಜ್ ಆಗುತ್ತದೆ ಎಂದರೆ ಖಂಡಿತ ಇದು ನಿಮ್ಮನ್ನು ಆಶ್ಚರ್ಯಕ್ಕೊಳಪಡಿಸುತ್ತದೆ. ಬನ್ನಿ ಹಾಗಿದ್ದರೆ ವಿಜ್ಞಾನಿಗಳು ಕಂಡುಹಿಡಿದ ಈ ಆವಿಷ್ಕಾರವನ್ನು ಕುರಿತು ಮತ್ತಷ್ಟು ತಿಳಿದುಕೊಳ್ಳೋಣ.

ಏರ್ ಎನರ್ಜಿ ಚಾರ್ಜರ್

ಏರ್ ಎನರ್ಜಿ ಚಾರ್ಜರ್

ಏರ್ ಎನರ್ಜಿ ಚಾರ್ಜರ್ ಎಂಬುದಾಗಿ ಈ ಹೊಸ ವಿಧಾನವನ್ನು ಕರೆದಿದ್ದು ದಪ್ಪನೆಯ ಗಾಳಿಯಲ್ಲಿ ಬೀಸಿ ಬರುವ ವೈಫೈ ಸಿಗ್ನಲ್‌ಗಳನ್ನು ಹಾರ್ವೆಸ್ಟ್ ಮಾಡಿ ಫೋನ್ ಚಾರ್ಜ್ ಮಾಡಬಹುದಾಗಿದೆ.

ಹೊಸ ರೀತಿಯ ಅನ್ವೇಷಣಾ ವಿಧಾನ

ಹೊಸ ರೀತಿಯ ಅನ್ವೇಷಣಾ ವಿಧಾನ

ಹೊಸ ರೀತಿಯ ಅನ್ವೇಷಣಾ ವಿಧಾನ ಇದಾಗಿದ್ದು ಏರ್ ಎನರ್ಜಿ ಚಾರ್ಜರ್ ಹೆಚ್ಚು ವಿಶೇಷವಾಗಿದೆ.

30% ನಷ್ಟು ಚಾರ್ಜ್ ಅನ್ನು 90 ನಿಮಿಷ

30% ನಷ್ಟು ಚಾರ್ಜ್ ಅನ್ನು 90 ನಿಮಿಷ

ವಿಜ್ಞಾನಿಗಳು ಈ ಚಾರ್ಜರ್ ಅನ್ನು ಬಳಸಿ ಬ್ಲ್ಯಾಕ್‌ಬೆರ್ರಿ ಹ್ಯಾಂಡ್‌ಸೆಟ್ ಅನ್ನು 30% ನಷ್ಟು ಚಾರ್ಜ್ ಅನ್ನು 90 ನಿಮಿಷಗಳಲ್ಲಿ ಮಾಡಿದ್ದಾರೆ.

ಸಿಗ್ನಲ್‌ಗಳ ಸಾಮರ್ಥ್ಯ

ಸಿಗ್ನಲ್‌ಗಳ ಸಾಮರ್ಥ್ಯ

ಗಾಳಿಯಲ್ಲಿ ಎಷ್ಟರ ಮಟ್ಟಿಗೆ ಈ ಸಿಗ್ನಲ್‌ಗಳ ಸಾಮರ್ಥ್ಯವಿದೆಯೋ ಅಷ್ಟು ಚಾರ್ಜ್ ಅನ್ನು ನಿಮ್ಮ ಫೋನ್‌ಗೆ ನಿಮಗೆ ಪಡೆದುಕೊಳ್ಳಬಹುದಾಗಿದೆ.

ವೈಫೈ ಪ್ರವೇಶ

ವೈಫೈ ಪ್ರವೇಶ

ವೈಫೈ ಪ್ರವೇಶವನ್ನು ಹೊಂದಿರುವಲ್ಲಿ ಏರ್‌ ಎನರ್ಜಿ ಬ್ಯಾಟರಿಯನ್ನು ಹೊಂದಿದ್ದು ನಿಮ್ಮ ಫೋನ್‌ಗೆ ಚಾರ್ಜ್ ಅನ್ನು ಮಾಡುತ್ತದೆ.

ಎನರ್ಜಿ ಪ್ರವೇಶಿಸಲು

ಎನರ್ಜಿ ಪ್ರವೇಶಿಸಲು

ಈ ಎನರ್ಜಿಯನ್ನು ಪ್ರವೇಶಿಸಲು ಪಾಸ್‌ವರ್ಡ್ ಅವಶ್ಯಕತೆ ಕೂಡ ಇಲ್ಲ

ಉಚಿತ ಎನರ್ಜಿ

ಉಚಿತ ಎನರ್ಜಿ

ಇದು ಚಾರ್ಜ್ ಮಾಡುವ ವಿಧಾನ ಸ್ವಲ್ಪ ನಿಧಾನವಾದರೂ ನೀವು ಉಚಿತ ಎನರ್ಜಿಯನ್ನು ಪಡೆದುಕೊಳ್ಳುತ್ತೀರಿ

ವೈಫೈ ಸಿಗ್ನಲ್‌ಗಳ ಸಾಮೀಪ್ಯತೆ

ವೈಫೈ ಸಿಗ್ನಲ್‌ಗಳ ಸಾಮೀಪ್ಯತೆ

ನೀವು ರಾತ್ರಿವೇಳೆಯಲ್ಲಿ ಫೋನ್ ಅನ್ನು ಚಾರ್ಜ್‌ನಲ್ಲಿಟ್ಟು ಮಲಗಿದರೆ ಸಾಕು ಬೆಳಗ್ಗಿನ ಹೊತ್ತಿಗೆ ಫೋನ್ ಚಾರ್ಜ್ ಆಗಿರುತ್ತದೆ. ವೈಫೈ ಸಿಗ್ನಲ್‌ಗಳ ಸಾಮೀಪ್ಯತೆ ಮತ್ತು ಸಾಮರ್ಥ್ಯ ಇರಬೇಕು

ಈ ಸೌಲಭ್ಯ

ಈ ಸೌಲಭ್ಯ

ಈ ಸೌಲಭ್ಯಗಳನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ 2,3 ಗಂಟೆಗಳಲ್ಲಿ ಫೋನ್‌ಗೆ ಪೂರ್ಣ ಚಾರ್ಜ್ ಅನ್ನು ನಿಮಗೆ ಪಡೆದುಕೊಳ್ಳಬಹುದು.

ವೈಫೈ ಮಾತ್ರ ಇದ್ದರೆ ಸಾಕು

ವೈಫೈ ಮಾತ್ರ ಇದ್ದರೆ ಸಾಕು

ನಿಮ್ಮ ಪವರ್ ಬ್ಯಾಂಕ್‌ಗೆ ಪೂರ್ಣ ಚಾರ್ಜ್ ಮಾಡುವ ಸಂಕಷ್ಟವನ್ನು ಈ ವೈಫೈ ಎನರ್ಜಿ ಚಾರ್ಜರ್ ಕಡಿಮೆ ಮಾಡಲಿದ್ದು ವೈಫೈ ಮಾತ್ರ ಇದ್ದರೆ ಸಾಕು.

Best Mobiles in India

English summary
It has been the Airenergy charger that can harvest Wi-FI signals out of thin air and charge the batteries for us.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X